ಕೊಹ್ಲಿ ಗೆ ಗೋಲ್ಡ್ ಮೆಡಲ್ ಏನಿದು ಟೀಮ್ ಇಂಡಿಯಾ ಟ್ರೆಂಡ್ ಕೊಹ್ಲಿ ಗೆ ಮೆಡಲ್ ಕೊಟ್ಟಿದ್ದಕ್ಕೆ.

68

ನಮಸ್ಕಾರ ಪ್ರಿಯ ಸ್ನೇಹಿತರೇ, ವಿಶ್ವಕಪ್ ಪಂದ್ಯದಲ್ಲಿ ಸಾಕಷ್ಟು ಜನರು ಆಟಗಾರರಿದ್ದಾರೆ, ವಿಶ್ವಕಪ್ ಪಂದ್ಯದಲ್ಲಿ ಯಾರು ಉತ್ತಮವಾಗಿ ಆಟ ಆಡುತ್ತಾರೆ. ಯಾರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಅವರಿಗೆ ಮೆಡಲ್ ಗಳನ್ನ ಕೊಡಬೇಕು ಎಂದು ಇಂಡಿಯಾದವರು ತೀರ್ಮಾನ ಕೈಗೊಂಡಿದ್ದಾರೆ.

ಅದರಲ್ಲೂ ಗೋಲ್ಡ್ ಮೆಡಲ್ ನನ್ನ ಕೊಡುವಂತ ಸಂಪ್ರದಾಯವನ್ನು ಇಟ್ಟುಕೊಂಡಿದ್ದಾರೆ. ಭಾನುವಾರದಂದು ಆಸ್ಟ್ರೇಲಿಯಾದ ವಿರುದ್ಧ ಭಾರತವು ಜಯವನ್ನ ಗಳಿಸಿತು. ಪಂದ್ಯ ನಡೆದ ನಂತರ ಡ್ರೆಸ್ಸಿಂಗ್ ರೂಮ್ನಲ್ಲಿ ಒಂದು ಪ್ರಶಂಸೆಯಾ ಒಂದು ಮೀಟಿಂಗಲ್ಲಿ ವಿರಾಟ್ ಕೊಹ್ಲಿ ಅವರಿಗೆ ವಿಶೇಷವಾಗಿ ಗೌರವ ಮತ್ತು ಪುರಸ್ಕಾರವನ್ನು ಮಾಡಲಾಯಿತು.

ಆಸ್ಟ್ರೇಲಿಯಾದ ವಿರುದ್ಧ ಉತ್ತಮವಾಗಿ ಭಾರತದವರು ಫಿಲ್ಡಿಂಗನ್ನ ಮಾಡಿದ್ದಾರೆ. ಎಲ್ಲಾ ರೀತಿಯಲ್ಲೂ ಕೂಡ ಒಂದು ರೀತಿಯ ಪ್ರಶಂಸೆಯನ್ನು ನೀಡಿರುವ ವಿರಾಟ್ ಕೊಹ್ಲಿ ಅವರಿಗೆ ಗೋಲ್ಡ್ ಮೆಡಲ್ ಪದಕವನ್ನು ನೀಡಲಾಗಿದೆ.

ಭಾರತ ತಂಡದಲ್ಲಿರುವ ಫೀಲ್ಡಿಂಗ್ ಕೋಚ್ ಆಗಿರುವಂತಹ ಕೆ ದಿಲೀಪ್ ಅವರು ಬೆಸ್ಟ್ ಫೀಲ್ಡರ್ ಎನ್ನುವ ಪದಕವನ್ನು ಕೂಡ ನೀಡಿ ಅವರಿಗೆ ಗೌರವಿಸಲಾಯಿತು. ವಿರಾಟ್ ಕೊಹ್ಲಿ ಅವರು ಆಸ್ಟ್ರೇಲಿಯಾದ ವಿರುದ್ಧ ಒಳ್ಳೆಯ ಕೆಲಸ ಮಾಡಿರುವುದರಿಂದ ಅವರಿಗೆ ಈ ಒಳ್ಳೆಯ ಪದಕ ಲಭಿಸಿತು ಹಾಗೆ ಆಸ್ಟ್ರೇಲಿಯಾದ ವಿರುದ್ಧ ಮೊದಲು ಜಯವನ್ನು ಸಾಧಿಸಿರುವುದರಿಂದ

ಅವರಿಗೆ ಈ ಸ್ಥಾನವನ್ನು ಕೊಡಲಾಯಿತು ಇದು ಗೋಲ್ಡನ್ ಮೆಡಲಾಗಿದೆ ಇದರಿಂದ ಎಲ್ಲರಿಗೂ ಕೂಡ ತುಂಬಾ ಅನುಕೂಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಅದರಲ್ಲೂ ಕೊಯ್ಲಿಗೆ ಮೆಡಲ ಕೊಟ್ಟಿದ್ದಕ್ಕೆ ಎನ್ನುವ ಪ್ರಶ್ನೆಗಳು ಕೂಡ ಉಂಟಾಗುತ್ತದೆ.

ಆದ್ದರಿಂದ ವಿರಾಟ್ ಕೊಹ್ಲಿಯವರು ಉತ್ತಮವಾಗಿ ಫಿಲ್ಡಿಂಗ್ ಅನ್ನ ಮಾಡಿರುವುದರಿಂದ ಅವರಿಗೆ ಭಾರತದ ಮೊದಲ ಗೋಲ್ಡನ್ ಮೆಡಲನ್ನ ನೀಡಲಾಗಿದೆ. ಈ ರೀತಿಯಲ್ಲಿ ಕ್ರಿಕೆಟ್ ನಲ್ಲಿ ಈ ರೀತಿಯ ಆಕಾಂಕ್ಷೆಗಳು ಈ ರೀತಿಯ ಹೆಚ್ಚು ಒತ್ತನ್ನ ನೀಡಿದ್ದೆ ಆದರೆ ಅವರಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ

ಆದ್ದರಿಂದ ಜನರು ಅದರಲ್ಲೂ ಈ ರೀತಿಯ ಕ್ರಿಕೆಟ್ನ ಅಭಿಮಾನಿಗಳು ಈ ರೀತಿಯ ಪ್ರಶಂಸೆಯನ್ನು ನೀಡಿರುವುದರಿಂದ ಈ ರೀತಿಯ ಮೆಡಲ್ ಗಳು ಕೂಡ ಅವರಿಗೆ ಒಂದು ರೀತಿಯ ಪ್ರಶಂಸೆ ಆಗುತ್ತದೆ ಆದ್ದರಿಂದ

ವಿರಾಟ್ ಕೊಹ್ಲಿಯವರಿಗೆ ಮೆಡಲನ್ನ ನೀಡಿದ್ದಾರೆ ಇಂಡಿಯಾದವರು ಈ ರೀತಿಯ ಹೊಸ ತಂತ್ರವನ್ನ ಕೂಡ ಮಾಡಿದ್ದಾರೆ ಇದರಿಂದ ಎಲ್ಲರೂ ಕೂಡ ಒಂದು ರೀತಿಯ ಪ್ರೋತ್ಸಾಹವನ್ನು ನೀಡಲು ಸಾಧ್ಯವಾಗುತ್ತದೆ.

ನಿರುದ್ಯೋಗ ಸಮಸ್ಯೆ ಇದ್ಯಾ ಅಥ್ವಾ ಹಣಕಾಸಿನ ಬಾಧೆ ಉಂಟು ಆಗಿದ್ಯಾ ಅಥ್ವಾ ಮನೆಯಲ್ಲಿ ನೆಮ್ಮದಿ ಇಲ್ಲವೇ ಇನ್ನು ಏನೇ ಸಮಸ್ಯೆ ಇದ್ದರು ಫ್ರೀ ಸಲಹೆ ಪಡೆಯೋಕೆ ಕರೆ ಮಾಡಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here