ಅನ್ನ ಸುವಿಧಾ ಯೋಜನೆ ಏನಿದು ಈ ಯೋಜನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

24
ಅನ್ನ ಸುವಿಧಾ ಯೋಜನೆ ಏನಿದು ಈ ಯೋಜನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ
ಅನ್ನ ಸುವಿಧಾ ಯೋಜನೆ ಏನಿದು ಈ ಯೋಜನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

ಅನ್ನ ಸುವಿಧಾ ಯೋಜನೆ ಏನಿದು ಈ ಯೋಜನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಅನ್ನಭಾಗ್ಯ ಯೋಜನೆಯ ಬಗ್ಗೆ ಅನೇಕ ಜನರು ಮೆಚ್ಚುಗೆಯನ್ನ ವ್ಯಕ್ತಪಡಿಸುತ್ತಾ ಇದ್ದಾರೆ ಅದರ ಜೊತೆಯಲ್ಲಿ ಅನ್ನ ಸುವಿಧಾ ಎನ್ನುವ ಹೊಸ ಯೋಜನೆಯನ್ನು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಣೆಯನ್ನ ಮಾಡಿದ್ದಾರೆ

ಅನ್ನ ಸುವಿಧಾ ಯೋಜನೆ ಏನಿದು ಈ ಯೋಜನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ
ಅನ್ನ ಸುವಿಧಾ ಯೋಜನೆ ಏನಿದು ಈ ಯೋಜನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭೆಯ ಕರ್ನಾಟಕ ಬಜೆಟ್ ನ ಸಂದರ್ಭದಲ್ಲಿ ಇದನ್ನ ಪ್ರಸ್ತಾಪ ಮಾಡಿದ್ದಾರೆ. ಹಸಿವು ಮುಕ್ತ ಕರ್ನಾಟಕವನ್ನು ನಿರ್ಮಾಣ ಮಾಡಬೇಕು ಎನ್ನುವುದಾಗಿ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ

ಉಚಿತ ಅಕ್ಕಿ ವಿತರಿಸುವ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿದ್ದು ಈ ಬಾರಿಯೂ ಕೂಡ ನೀಡಿದ ಭರವಸೆಯಂತೆ 5 ಕೆ.ಜಿ ಆಹಾರ ಧಾನ್ಯ ನೀಡಲು ತೀರ್ಮಾನವನ್ನ ತೆಗೆದುಕೊಂಡಿದೆ

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಇದರ ಬಗ್ಗೆ ಹೆಚ್ಚು ಕ್ರಮವನ್ನ ಕೈಗೊಂಡಿದೆ ಕೇಂದ್ರ ಸರ್ಕಾರದ ಅಸಹಕಾರ ಧೋರಣೆಯಿಂದಾಗಿ ಅಕ್ಕಿ ಲಭ್ಯವಾಗದೆ ಇರುವ ಕಾರಣದಿಂದಾಗಿ

ಪ್ರತಿ ಕೆ ಜಿ ಗೆ 34 ರೂಪಾಯಿಯಂತೆ ಪ್ರತಿ ತಿಂಗಳು 170 ರೂಪಾಯಿ ನೇರವಾಗಿ ನಗದು ಹಣವನ್ನು ನಿಮ್ಮ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ 4.2 ಕೋಟಿ ಫಲಾನುಭವಿಗಳಿಗೆ 4,595 ಕೋಟಿ ವರ್ಗಾವಣೆ ಮಾಡಲಾಗುತ್ತಿದೆ

ಎಂಬುದಾಗಿ ಸಿಎಂ ಸಿದ್ದರಾಮಯ್ಯನವರು ಸೂಚನೆ ಹೊರಡಿಸಿದ್ದಾರೆ ಅನ್ನ ಸುವಿಧಾ ಎನ್ನುವ ಹೊಸ ಯೋಜನೆ ಘೋಷಣೆ ಮಾಡಿದ್ದಾರೆ ಈ ಘೋಷಣೆಯ ಉದ್ದೇಶವೇನು ಎಂದರೆ

ಅನ್ನಸುವಿಧಾ ಎಂಬ ಹೊಸ ಯೋಜನೆ ಹೋಂ ಡೆಲಿವರಿ ಆಪ್ ನ ಮೂಲಕ 80 ವರ್ಷದ ಹಿರಿಯ ನಾಗರಿಕರ ಮಾತ್ರ ಅವರ ಮನೆ ಬಾಗಿಲಿಗೆ ಆಹಾರ ಧಾನ್ಯವನ್ನ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುತ್ತದೆ.

ಇದನ್ನು ಸಹ ಓದಿ:

ಒಂದು ಲಕ್ಷದವರೆಗೆ ಸಾಲ ದೊರೆಯುತ್ತದೆ ಬೆಸ್ಟ್ ಲೋನ್ ಆಪ್ ಬೇರೆ ಎಲ್ಲೂ ಇಲ್ಲ.

ಕೇಂದ್ರ ಸರ್ಕಾರದಿಂದ ಬಂಪರ್ ಗುಡ್ ನ್ಯೂಸ್

ಫ್ಲಿಪ್ಕಾರ್ಟ್ ನಲ್ಲಿ ಭರ್ಜರಿ ಉದ್ಯೋಗಾವಕಾಶ

ಗೃಹಲಕ್ಷ್ಮಿ ಹಣ ಬರಬೇಕೆಂದರೆ ಈ ಕೆಲಸ ಮಾಡಿ

ಅನ್ನ ಸುವಿಧಾ ಯೋಜನೆ ಏನಿದು ಈ ಯೋಜನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ
ಅನ್ನ ಸುವಿಧಾ ಯೋಜನೆ ಏನಿದು ಈ ಯೋಜನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

ಸಾಮಾಜಿಕ ಭದ್ರತಾ ವ್ಯವಸ್ಥೆಯ ರೂಪದಲ್ಲಿ ಜಾರಿಗೆ ತರಲಾಗಿದೆ ಎಂದು ಸಿದ್ದರಾಮಯ್ಯನವರು ಬಜೆಟ್ ನ ವೇಳೆ ತಿಳಿಸಿದ್ದಾರೆ ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ ಯುಪಿಎ ಆಹಾರ ಭದ್ರತಾ ಯೋಜನೆಯನ್ನ ಜಾರಿಗೆ ತಂದಿದ್ದು ಈಗ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ಗೊಳಿಸಲಾಗಿದೆ ಹೊಸದಾಗಿ

ಅನ್ನ ಸುವಿಧ ಯೋಜನೆಯನ್ನ ಜಾರಿಗೆ ಗೊಳಿಸುವುದು ಎಂದು ಅವರು ಹೇಳಿದ್ದಾರೆ. ಆಹಾರ ಭದ್ರತಾ ಕಾಯ್ದೆದೆ ಪರಿಣಾಮಕಾರಿಯಾಗಿ ಅನುಷ್ಠಾನ ಹಾಗೂ ಹಸಿವು ಮುಕ್ತ ಕರ್ನಾಟಕದ ನಮ್ಮ ಆಶಯವನ್ನು ಎಂದು ಸಿಎಂ ಸಿದ್ದರಾಮಯ್ಯನವರು ಆಹಾರ ಧಾನ್ಯ ವಿತರಣೆ ಮಾಡುವ ವ್ಯವಸ್ಥೆಯನ್ನು ಬಲಪಡಿಸಿ ಅವರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here