ಪ್ರಜ್ವಲ್ ರೇವಣ್ಣ ಅವರ ವಿರುದ್ಧ ದಾಖಲಾದ ಸೆಕ್ಷನ್ಗಳು ಏನು ಹೇಳುತ್ತೆ.

28
ಪ್ರಜ್ವಲ್ ರೇವಣ್ಣ ಅವರ ವಿರುದ್ಧ ದಾಖಲಾದ ಸೆಕ್ಷನ್ಗಳು ಏನು ಹೇಳುತ್ತೆ.
ಪ್ರಜ್ವಲ್ ರೇವಣ್ಣ ಅವರ ವಿರುದ್ಧ ದಾಖಲಾದ ಸೆಕ್ಷನ್ಗಳು ಏನು ಹೇಳುತ್ತೆ.

ಪ್ರಜ್ವಲ್ ರೇವಣ್ಣ ಅವರ ವಿರುದ್ಧ ದಾಖಲಾದ ಸೆಕ್ಷನ್ಗಳು ಏನು ಹೇಳುತ್ತೆ.

ನಮಸ್ಕಾರ ಪ್ರಿಯ ಸ್ನೇಹಿತರೇ, ಲೈ0ಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿದ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮಹಿಳೆಯ ದೂರನ್ನ ದಾಖಲು ಮಾಡಿದ್ದಾರೆ.

ಪ್ರಜ್ವಲ್ ರೇವಣ್ಣ ಅವರ ವಿರುದ್ಧ ದಾಖಲಾದ ಸೆಕ್ಷನ್ಗಳು ಏನು ಹೇಳುತ್ತೆ.
ಪ್ರಜ್ವಲ್ ರೇವಣ್ಣ ಅವರ ವಿರುದ್ಧ ದಾಖಲಾದ ಸೆಕ್ಷನ್ಗಳು ಏನು ಹೇಳುತ್ತೆ.

ಹೊಳೆನರಸೀಪುರ ಟೌನ್ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಐಪಿಸಿ ಸೆಕ್ಷನ್ 354 ಎ, 354 ಡಿ, 506 509 ಅಡಿ ಕೇಸ್ ದಾಖಲಾಗಿದ್ದು ಆರೋಪ ಸಾಬೀತಾದರೆ ಏನೆಲ್ಲ ಶಿಕ್ಷೆಯಾಗುತ್ತದೆ ಎನ್ನುವ ಚರ್ಚೆ ಕೂಡ ನಡೆಯುತ್ತೆ.

ಯಾವ ಯಾವ ಸೆಕ್ಷನ್ ಏನೇನೋ ಶಿಕ್ಷೆಯನ್ನು ನೀಡುತ್ತದೆ ಎಂದರೆ ಐಪಿಸಿ ಸೆಕ್ಷನ್ 354 ಎ ಮಹಿಳಾ ಜೊತೆ ಲೈ0ಗಿಕ ಸಂಪರ್ಕ ಬೆಳೆಸುವುದು ಲೈ0ಗಿಕ ಅನುಕೂಲತೆ ಬೇಡಿಕೆ ಇರುವುದು

ಮಹಿಳೆಗೆ ಇಚ್ಛೆಗೆ ವಿರುದ್ಧವಾಗಿ ಅಶ್ಲೀಲತೆ ತೋರಿಕೆ ಮಾಡಿರುವುದ ವಿರುದ್ಧ ಐಪಿಸಿ ಸೆಕ್ಷನ್ 354 ಎ ಅಡಿ ಸೆಕ್ಷನ್ ದಾಖಲು ಮಾಡಲಾಗಿದೆ ಈ ಸೆಕ್ಷನ್ ಅಡಿಯಲ್ಲಿ ಆರೋಪಿಗೆ ಒಂದು ವರ್ಷ ಜೈಲು ವಿಧಿಸುವ ಸಾಧ್ಯತೆ

ಐಪಿಸಿ ಸೆಕ್ಷನ್ 506- ಕ್ರಿಮಿನಲ್ ಬೆದರಿಕೆ ಒಡ್ಡುವುದು ಕೊಲೆ ಬೆದರಿಕೆ ಅಥವಾ ತೀವ್ರ ದುಃಖ ಉಂಟು ಮಾಡುವುದು ಮಹಿಳೆಗೆ ಅಶ್ಲೀಲವಾಗಿ ಆರೋಪಿಸುವುದು ಈ ಸೆಕ್ಷನ್ ಅಡಿ ಏಳು ವರ್ಷದವರೆಗೆ ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.

ಐಪಿಸಿ ಸೆಕ್ಷನ್ 354 ಡಿ – ಪದೇ ಪದೇ ಮಹಿಳೆಯರ ಸಂಪರ್ಕ ಬೆಳೆಸಲು ಪ್ರಯತ್ನ ಇಂಟರ್ನೆಟ್ ಅಥವಾ ಇ-ಮೇಲ್ ಅಥವಾ ವಿಡಿಯೋ ಕಾಲ್ ಸಂವಹನ ಮಾಡಿದರೆ ಈ ಸೆಕ್ಷನ್ ಅಲ್ಲಿ ಪ್ರಕರಣ ದಾಖಲಾಗಿದ್ದು ದಂಡದ ಜೊತೆಗೆ ಮೂರು ವರ್ಷ ಜೈಲು.

ಇದನ್ನು ಸಹ ಓದಿ: 

ದಿನಾಲು ತುಪ್ಪ ಮತ್ತು ಚಪಾತಿ ಸೇರಿಸಿ ತಿನ್ನುತ್ತಿದ್ದೀರಾ ಹಾಗಾದರೆ

ಒಂದೇ ಒಂದು ಕರೆಯಿಂದ 13 ಕೋಟಿ ಕಳೆದುಕೊಂಡಿದ್ದಾರೆ

ಬಂಗಾರದ ಬೆಲೆಯಲ್ಲಿ ಬಾರಿ ಇಳಿಕೆ

ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್

ಪ್ರಜ್ವಲ್ ರೇವಣ್ಣ ಅವರ ವಿರುದ್ಧ ದಾಖಲಾದ ಸೆಕ್ಷನ್ಗಳು ಏನು ಹೇಳುತ್ತೆ.
ಪ್ರಜ್ವಲ್ ರೇವಣ್ಣ ಅವರ ವಿರುದ್ಧ ದಾಖಲಾದ ಸೆಕ್ಷನ್ಗಳು ಏನು ಹೇಳುತ್ತೆ.

ಐಪಿಸಿ ಸೆಕ್ಷನ್ 509 ಮಹಿಳೆಯ ನಮ್ರತೆಯನ್ನ ಅವಮಾನಿಸುವ ಉದ್ದೇಶದಿಂದ ಪದ ಸೊನ್ನೆ ಅಥವಾ ಕ್ರಿಯೆ ಈ ಸೆಕ್ಷನ್ ಅಡಿ ಮೂರು ವರ್ಷ ಸರಳ ಜೈಲು ಅಥವಾ ದಂಡ ವಿಧಿಸುವ ಸಾಧ್ಯತೆ ಇದೆ.

ಈ ಎಲ್ಲಾ ಸೆಕ್ಷನ್ಗಳ ಅಡಿ ಸಂಸದ ಪ್ರಜ್ವಲ್ ವಿರುದ್ಧ ಎಫ್ಎಆರ್ ದಾಖಲಾಗಿದೆ. ಹೀಗಾಗಿ ಪ್ರಕರಣದ ವೇಳೆ ಎಸ್ ಐ ಟಿ ಅಧಿಕಾರಿಗಳು ಎಲ್ಲಾ ಮಾಹಿತಿಯನ್ನು ಕೂಡ ಪಡೆದುಕೊಂಡಿದ್ದಾರೆ ಇದರ ಅಡಿಯಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಸೆಕ್ಷನ್ಗಳನ್ನ ಮತ್ತು ಅದರ ಶಿಕ್ಷೆಯನ್ನ ಕೂಡ ಆರೋಪ ಮಾಡಲಾಗುತ್ತದೆ.

LEAVE A REPLY

Please enter your comment!
Please enter your name here