ಸರ್ಕಾರದಲ್ಲಿ ಪುತ್ರರ ದರ್ಬಾರು ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಏನಾಗುತ್ತಾ ಇದೆ.

46

ನಮಸ್ಕಾರ ಪ್ರಿಯ ಸ್ನೇಹಿತರೇ, ಸಿಎಂ ಸಿದ್ದರಾಮಯ್ಯನವರ ಪುತ್ರ ಪ್ರೇಮ ಸ್ವಪಕ್ಷ ನಾಯಕದ ಕೆಂಗಣ್ಣಿಗೆ ಗುರಿಯಾಗಿದೆ. ರಾಜ್ಯ ಸರ್ಕಾರ ಯತೀಂದ್ರ ಸಿದ್ದರಾಮಯ್ಯನವರ ವರುಣ ಕ್ಷೇತ್ರದ ಆಶ್ರಯ ಕ್ಷೇತ್ರಕ್ಕೆ ನೇಮಕ ಮಾಡುವುದಾಗಿ ಆದೇಶವನ್ನು ಹೊರಡಿದ್ದೆ ಇದರ ನಡಿಗೆಯಲ್ಲೇ ಸಿಎಂ ಸಿದ್ದರಾಮಯ್ಯನವರು ಕಾಂಗ್ರೆಸ್ನ ಹಿರಿಯ ನಾಯಕರು ಇದರ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಈ ರೀತಿಯಲ್ಲಿ ವಿವಿಧ ನಾಯಕರು ಕೂಡ ಇದೇ ರೀತಿ ಅವಕಾಶಗಳನ್ನ ಕೊಡಬೇಕು ಯತೀಂದ್ರ ಅವರಿಗೆ ಇರುವಂತಹ ಅವಕಾಶಗಳು ನಮಗ್ಯಾಕೆ ಇಲ್ಲ ಎಂದು ನಾಯಕರು ಪ್ರಶ್ನೆ ಮಾಡುವ ರೀತಿ ಆಗಿದೆ. ಕಾಂಗ್ರೆಸ್ ಪಕ್ಷದ ನಾಯಕರಿಗೆ ಪಕ್ಷಕ್ಕಾಗಿ ದುಡಿದವರಿಗೆ ಸಾವಿದಾನಿಕವಾಗಿ ಹುದ್ದೆಗಳನ್ನು ನೀಡಬೇಕು ಎಂದು ಅಗ್ರಹಗಳು ವ್ಯಕ್ತವಾಗುತ್ತಿದೆ.

ನಿಗಮ ಮಂಡಳಿಗಳು ಕೂಡ ಯಾವುದೇ ರೀತಿಯ ಹುದ್ದೆಯನ್ನು ನೀಡುತ್ತಿಲ್ಲ, ಯತೀಂದ್ರ ಅವರಿಗೆ ಕೊಡುವಂತಹ ಅವಕಾಶಗಳನ್ನು ನಮಗೂ ಕೊಡಿ ಎಂದು ಬಹಿರಂಗವಾಗಿ ವೇದಿಕೆಗಳಲ್ಲಿ ಕಾಂಗ್ರೆಸ್ ನಾಯಕರು ಡಿಮ್ಯಾಂಡ್ಗಳನ್ನು ಮಾಡುತ್ತಿದ್ದಾರೆ.

ಸಿಎಂ ಸಿದ್ದರಾಮಯ್ಯನವರ ಪುತ್ರನ ವ್ಯಾಮೋಹ ಒಂದು ಕಡೆಯಲ್ಲಿ ಆದರೆ ಇನ್ನೊಂದು ಕಡೆ ಸಚಿವ ಮಹಾದೇವಪ್ಪನವರ ಪುತ್ರನಾ ದರ್ಬಾರು ಜೋರಾಗಿ ನಡೆಯುತ್ತಿದೆ. ಮಾದೇವಪ್ಪನವರು ತನ್ನ ಪುತ್ರನಿಗೆ ಕೆಡಿಪಿ ಸದ್ಯಸ್ಯ ಸ್ಥಾನವನ್ನು ನೀಡಿದ್ದಾರೆ.

ಪರಿಶಿಷ್ಟ ಜಾತಿ ಪ್ರಮಾಣದ ಅಡಿಯಲ್ಲಿ ಮಹದೇವಪ್ಪನವರ ಪುತ್ರನ್ ಅವರು ಈ ಸಮಿತಿಗೆ ನಿರ್ದೇಶನವನ್ನು ನೀಡಲಾಗಿದೆ. ಸಚಿವರ ಸ್ಥಾನಮಾನಗಳಲ್ಲಿ ಪುತ್ರರಿಗೂ ಕೂಡ ಅವಕಾಶವಿರುವುದರಿಂದ ಅನೇಕ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಈ ರೀತಿ ಇರುವುದರಿಂದಾಗಿ ತುಂಬಾ ಸಮಸ್ಯೆಗಳು ಬರುವ ಸಾಧ್ಯತೆ ಇದೆ ಎಂದು ಸೂಚಿಸಿದ್ದಾರೆ.

ಸಚಿವರ ಕ್ಷೇತ್ರಗಳಲ್ಲಿ ಪುತ್ರನಿಗೆ ಒಳ್ಳೆಯ ಸ್ಥಾನಮಾನ ಮತ್ತು ಹುದ್ದೆಗಳನ್ನು ನೀಡುತ್ತಿರುವುದರಿಂದ ಅಸಮಾಧಾನವನ್ನು ವ್ಯಕ್ತಪಡಿಸಿ ಇಲ್ಲಿ ಸಮಸ್ಯೆಗಳಿಗೆ ಗುರಿಯಾಗಿದೆ ಅನೇಕ ನಾಯಕರು ಆರೋಪಗಳನ್ನು ಕೊಟ್ಟಿದ್ದಾರೆ. ಈ ರೀತಿ ಮಾಡುವುದು ತುಂಬಾ ತಪ್ಪು ಎಂದು ಹೇಳಲಾಗುತ್ತದೆ ಕಾಂಗ್ರೆಸ್ಸಿನಲ್ಲಿ ಏನಾಗುತ್ತ ಇದೆ ಸಿಎಂ ಸಿದ್ದರಾಮಯ್ಯನವರು ತಮ್ಮ ಪುತ್ರರಿಗೆ

ಯಾಕೆ ಇಷ್ಟೊಂದು ಪುತ್ರ ವ್ಯಾಮೋಹವನ್ನು ನೀಡುತ್ತಿದ್ದಾರೆ. ಬೇರೆ ಬೇರೆ ನಾಯಕರಿಗೂ ಕೂಡ ಅದೇ ರೀತಿಯ ಸ್ಥಾನಮಾನಗಳನ್ನು ನೀಡಬೇಕು ಎಂಬುದು ಎಲ್ಲಾ ನಾಯಕರ ಹೋರಾಟವಾಗಿದೆ ರಾಜ್ಯ ಕಾಂಗ್ರೆಸ್ ಸರ್ಕಾರ ಹೆಚ್ಚು ಕ್ರಮವನ್ನು ವಹಿಸಬೇಕು ಎಂದು ಹೇಳಲಾಗಿದೆ.

ಪ್ರಖ್ಯಾತ ಜ್ಯೋತಿಷ್ಯರು ಕೇರಳದ ಅಘೋರ ರಹಸ್ಯ ವಿದ್ಯೆಗಳಿಂದ ಸರ್ವ ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯಬಹುದು, ಇದೀಗ ಗುರುಜೀ ರವರು ಫೋನ್ ಸಂಪರ್ಕಕ್ಕೆ ಸಿಗುತಿದ್ದು, ಒಮ್ಮೆ ಕರೆ ಮಾಡಿ 9900804442

ವೆಬ್ಸೈಟ್ ನಲ್ಲಿ ಪ್ರಕಟವಾದ ಎಲ್ಲಾ ಬರಹಗಳು ವೀಡಿಯೊ ಆಧಾರದ ಲೇಖನ ಆಗಿರುತ್ತದೆ ಹೊರತು ಈ ಮಾಹಿತಿಗೂ ಮತ್ತು ನಮ್ಮ ವೆಬ್ಸೈಟ್ ನವರಿಗೆ ಯಾವುದೇ ರೀತಿಯ ಸಂಭಂಧ ಇರುವುದಿಲ್ಲ ಇದರ ಸತ್ಯಾ ಸತ್ಯತೆ ತಿಳಿದು ಮುನ್ನಡೆಯುವುದು ನಿಮ್ಮ ಇಚ್ಛೆ

ವೀಡಿಯೊ ನೋಡಿ

LEAVE A REPLY

Please enter your comment!
Please enter your name here