ಶೆಟ್ಟರ್ ಬಿಜೆಪಿ ರೀ ಎಂಟ್ರಿ ಲೆಕ್ಕಾಚಾರವೇನು

28
ಶೆಟ್ಟರ್ ಬಿಜೆಪಿ ರೀ ಎಂಟ್ರಿ ಲೆಕ್ಕಾಚಾರವೇನು
ಶೆಟ್ಟರ್ ಬಿಜೆಪಿ ರೀ ಎಂಟ್ರಿ ಲೆಕ್ಕಾಚಾರವೇನು

ಶೆಟ್ಟರ್ ಬಿಜೆಪಿ ರೀ ಎಂಟ್ರಿ ಲೆಕ್ಕಾಚಾರವೇನು

ನಮಸ್ಕಾರ ಪ್ರಿಯ ಸ್ನೇಹಿತರೇ, ಜನವರಿ 25ನೇ ತಾರೀಕು ರಾಜ್ಯ ರಾಜಕೀಯದಲ್ಲಿ ಸಾಕಷ್ಟು ರೀತಿಯ ಬದಲಾವಣೆ ಉಂಟಾಗಿದೆ. ಮಾಜಿ ಸಿ ಬಿ ಎಸ್ ಯಡಿಯೂರಪ್ಪ, ವಿಜೇಂದ್ರ, ಇವರ ನೇತೃತ್ವದಲ್ಲಿ ಶೆಟ್ಟರ್ ಅವರು ಬಿಜೆಪಿಗೆ ಮರುನಾಮಕರಣಗೊಂಡಿದ್ದಾರೆ. ಈ ರೀತಿ ಉಂಟಾಗಿರುವುದರಿಂದ ಅನೇಕ ರೀತಿಯ ಲೆಕ್ಕಾಚಾರಕ್ಕೆ ದಾರಿ ಮಾಡಿಕೊಟ್ಟಿದೆ.

ಶೆಟ್ಟರ್ ಬಿಜೆಪಿ ರೀ ಎಂಟ್ರಿ ಲೆಕ್ಕಾಚಾರವೇನು
ಶೆಟ್ಟರ್ ಬಿಜೆಪಿ ರೀ ಎಂಟ್ರಿ ಲೆಕ್ಕಾಚಾರವೇನು

ರಾಜಕೀಯ ರಣತಂತ್ರಗಳು ಮತ್ತು ಶೆಟ್ಟರ್ ಅವರು ಕಾಂಗ್ರೆಸ್ ಅನ್ನ ಧಿಡೀರನೆ ತೊರೆದುಬಿಟ್ಟಿದ್ದಾರೆ. ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ನಾಯಕರ ವಿರುದ್ಧ ಬಂಡೆದ್ದು ಕಾಂಗ್ರೆಸ್ ಸೇರಿದ ಶೆಟ್ಟರ್ ಹೋದರೆ

ಎಷ್ಟು ಸ್ಪೀಡ್ ಆಗಿ ಬಿಜೆಪಿಗೆ ಮರಳಿದ್ದಾರೆ ನಿನ್ನೆ ಮೊನ್ನೆವರೆಗೂ ಕಾಂಗ್ರೆಸ್ ಬಿಡುವ ಮಾತೇ ಇಲ್ಲ ಎನ್ನುತ್ತಿದ್ದ ಶೆಟ್ಟರ್ ದಿಢೀರನೆ ಬಿಜೆಪಿ ಸೇರಿ ಕಾಂಗ್ರೆಸ್ ನಾಯಕನಿಗೆ ಶಾಕ್ ಕೊಟ್ಟಿದ್ದಾರೆ

ಕೈ ನಾಯಕರಿಗೆ ಶೆಟ್ಟರ್ ನಡೆ ಬಗ್ಗೆ ಕ್ಲಾರಿಟಿ ಸಿಗುವ ಮುನ್ನವೇ ಕೈಬಿಟ್ಟು ಕಮಲ ಮೂಡಿಗೇರಿಕೊಂಡಿದ್ದಾರೆ ಅಷ್ಟಕ್ಕೂ ಶೆಟ್ಟರ್ ಮರಳಿ ಬಿಜೆಪಿ ಸೇರಿದ್ಯಾಕೆ? ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲಲು ಕಾಂಗ್ರೆಸ್ ಸೇರ್ಪಡೆಯಾದ ನಾಯಕರ ಮರು ಸೇರ್ಪಡೆ,

ಜಗದೀಶ್ ಶೆಟ್ಟರ್ ಬೇಟ ಸಕ್ಸಸ್ ಬುಧವಾರವೇ ದೆಹಲಿಗೆ ಹಾರಿದ ಶೆಟ್ಟರ್ ಕೇಂದ್ರ ಗೃಹ ಸಚಿವ ಅಮಿತ್ ಶಾ ನಿವಾಸದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ರಾಜ್ಯಧ್ಯಕ್ಷ ಬಿ ವೈ ವಿಜಯೇಂದ್ರ ಜೊತೆ ಚರ್ಚೆ ಮನವಲಿಸುವಲ್ಲಿ ಅಮಿತ್ ಷಾ ಯಶಸ್ವಿಯಾಗಿದ್ದಾರೆ.

ಕಾಂಗ್ರೆಸ್ ನಿಂದ ವಿಧಾನ ಪರಿಷತ್ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೆ ಕರೆ ಮಾಡಿ ರಾಜೀನಾಮೆ ಯ ಬಗ್ಗೆ ಮಾತುಕತೆಯನ್ನು ನಡೆಸಿದ್ದಾರೆ. ಬಿಜೆಪಿ ಸೇರ್ಪಡೆಗೋ ಮುನ್ನ ಕಾಂಗ್ರೆಸ್ ಪಕ್ಷ ಮತ್ತು ಎಂ ಎಲ್ ಸಿ ಸ್ಥಾನಕ್ಕೆ ರಾಜೀನಾಮೆ.

ಕೆಪಿಸಿಸಿ ಅಧ್ಯಕ್ಷರು ಮತ್ತು ವಿಧಾನ ಪರಿಷತ್ ಸಭಾಪತಿಗೆ ಫ್ಲಕ್ಸ್ ಮೂಲಕ ರಾಜೀನಾಮೆ. ಜಗದೀಶ್ ಶೆಟ್ಟರ್ ಅವರು ಆ ಕಾಂಗ್ರೆಸ್ ಅನ್ನ ದೊರೆಯುತ್ತಿರುವುದರಿಂದ ಕಾಂಗ್ರೆಸ್ ನಾಯಕರು ಸಿಡಿದಿದ್ದಿದ್ದಾರೆ. ಎಲ್ಲಾ ರೀತಿಯ ಸ್ಥಾನಮಾನಗಳನ್ನು ನೀಡಿದ್ದರು ಕೂಡ ನಮ್ಮ ಪಕ್ಷವನ್ನು ಬಿಟ್ಟು ಹೋಗಿದ್ದಾರೆ,

ನಮ್ಮ ಪಕ್ಷಕ್ಕೆ ಧಕ್ಕೆಯನ್ನ ತಂದಿದ್ದಾರೆ ಎಂದು ಹೇಳುತ್ತಾರೆ. ಚುನಾವಣೆಯಲ್ಲಿ ಸೋತಿದ್ದರು ಕೂಡ ನಾವು ಎಂಎನ್‌ಸಿಯನ್ನ ಮಾಡಿದರೂ, ಕಾಂಗ್ರೆಸ್ ಅವರು ನನ್ನನ್ನು ಚೆನ್ನಾಗಿಯೇ ನಡೆಸಿಕೊಂಡಿದ್ದಾರೆ ಎಂದು ಜಗದೀಶ್ ಶೆಟ್ಟರ್ ಅವರು ಬಿಜೆಪಿಯ ಕಡೆ ಮುಖ ಮಾಡಿದ್ದಾರೆ.

ಶೆಟ್ಟರ್ ಅವರು ಮರಳಿ ಬಂದಿರುವುದರಿಂದ ಅನೇಕ ರೀತಿಯ ಲೆಕ್ಕಾಚಾರಕ್ಕೆ ದಾರಿ ಮಾಡಿಕೊಟ್ಟಿದೆ. ಹುಬ್ಬಳ್ಳಿ ದಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ 2008ರಲ್ಲಿ ಅತ್ಯುತ್ವಕ್ಕೆ ಬಂದ ಈ ಕ್ಷೇತ್ರದಿಂದ ಶೆಟ್ಟರ್ ಸತತವಾಗಿ ಗೆಲುವನ್ನು ಸಾಧಿಸಿದ್ದಾರೆ. ಇದರಿಂದಾಗಿ ಹೊಸ ಹೊಸ ಯೋಜನೆಯನ್ನು ಮಾಡಿಕೊಂಡಿರಬಹುದು ಎನ್ನುವ ಲೆಕ್ಕಾಚಾರಕ್ಕೆ ಗುರಿ ಮಾಡಿಕೊಟ್ಟಿದೆ.

ಇದನ್ನು ಓದಿ: 

ಗೃಹಲಕ್ಷ್ಮಿಯ ಆರನೇ ಕಂತಿನ ಹಣ ಜಮಾ ಮಾಡಲು ತೀರ್ಮಾನ

20 ಲಕ್ಷದವರೆಗೆ ಸಾಲ ಸಿಗುತ್ತೆ ಕಣ್ರೀ

ಗೃಹಲಕ್ಷ್ಮಿ ಯೋಜನೆಯ ಆರನೇ ಕಂತಿನ ಹಣ ಜಮಾ

ಕೈಕೊಟ್ಟ ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಂಡ ಯುವತಿ

LEAVE A REPLY

Please enter your comment!
Please enter your name here