ಫೋಟೋ ತೆಗೆಯಲು ಹೋದರು ಆದರೆ ಆಗಿದ್ದರೆ ಭಯಾನಕ.

44

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬ ಯುವಕ ಯುವತಿಯರು ಗಂಡಸು ಹೆಂಗಸರು ಪ್ರತಿಯೊಬ್ಬರಿಗೂ ಕೂಡ ಫೋಟೋ ತೆಗೆಯುವುದು ಸೆಲ್ಫಿ ತೆಗೆಯುವ ಹುಚ್ಚು ಪ್ರತಿಯೊಬ್ಬರಿಗೂ ಸಹ ಇದ್ದೇ ಇರುತ್ತದೆ.

ಕೇಲವರಿಗೆ ಸೆಲ್ಫಿ ತೆಗೆದುಕೊಳ್ಳುವ ಅನೇಕ ಜನರು ನಿಂತುಕೊಳ್ಳುವುದು ಸರ್ವೆ ಸಾಮಾನ್ಯ. ಕೆಲವೊಮ್ಮೆ ಸೆಲ್ಫಿಗಳಿಂದ ಪ್ರಾಣಾಪಾಯಗಳು ಕೂಡ ಉಂಟಾಗುವ ಸಾಧ್ಯತೆ ಇದೆ.

ಸೆಲ್ಫಿ ಇಂದ ಅದೆಷ್ಟೋ ಜನ ಪ್ರಾಣವನ್ನ ಕಳೆದುಕೊಂಡಿದ್ದಾರೆ. ಪ್ರಾಣವನ್ನೇ ಲೆಕ್ಕಿಸದೆ ಜನರು ಸೆಲ್ಫಿಯನ್ನು ತೆಗೆಯಲು ಮುಂದಾಗುತ್ತಾರೆ.

ಸೆಲ್ಫಿ ತೆಗೆಯೋದು ಕೊಳಲು ಹೋಗಿ ಮೂವರು ಎದ್ದು ಬಿದ್ದು ಓಡಿ ಬರುತ್ತಿದ್ದಾರೆ ಮೊಬೈಲ್ ಬಿಟ್ಟು ಓಡಿದ ಯುವಕರು ಮೂವರು ಯುವಕರು ರಸ್ತೆ ದಾಟಿಸಿರುವ ಸಂದರ್ಭದಲ್ಲಿ ಆನೆಗಳು ರಸ್ತೆಗಳನ್ನ ದಾಟುತ್ತ ಇದ್ದವು

ಆ ಸಂದರ್ಭದಲ್ಲಿ ಆನೆಗಳ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹೋದರು ಆದರೆ ಆನೆ ಅವರನ್ನ ಹಿಂಬಾಲಿಸಿಕೊಂಡು ಬರಲು ಮುಂದಾಯಿತು.

ದೂರದಲ್ಲಿ ಇದ್ದ ಇತರರು ಅದನ್ನ ಸೆರೆ ಹಿಡಿದಿರುವ ಈ ವಿಡಿಯೋ ಎಲ್ಲಾ ಕಡೆನೂ ವೈರಲ್ ಆಗಿರುವುದನ್ನ ಕಾಣಬಹುದಾಗಿದೆ. ಸೆಲ್ಫಿ ತೆಗೆದುಕೊಳ್ಳಬೇಕು ಎನ್ನುವಷ್ಟರಲ್ಲಿ ಇನ್ನೊಂದು ಆನೆ ಅವರನ್ನು ಓಡಾಡಿಸಿಕೊಂಡು ಬರುತ್ತಿದ್ದೇನೆ ಅದಕ್ಕೆ ಹೆದರಿಕೊಂಡು ಅವರು ಓಡುಡಿ ಬರುತ್ತಿರುವ ದೃಶ್ಯ ನೋಡಬಹುದಾಗಿದೆ

ಜನರು ಸೆಲ್ಫಿ ತೆಗೆದುಕೊಳ್ಳಲು ಈ ಪ್ರಾಣವನ್ನೇ ತೆಗೆದುಕೊಳ್ಳಲು ಮುಂದಾಗುತ್ತಾರೆ. ಈ ರೀತಿಯ ಭಯಾನಕ ಕೃತ್ಯಗಳು ಅನೇಕ ಕಡೆಯಲ್ಲಿ ಅನೇಕ ರೀತಿಯಲ್ಲಿ ನಡೆದಿರುವುದನ್ನ ಕಾಣಬಹುದಾಗಿದೆ.

ಜನರು ಸೆಲ್ಫಿಗಾಗಿ ಹೆಚ್ಚು ಪ್ರಾಧಾನ್ಯತೆ ನೀಡುತ್ತಾರೆ ಅವುಗಳ ಬಗ್ಗೆ ಮಾಡುವ ತಪ್ಪುಗಳಿಂದ ಫೋಟೋ ತೆಗೆಯಲು ಹೋಗಿ ಪ್ರಾಣಕ್ಕೆ ಕುತ್ತುಗಳನ್ನ ಮಾಡಿಕೊಳ್ಳುವ ಸಾಧ್ಯತೆ ಇದೆ.

ಸೆಲ್ಫಿ ತೆಗೆಯಲು ಹೋಗಿ ಮೊಬೈಲ್ ಬಿಟ್ಟು ಓಡಿ ಹೋದರು ಈ ರೀತಿ ಆ ಘಟನೆಗಳು ನಡೆದಿರುವುದನ್ನು ಕಾಣಬಹುದಾಗಿದೆ ಆದ್ದರಿಂದ ತುಂಬಾ ಎಚ್ಚರಿಕೆಯಿಂದ ಇರಬೇಕು ಇಲ್ಲ ಆದರೆ ಸಮಸ್ಯೆಗಳನ್ನು ತಂದು ಕೊಡುತ್ತಾರೆ.

ಜನ ಪ್ರಾಣವನ್ನೇ ಲೆಕ್ಕಿಸದೆ ಸೆಲ್ಫಿ ತೆಗೆಯಲು ಮುಂದಾದರೆ ಈ ರೀತಿಯ ಭಯಾನಕ ಕೃತ್ಯಗಳು ಉಂಟಾಗುತ್ತದೆ ಆದರಿಂದ ನಾವು ನಮ್ಮ ಸೇಫ್ ಆಗಿ ಇಟ್ಟುಕೊಳ್ಳುವುದು ಮುಖ್ಯವಾಗಿರುತ್ತದೆ.

ಆದ್ದರಿಂದ ಎಚ್ಚರಿಕೆಯಿಂದ ಇರುವುದು ತುಂಬಾ ಮುಖ್ಯ ಇಲ್ಲವಾದರೆ ನಮ್ಮ ಜೀವಕ್ಕೆ ನಾವು ತೊಂದರೆಯನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ.

ನಿಮ್ಮ ಜೀವನದಲ್ಲಿ ಸಮಸ್ಯೆಗಳು ಬಂದಿದೆ ಅಂದರೆ ಬೇಸರ ಆಗೋಕೆ ಹೋಗಬೇಡಿ, ಪ್ರಖ್ಯಾತ ಗುರುಜೀ ಸಂತೋಷ್ ಗುರುಗಳು ನಿಮ್ಮ ಸಮಸ್ಯೆಗೆ ಪರಿಹಾರ ನೀಡುತ್ತಾರೆ, ಈ ಕೂಡಲೇ ನಮಗೆ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ ರವರು.

ಈ ಕೂಡಲೇ ವೀಡಿಯೊ ನೋಡಿ

LEAVE A REPLY

Please enter your comment!
Please enter your name here