ನಮಸ್ಕಾರ ಪ್ರಿಯ ಸ್ನೇಹಿತರೇ, ಈ ವರ್ಷ ಭಾರತಕ್ಕೆ ಎರಡು ಆಸ್ಕರ್ ಪ್ರಶಸ್ತಿ ದೊರೆತಿದೆ. ಒಂದು ಆರ್ ಆರ್ ಚಿತ್ರದ ನಾಟು ನಾಟು ಗೆನ್ನುವ ಹಾಡಿಗೆ, ಮತ್ತೊಂದು ಎಲಿಫೆಂಟ್ ವಿಸ್ಪರ್ಸ್ ಎನ್ನುವ ವೈಲ್ಡ್ ಲೈಫ್ ಡಾಕ್ಯುಮೆಂಟ್ ಗೆ ಪ್ರತಿಷ್ಠಿತವಾದ ಆಸ್ಕರ್ ಅವಾರ್ಡ್ ದೊರೆತಿದೆ.
2024ರಲ್ಲೂ ಕೂಡ ಭಾರತಕ್ಕೆ ಆಸ್ಕರ್ ಬರುವ ಸಾಧ್ಯತೆ ಹೆಚ್ಚಾಗಿದೆ. ಏಕೆಂದರೆ ಮಲಯಾಳಂನಲ್ಲಿ ಒಂದು ಸಿನಿಮಾ ಬಿಡುಗಡೆಯಾಗಿದೆ ಆ ಸಿನಿಮಾ ಯಾವುದು ಎಂದರೆ 2018 ಅಧಿಕೃತವಾಗಿ ಆಸ್ಕರ್ ರೇಸಿಗೆ ಎಂಟ್ ರಿ ಯನ್ನ ನೀಡಿದೆ.
2018ರಲ್ಲಿ ಕೇರಳದಲ್ಲಿ ಬಾರಿ ಪ್ರವಾಹ ಉಂಟಾಗಿದೆ. ಸಾವಿರಾರು ಜನಗಳು ತಮ್ಮ ಮನೆಯನ್ನೇ ಕಳೆದುಕೊಂಡಿದ್ದರು. ಭೂಕುಸಿತದಿಂದ ಅನೇಕ ಜನರು ಸಾವನ್ನಪ್ಪಿದ್ದರು. ಕೇರಳದಲ್ಲಿ ಒಂದು ಭೀಕರವಾದ ಪ್ರವಾಹವು ಸೃಷ್ಟಿಯಾಯಿತು.
ಹಿಂದೆ ಎಂದು ಕೂಡ ಸಂಭವಿಸಿರಲ್ಲ ಆ ರೀತಿಯ ಘಟನೆ ನಡೆದಿತ್ತು. ಕೇರಳದ ಹವಾಮಾನ ಮತ್ತು ಪ್ರವಾಹದ ಕುರಿತು ಯಾವೆಲ್ಲ ರೀತಿ ಆ ಸಮಸ್ಯೆ ಉಂಟಾಯಿತು ಜನಜೀವನಕ್ಕೆ ಯಾವ ರೀತಿ ತೊಂದರೆ ಆಯ್ತು, ಈ ರೀತಿಯ ಘಟನೆಗಳನ್ನು ಉಲ್ಲೇಖಿಸಿ ಈ ರೀತಿಯಾಗಿ ಒಂದು ಸಿನಿಮಾವನ್ನ ಮಾಡಿದ್ದಾರೆ.
ಇವುಗಳನ್ನ ಕೇರಳದ ವಿಷಯಗಳನ್ನ ಕುರಿತು ಅವರು 2018 ಎಂದು ಸಿನಿಮಾ ವನ್ನ ಮಾಡಿದ್ದಾರೆ. 2023 ಮೇ ನಲ್ಲಿ ಈ ಸಿನಿಮಾ ತೆರೆ ಕಂಡಿತು. ಕೇರಳದ ಬಾಕ್ಸ್ ಆಫೀಸ್ ನಲ್ಲಿ ಹೆಚ್ಚು ಹಣವನ್ನ ಕಲೆಕ್ಷನ್ ಮಾಡಿದ ಸಿನಿಮಾ ಇದಾಗಿದೆ.
2024ರಲ್ಲಿ ಆಸ್ಕರ್ ಪ್ರಶಸ್ತಿಯನ್ನ ಘೋಷಣೆ ಮಾಡಲಾಗುತ್ತದೆ. ಆ ಆಸ್ಕರ್ ಪ್ರಶಸ್ತಿಯಲ್ಲಿ ಈ ಮಲಯಾಳಂ 2018 ಎಂಬ ಸಿನಿಮಾ ಕೂಡ ಪ್ರಸಿದ್ಧಿ ಯನ್ನು ಹೊಂದಿದೆ. 2018 ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ ಹಾಗೆ ಅತಿ ಹೆಚ್ಚು ಬೆಂಬಲ ಕೂಡ ಇದು ದೊರೆತಿದೆ.
ಕೇರಳದ ಒಂದು ಕಥೆಯನ್ನ ಹಿಡಿದುಕೊಂಡು ಈ ಸಿನಿಮಾವನ್ನ ಮಾಡಿರುವುದರಿಂದ ಎಲ್ಲರಿಗೂ ಕೂಡ ಇದೊಂದು ರೀತಿಯಲ್ಲಿ ಮೆಚ್ಚುಗೆಯಿಂದ ಹೇಳಬಹುದಾಗಿದೆ. ಆ ಕೇರಳದವರು ಅನುಭವಿಸಿದಂತಹ ನೋವು ಪರಿಸ್ಥಿತಿಯನ್ನ ಇಲ್ಲಿ ಈ ಸಿನಿಮಾದಲ್ಲಿ ತೋರಿಸಿದ್ದಾರೆ.
ಮುಂದಿನ ದಿನಗಳಲ್ಲಿ ಆಸ್ಕರ್ ರೇಸ್ ನಲ್ಲಿ ಈ ಮಲಯಾಳಂ ನ 2018 ಎನ್ನುವ ಸಿನಿಮಾ ಕೂಡ ಬಿಡುಗಡೆಯಾಗಿರುವುದನ್ನ ಕಾಣಬಹುದಾಗಿದೆ.
ಜೀವನದಲ್ಲಿ ನೆಮ್ಮದಿ ಇಲ್ಲವೇ? ಅಥ್ವಾ ತುಂಬಾ ಸಮಸ್ಯೆ ನಲ್ಲಿ ಇದ್ದೀರಾ ಅಥ್ವಾ ಪ್ರೀತಿ ಪ್ರೇಮದಲ್ಲಿ ತುಂಬಾ ಸಮಸ್ಯೆಗಳು ಇದಲ್ಲಿ ಈ ತಕ್ಷಣ ನಮಗೆ ಕರೆ ಮಾಡಿ 9620799909
- ಥಿಯೇಟರ್ ಒಳಗೆ ಹೊರಗಿನ ತಿಂಡಿ ತಿಂದ ಆದರೆ ಆಗಿದ್ದರೆ ಬೇರೆ.
- ಡಿಕೆ ಶಿವಕುಮಾರ್ ಅವರ ಸಂಬಳ ಎಷ್ಟು
- ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಕೂಡ ರೂ.1200
- ಡಿ ಬಾಸ್ ಮೇಲೆ ಕೂಡ ದರ್ಪ ತೋರಿದ ಕೆಲವು ಕನ್ನಡಪರ ಸಂಘಟನೆಗಳು
- ಅಕ್ಟೋಬರ್ ಒಂದನೇ ತಾರೀಖಿನಿಂದ ಹೊಸ ನಿಯಮ ಅನ್ವಯ
- ಮಹಿಳೆಯರಿಗೆ 5 ಲಕ್ಷ ಸಾಲ ಮತ್ತು ಹೊಸ ಯೋಜನೆ ಜಾರಿ
ಮಾಹಿತಿ ಆಧಾರ