ಅಫಿಡವಿಟ್ ಎಂದರೇನು ಬರೆಯುವುದು ಹೇಗೆ

99

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಆಸ್ತಿಯ ವಿಚಾರವಾಗಿ ಈ ಅಫಿಡವಿಟ್ ಬರೆಯುವುದು ಓದುವುದು ಅಥವಾ ಮಾಡುವ ಸಂದರ್ಭದ ಬಂದೇ ಬರುತ್ತದೆ.

ನಿಮ್ಮ ವೈಯಕ್ತಿಕ ಜೀವನ ಅಥವಾ ಸಾರ್ವಜನಿಕ ಜೀವನದಲ್ಲಿ ಆಗಲಿ ವ್ಯವಹಾರ ಮಾಡುವ ಸಂದರ್ಭದಲ್ಲಿ ಅಷ್ಟೊಂದು ಸುಲಭವಾದ ವಿಚಾರವಾಗಿರುವುದಿಲ್ಲ ನಂಬಿಕೆ ಉಳಿಸಿಕೊಳ್ಳುವುದು ತುಂಬಾ ಕಷ್ಟವಾಗಿರುತ್ತದೆ.

ಸರ್ಕಾರಿ ಕಚೇರಿ ಅಥವಾ ಕೋರ್ಟ್ ಕಚೇರಿಗಳಲ್ಲಾಗಲಿ ಸಾಮಾಜಿಕ ಜೀವನದಲ್ಲಿ ಅಫಿಡವಿಟ್ ಎಂಬುದು ಪ್ರಮುಖ ಸ್ಥಾನವನ್ನು ಪಡೆದಿದೆ. ಅಫಿಡವಿಟ್ ಎಂದರೇನು? ಬರೆಯುವ ಪದ್ಧತಿಯೇನು ಇದು ಎಲ್ಲೆಲ್ಲಿ ಬಳಕೆ ಆಗುತ್ತದೆ ಎಂಬುದನ್ನ ತಿಳಿಯೋಣ ಇದರ ಉದ್ದೇಶ ಏನು ಇರುತ್ತದೆ ಎಂಬುದನ್ನು ತಿಳಿಯೋಣ.

ಅಫಿಡವಿಟ್ ಎಂದರೆ ಒಬ್ಬ ವ್ಯಕ್ತಿಯು ವಿಚಾರವನ್ನು ಅಥವಾ ಹೇಳಿಕೆಯನ್ನ ಅದನ್ನ ಘೋಷಣೆ ಮಾಡಿ ಪ್ರಮಾಣಿಕರಿಸಿದರೆ ಅದನ್ನೇ ಅಫಿಡವಿಟ್ ಎನ್ನುವರು, ಬಾಯಿ ಮಾತಿನಲ್ಲಿ ಹೇಳುವುದನ್ನ ಅಫಿಡವಿಟ್ ಎಂದು ಹೇಳಲು ಸಾಧ್ಯವಾಗುವುದಿಲ್ಲ.

ಕಾನೂನಿನ ಮೂಲಕ ಒಬ್ಬ ವ್ಯಕ್ತಿಯು ತನ್ನ ಹೇಳಿಕೆಯನ್ನ ಸ್ಟಾಂಪ್ ಪೇಪರ್ ಮೇಲೆ ಬರೆದು ನೋಟರಿ ಅಥವಾ ವಕೀಲರ ಸಹಿ ಹಾಕಿಸುವುದನ್ನು ಸ್ವಯಂ ಘೋಷಣೆ ಪತ್ರ ಅಥವಾ ಅಫಿಡವಿಟ್ ಎಂದು ಕರೆಯಲಾಗುತ್ತದೆ, ಅಫಿಡವಿಟ್ ಗಳನ್ನು ಎಲ್ಲೆಲ್ಲಿ ಬಳಕೆ ಮಾಡುತ್ತಾರೆ ಎಂಬುದನ್ನು ತಿಳಿಯೋಣ

ಸರ್ಕಾರದಿಂದ ಸೌಲಭ್ಯಗಳನ್ನ ಪಡೆದುಕೊಳ್ಳುವುದಕ್ಕಾಗಿ ಬಳಕೆ ಮಾಡುತ್ತಾರೆ. ರೈತ ಸಂಪರ್ಕ ಕೇಂದ್ರದಿಂದ ಕೃಷಿ ಉಪಕರಣಗಳನ್ನು ಖರೀದಿ ಮಾಡುವಾಗ ಈ ಅಫಿಡೆಬಿಟ್ ಗಳನ್ನು ಬಳಕೆ ಮಾಡಲಾಗುತ್ತದೆ, ವಂಶಾವಳಿ ವಾಸ ಸ್ಥಳ ಅಥವಾ ಪ್ರಮಾಣ ಪತ್ರಗಳ ಸಂದರ್ಭದಲ್ಲಿ ಇವುಗಳನ್ನು ಬಳಕೆ ಮಾಡುತ್ತಾರೆ.

ನ್ಯಾಯಾಲಯದಲ್ಲಿ ಇದು ತುಂಬಾ ಅತಿ ಅವಶ್ಯಕವಾಗಿರುತ್ತದೆ. ಕುಟುಂಬ ಸದಸ್ಯರ ವಂಶಾವಳಿ ಪ್ರಮಾಣ ಪತ್ರವನ್ನು ನೀಡುವಾಗಲು ಕೂಡ ಈ ರೀತಿಯ ಅಂಶಗಳನ್ನು ಬಳಕೆ ಮಾಡಲಾಗುತ್ತದೆ, ಜಮೀನುಗಳನ್ನ ಪಾಲು ಮಾಡುವ ಸಂದರ್ಭದಲ್ಲಿ ವಕೀಲರಿಂದ ಸಹಿ ಹಾಕಿಸಿಕೊಂಡು ಈ ಅಫಿಡವಿಟ್ ಗಳನ್ನ ಬಳಕೆ ಮಾಡಲಾಗುತ್ತದೆ.

ಅಫಿಡವಿಟ್ ಬಗ್ಗೆ ಸಲಹೆಗಳು ಯಾವುದು ಎಂದರೆ ಬಿಳಿ ಹಾಳೆ ಅಥವಾ ಸ್ಟ್ಯಾಂಪ್ ಪೇಪರ್ ಮೇಲೆ ಬರೆಯಬಹುದು ಅಫಿಡವಿಟ್ ನಲ್ಲಿ ಸುಳ್ಳು ಮಾಹಿತಿ ದಾಖಲಿಸುವುದು ತುಂಬಾ ತಪ್ಪಾಗುತ್ತದೆ. ನಾವು ಬರೆಯುವ ಹೇಳಿಕೆಗಳು ಬರೆಯುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು ನಿಗದಿತ ನಮೂನೆಯಲ್ಲಿ ಅಫಿಡೇಬೆಟ್ ಬರೆಯಬೇಕು.

ಈ ರೀತಿ ಆಫಿಡೇವಿಡ್ ಬಗ್ಗೆ ಕೆಲವೊಂದಿಷ್ಟು ಮಾಹಿತಿಗಳನ್ನ ನೀಡಲಾಗಿದೆ. ನಮ್ಮ ಜಮೀನ ಆಗಿರಬಹುದು ಕುಟುಂಬ ಆಗಿರಬಹುದು ಯಾವುದಾದರೂ ಹೇಳಿಕೆಗಳನ್ನು ನೀಡುವಾಗ ಈ ಪತ್ರವನ್ನು ಅಥವಾ ಈ ಸ್ಟ್ಯಾಂಪ್ ಪೇಪರನ್ನು ಬಳಸುವುದು ತುಂಬಾ ಮುಖ್ಯವಾಗಿರುತ್ತದೆ.

ಸುಮಾರು ೨೦ ವರ್ಷಗಳಿಂದ ಜನಗಳ ಸಮಸ್ಯೆ ಪರಿಹಾರ ಮಾಡುತ್ತಾ ಇರೋ ಸೂರ್ಯ ಪ್ರಕಾಶ್ ಮಹಾ ಗುರುಜೀ ಇದೀಗ ನಿಮಗೆ ಫೋನ್ ನಲ್ಲಿಯೇ ಪರಿಹಾರ ಸೂಚಿಸುತ್ತಾರೆ ಏನೇ ಸಮಸ್ಯೆ ಇದ್ದರು ಫ್ರೀ ಸಲಹೆ ಪಡೆಯಿರಿ 9620799909

ವೀಡಿಯೊ ನೋಡಿ

LEAVE A REPLY

Please enter your comment!
Please enter your name here