ತಮಿಳುನಾಡಿನಲ್ಲಿ ಅಣ್ಣಮಲೈ ಔಟ್ ಅಮಿತ್ ಶಾ ಭೇಟಿ ವೇಳೆ ಏನಾಯ್ತು.

90

ನಮಸ್ಕಾರ ಪ್ರಿಯ ಸ್ನೇಹಿತರೇ, ತಮಿಳುನಾಡಿನಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪನೆ ಮಾಡಬೇಕು ಎಂದು ಒಂದಲ್ಲ ಒಂದು ರೀತಿಯಲ್ಲಿ ಪ್ರಯತ್ನವನ್ನು ನಡೆಸುತ್ತಾ ಇದೆ ಆದರೆ ಒಂದು ರೀತಿಯ ಸಮಸ್ಯೆಗಳು ಎದುರಾಗುತ್ತಾ ಇದೆ.

ಬಿಜೆಪಿಗೆ ಒಂದರ ಮೇಲೆ ಒಂದರಂತೆ ಹೊಡೆತಗಳು ಬೀಳುತ್ತಲೇ ಇವೆ. ಎಐಡಿಎ ಪಕ್ಷವು ಎನ್ ಡಿಗೆ ಮೈತ್ರಿ ಮಾಡಿಕೊಳ್ಳುವುದನ್ನು ಮುರಿದುಕೊಳ್ಳಲು ಮುಂದಾಗಿದೆ. ಬಿಜೆಪಿ ಇದರಿಂದ ಒಂದು ರೀತಿಯ ಭಯಭೀತರಾಗಿದ್ದರು ಇದರಲ್ಲಿಯೇ ತಮಿಳುನಾಡಿನ ಬಿಜೆಪಿಯ ಮುಖ್ಯಸ್ಥರಾದ ಅಣ್ಣಮಲೈ ಅವರ ವಿರುದ್ಧ ಸಾಲು ಸಾಲು ಆರೋಪಗಳು ಕೇಳಿ ಬರುತ್ತಿವೆ.

ಅಧ್ಯಕ್ಷ ಸ್ಥಾನಕ್ಕೆ ಅವರು ಹೊರಬೀಳಲಿದ್ದಾರೆ ಎನ್ನುವುದಕ್ಕೆ ಅನೇಕ ರೀತಿಯ ಪ್ರಯತ್ನವನ್ನು ಮಾಡುತ್ತಲೇ ಇದ್ದಾರೆ. ಅಣ್ಣಮಲೈಯವರನ್ನ ದೆಹಲಿಗೆ ಕರೆಸಿ, ಬಿಜೆಪಿ ಹೈಕಮಾಂಡ್ ಹಲವು ಸುತ್ತಿನ ಮಾತುಕತೆಗಳನ್ನು ಕೂಡ ಮಾಡಿದೆ.

ತಮಿಳ್ ನಾಡು ಯಾವ ರೀತಿ ಅಣ್ಣಮಲೈ ಅವರನ್ನ ಗೇಟ್ ಪಾಸ್ ಮಾಡಿದ್ದಾರೆ ಎಂದರೆ ತಮಿಳುನಾಡು ಉಸ್ತುವಾರಿ ಹೊಣೆ ಬಳಿಕ ರಾಜ್ಯದಲ್ಲಿ ಫುಲ್ ಆಕ್ಟಿವ್ ಆಗಿದ್ದಾರೆ ಅಣ್ಣಮಲೈ ಯವರು ಪಕ್ಷದ ವಿಚಾರವಾಗಿ ಏಕ ಪಕ್ಷಿಯ ನಿರ್ಧಾರಗಳನ್ನು ಕೈಗೊತ್ತಿಕೊಳ್ಳುವುದು ಆಗಿ ಆರೋಪವನ್ನು ಮಾಡಿದ್ದಾರೆ.

ಪದೇ ಪದೇ ವಿವಾದಗಳು ಸ್ಥಳೀಯ ನಾಯಕರಿಂದ ಬಿಜೆಪಿ ಹೈಕಮಾಂಡಗೆ ದೂರನ್ನು ನೀಡಿದ್ದಾರೆ. ಎನ್ ಡಿ ಎ ಜೊತೆಗಿನ ಮೈತ್ರಿ ಮುರಿಯಲು ಅಣ್ಣಮಲೈ ಕಾರಣ ಎಂದು ಎ ಐ ಎ ಡಿ ಎಂ ಕೆ ಆರೋಪವನ್ನು ನಡೆಸಿದೆ.

ತಮಿಳುನಾಡಿನಲ್ಲಿ ಅಣ್ಣಮಲೈ ಅವರಿಗೆ ಕಡಿವಾಣ ಹಾಕಲು ಬಿಜೆಪಿ ಹೈಕಮಾಂಡ್ ಪ್ಲಾನ್ ಅನ್ನು ನಡೆಸುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಗೆ ತಮಿಳ್ ನಾಡು ಉಸ್ತುವಾರಿ ಹೊಣೆಯನ್ನು ನೀಡಿದ್ದಾರೆ.

ಬಿಜೆಪಿಯ ಹಿರಿಯ ನಾಯಕಿ ನಿರ್ಮಲಾ ಸೀತಾರಾಮನ್ ಅವರು ಮೂಲತಃ ತಮಿಳುನಾಡಿನವರೇ ಈ ನಿರ್ಮಲಾ ಸೀತಾರಾಮನ್ ಅವರನ್ನೇ ಉಸ್ತುವಾರಿಯನ್ನಾಗಿ ನೇಮಕ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಕಳೆದ ಸೋಮವಾರ ದೆಹಲಿಯಲ್ಲಿ ನಿರ್ಮಲಾ ಸೀತಾರಾಮನ್ ಅವರ ಅಣ್ಣ ಮಲಯವರು ಭೇಟಿಯಾಗಿದ್ದರು

ತಮಿಳುನಾಡು ರಾಜಕೀಯ ಬೆಳವಣಿಗೆ ಸಂಬಂಧಿಸಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಜೆಪಿ ನಡ್ದ ಸೇರಿದಂತೆ ಹಲವು ಇವರ ಜೊತೆ ಮಾತುಕತೆ ನಡೆಸಿದ್ದಾರೆ ರಾಷ್ಟ್ರೀಯ ನಾಯಕರ ಮುಂದೆ ಎ ಎಂ ಡಿ ಕೆ ಜೊತೆಗೆ ಜಗಳದ ಕುರಿತು ವಿವರಣೆ ನೀಡಿದ್ದಾರೆ.

ಜೆ ಎಂ ಡಿ ಏ ಕೆ ಜೊತೆಗಿರುವ ಮೈತ್ರಿ ಅನ್ನು ಈ ಅಣ್ಣಮಲೈ ಅವರು ಕಳೆದುಕೊಂಡಿದ್ದರೆ ಏಕೆಂದರೆ ಅಣ್ಣಾಮಲೈ ಅವರ ವರ್ತನೆಯಿಂದಲೇ ಈ ರೀತಿ ಸಮಸ್ಯೆ ಉಂಟಾಗಿದೆ ಎಂದು ಹೇಳಿದ್ದಾರೆ. ಪತ್ರಕರ್ತೆಯನ್ನು ಕೂಡ ವಿವಾದವನ್ನು ಮಾಡಿ ಅವರು ದೊಡ್ಡ ಸಮಸ್ಯೆಗೆ ಗುರಿಯಾಗಿದ್ದರು.

ಅಣ್ಣಮಲೈ ಅವರು ಯಾವೆಲ್ಲ ವಿವಾದಗಳನ್ನು ಮೈಗೂಡಿಸಿಕೊಂಡಿದ್ದರು ಎಂದರೆ ಕಳೆದ ವಾರವಷ್ಟೇ ಬಿಜೆಪಿ ಜೊತೆಗೆ ಮೈತ್ರಿ ಮುರಿದುಕೊಂಡಿದ್ದರು ಪಕ್ಷದ ಮುಖಂಡರ ಬಗ್ಗೆ ಅಣ್ಣಮಲೈ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆಂದು ಕಿಡಿ ಕಾರಿದ್ದಾರೆ.

ಅಣ್ಣ ದೊರೆ ಎಂಜಿಆರ್ ಹಾಗೂ ಜೈಲಲಿತ ವಿರುದ್ಧ ಅಣ್ಣಮಲೈ ಆರೋಪ, ಅಣ್ಣಮಲೈ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾ ಗೊಳಿಸುವಂತೆ ಎ ಎಂ ಐ ಡಿ ಕೆ ಒತ್ತಾಯವನ್ನ ನಡೆದಿದ್ದಾರೆ. ಅಣ್ಣಮಲೈ ಅವರನ್ನ ಪಕ್ಷದಿಂದ ಹೊರ ಹಾಕಬೇಕು

ಆಗ ಮಾತ್ರ ಬಿಜೆಪಿ ಜೊತೆ ಮೈತ್ರಿ ಎಂದು ಹೇಳಿದ್ದಾರೆ. ಮೈತ್ರಿಕೂಟದಿಂದ ಮುಂದುವರಿಯಲು ಸಾಧ್ಯವೆಂದು ಹೇಳಿದ ಎಐಎಂ ಡಿಎಂಕೆ ಪಕ್ಷ. ಇದಕ್ಕೆ ಅಣ್ಣ ಮಲೈ ಯವರ ವರ್ತನೆಯೇ ನೇರ ಕಾರಣ ಎಂದು ಆರೋಪಿಸಿದ್ದಾರೆ. ನಾಯಕರು ಆದರಿಂದ ಅಣ್ಣಮಲೈಯವರಿಗೆ ಗೇಟ್ ಪಾಸನ್ನ ನೀಡಲಾಯಿತು.

ಉದ್ಯೋಗದಲ್ಲಿ ಕಿರಿ ಕಿರಿ, ಪ್ರೀತಿ ಪ್ರೇಮದಲ್ಲಿ ಮೋಸ, ತುಂಬಾ ಅನಾರೋಗ್ಯ ಬಾಧೆಗಳು, ಅತ್ತೆ ಸೊಸೆ ಕಿರಿಕಿರಿ ಮತ್ತು ಫ್ರೀ ಕುಭೆರ ಯಂತ್ರ ಪಡೆಯೋಕೆ ಫೋನ್ ಮಾಡಿರಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here