ದರ್ಶನ್ ಸರ್ ಅಪ್ಪು ಸರ್ ಇದ್ದ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಏನಾಗಿದೆ.

91

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರಥಮ್ ಅವರು ಮಾಧ್ಯಮಗಳ ಮುಂದೆ ಬಂದು ಗಣೇಶ ಹಬ್ಬದ ದಿನ ಒಂದು ಹಾಡು ರಿಲೀಸ್ ಆಗಿದೆ ಅದನ್ನ ನೀವು ನೋಡಿ ಕೂಡ ಪ್ರೋತ್ಸಾಹವನ್ನು ಮಾಡಿ ಎಂದು ಹೇಳಿದ್ದಾರೆ.

ಬೇರೆ ಬೇರೆಯವರು ಆ ಸಾಂಗು ಅಥವಾ ರಿಲ್ಸ್ ಗಳನ್ನ ಮಾಡಿದರೆ ಅವರ ವೀವ್ಸ್ ಗಳು ಹೆಚ್ಚಾಗುತ್ತ ಹೋಗುತ್ತದೆ ಅವರು ಬಟ್ಟೆ ಬಿಚ್ಚಿಕೊಂಡಿರುವುದು ಅಥವಾ ಹಲ್ಲುಜ್ಜುವುದು ಈ ರೀತಿಯ ವಿಡಿಯೋಗಳನ್ನು ನೋಡಿ ಜನರು ಮರುಳಾಗುತ್ತಿದ್ದಾರೆ ಆದರೆ ನಾನು ಕೂಡ ಒಂದು ಒಳ್ಳೆಯದಾದ ಹಾಡನ್ನು ಮಾಡಿದ್ದೇನೆ

ಇದಕ್ಕೆ ನನಗೆ ಪ್ರೋತ್ಸಾಹವನ್ನು ನೀಡಿ ಎಂದು ಪ್ರಥಮ ಅವರು ಹೇಳಿಕೊಂಡಿದ್ದಾರೆ. ದರ್ಶನ್ ಪುನೀತ್ ಸುದೀಪ್ ಕೂಡ ತುಂಬಾ ಉತ್ತಮವಾಗಿದೆ ಚಿತ್ರಗಳು ಕೂಡ ಉತ್ತಮವಾಗಿ ಮೂಡಿ ಬರುತ್ತಿವೆ. ನಾನು ಮಾಡಿರುವ ಈ ಸಾಂಗಿಗೆ ಎಲ್ಲರೂ ಕೂಡ ಒಳ್ಳೆಯ ಪ್ರತಿಕ್ರಿಯೆಯನ್ನು ನೀಡಿ ನಾನು ಬೇರೆಯವರ ಕೈ ಕೆಳಗೆ ಕಾಲಿಡುವ ಪರಿಸ್ಥಿತಿಯನ್ನು ತರಬೇಡಿ ಎಂದು ಹೇಳಿದ್ದಾರೆ.

ಎಲ್ಲಾ ಕನ್ನಡ ಸಿನಿಮಾ ಚಿತ್ರರಂಗಗಳನ್ನು ನೋಡಿ ಆದರೆ ಈ ರೀತಿ ಬೇರೆ ಬೇರೆ ರೀತಿಯ ವಿಷಯಗಳಿಗೆ ಜನ ಮರುಳಾಗುವ ಸಾಧ್ಯತೆ ಹೆಚ್ಚಾಗಿದೆ ಆದ್ದರಿಂದ ಅವುಗಳಿಗೆ ನೀವು ಮರಳಾಗುವ ಅವಶ್ಯಕತೆ ಇಲ್ಲ ನಿಮ್ಮನ್ನು ನೀವು ಸಿನಿಮಾ ಚಿತ್ರರಂಗಗಳು ನಿಮ್ಮನ್ನು ನೀವು ತೊಡಗಿಸಿಕೊಳ್ಳುವುದು ಮುಖ್ಯ ಎಂದು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಒಂದು ಹಾಡನ್ನು ರೀಲ್ಸ್ ಪರಿವರ್ತನೆ ಮಾಡಿ ಅದರಿಂದ ಜನರು ಸಂಪಾದನೆ ಮಾಡಲು ಮುಂದಾಗುತ್ತಾ ಇದ್ದಾರೆ. ಇತ್ತೀಚಿನ ದಿನಗಳಲ್ಲಿ ಬಟ್ಟೆ ಬಿಚ್ಚಿಕೊಂಡು ಅವರ ನಾನು ನೋಡುವುದೇ ಜನರು ಹೆಚ್ಚಾಗಿದ್ದಾರೆ ಆದ್ದರಿಂದ ಅಂತ ವ್ಯವಸ್ಥೆಯನ್ನು ಬಿಟ್ಟು ಜನರು ಹೆಚ್ಚು ಆಕರ್ಷಣೀಯವಾಗಿಯಂತೆ ಮಾಡುವ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ.

ಈ ರೀತಿಯ ತೊಂದರೆಗಳನ್ನು ನಾವು ತಪ್ಪಿಸಬೇಕು ಜನರು ಚಿತ್ರರಂಗಗಳು ಸಿನಿಮಾ ಚಿತ್ರರಂಗಗಳನ್ನ ನೀವು ಸಿನಿಮಾ ಥಿಯೇಟರ್ಗಳಿಗೆ ಹೋಗಿ ನೋಡಿ ಜನರ ಮೆಚ್ಚುಗೆಯನ್ನ ಪಡೆದುಕೊಳ್ಳಬೇಕು ಈ ರೀತಿ ಅರ್ಧಂಬರ್ಧ ಬಟ್ಟೆ ಹಾಕಿಕೊಂಡು ರೀಲ್ಸ್ ಸಣ್ಣ ಮಾಡಿ ಅವರನ್ನ ಜನರು ಗೆಲ್ಲಿಸುವಂತಹ ಪರಿಸ್ಥಿತಿಗಳು ಬಂದಿದೆ ಅವುಗಳನ್ನು ನೀವು ತಪ್ಪಿಸಬೇಕು ಎಂದು ಪ್ರಥಮ ಅವರು ಹೇಳಿದ್ದಾರೆ

ಆದ್ದರಿಂದ ಜನರು ಚಿತ್ರರಂಗದಲ್ಲಿರುವ ನಾಯಕ ನಟರಿಗೆ ಹೆಚ್ಚು ಪ್ರೋತ್ಸಾಹವನ್ನು ನೀಡಿ ಈ ರೀತಿ ಅರ್ಧಂಬರ್ಧ ಬಟ್ಟೆ ಹಾಕಿಕೊಂಡು ಜನರ ಮನಸ್ಥಿತಿಯನ್ನೇ ಹದಕೆಡಿಸುವಂತ ಪರಿಸ್ಥಿತಿಗಳು ಬಂದಿದೆ ಆದ್ದರಿಂದ ನೀವು ಎಚ್ಚರದಿಂದ ಇರುವುದು ಮುಖ್ಯ ಎಂಬುದಾಗಿ ಪ್ರಥಮ್ ಹೇಳಿದ್ದಾರೆ.

ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನ್ ಮೂಲಕವೇ ಶಾಶ್ವತ ಪರಿಹಾರ ಈ ಕೂಡಲೇ ನಮಗೆ ಕರೆ ಮಾಡಿ ಸಲಹೆ ಪಡೆಯಿರಿ, ಪ್ರಾಖ್ಯಾತ ಜ್ಯೋತಿಶ್ಯರು ಶ್ರೀ ಶ್ರೀ ಶ್ರೀ ಸೂರ್ಯ ಪ್ರಾಕಾಶ್ ಗುರುಜೀ 9620799909

ಮಾಹಿತಿ ಆಧಾರ 

LEAVE A REPLY

Please enter your comment!
Please enter your name here