ಈ ನಂಬರ್ ಪ್ಲೇಟ್ ವಾಹನಕ್ಕೆ ಹಾಕಿಸಲೇ ಬೇಕು ಖಡ್ಡಾಯ ಯಾವಾಗ

129

ನಮಸ್ಕಾರ ಪ್ರಿಯ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಸರ್ಕಾರವು ಒಂದು ನಿಯಮವನ್ನ ಜಾರಿಗೆ ತಂದಿದ್ದು ಆ ನಿಯಮಗಳಲ್ಲಿ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಗಳನ್ನ ಪ್ರತಿಯೊಬ್ಬರೂ ಕೂಡ ಕಡ್ಡಾಯವಾಗಿ ಹಾಕಿಕೊಳ್ಳಲೇಬೇಕು ಎನ್ನುವ ಮಾಹಿತಿಯನ್ನು ಸೂಚನೆ ನೀಡಿತು ರಿಜಿಸ್ಟ್ರೇಷನ್ ಪ್ಲೇಟ್ ಇದರ ವಿಶೇಷತೆ ಏನು ಎಂಬುದನ್ನು ತಿಳಿಯೋಣ.

ಐ ಏನ್ ಡಿ ಎಂದು ನಿಮ್ಮ ವಾಹನಗಳಲ್ಲಿ ಇರಲೇಬೇಕು ಇಂಟರ್ನ್ಯಾಷನಲ್ ರಿಜಿಸ್ಟ್ರೇಷನ್ ಕೋಡ್ ಅಥವಾ ಇದು ಇಂಡಿಯಾದವರು ಎನ್ನುವ ಮಾಹಿತಿಯನ್ನು ನೀಡುವುದಕ್ಕೆ ಈ ರೀತಿಯ ನಂಬರ್ ಪ್ಲೇಟ್ ಅನ್ನ ಬಳಸಲಾಗುತ್ತದೆ.

ನಂಬರ್ ಪ್ಲೇಟ್ ಕೆಳಗಡೆ ಒಂದು ಸಣ್ಣದಾದ ಚಿಹ್ನೆ ಇರುತ್ತದೆ ಅದು ಲೇಸರ್ ನಂಬರ್ ಕೋಡ್ ಆಗಿದೆ. ಹೆಚ್ ಎಸ್ ಪಿ ಯಾಕೆ ಕಡ್ಡಾಯವಾಗಿದೆ ಇದರ ಉಪಯೋಗ ಏನು ಎಂದರೆ ಅದಲು ಬದಲು ಅಥವಾ ಅಸಾಧ್ಯ ಮೋಸದ ಚಟುವಟಿಕೆಯನ್ನು ತಡೆಯುವ ಉದ್ದೇಶದಿಂದಾಗಿ ಈ ರೀತಿಯ ನಿಯಮವನ್ನು ಜಾರಿಗೆ ತಂದಿದ್ದಾರೆ ಮತ್ತು ನಕಲಿ ಪ್ಲೇಟುಗಳನ್ನು ಬದಲಾಯಿಸುವುದು ಕಷ್ಟವಾಗುತ್ತದೆ,

ಬದಲಾವಣೆ ಮಾಡುತ್ತಿರುತ್ತಾರೆ ಅದರಿಂದ ಈ ಉದ್ದೇಶ ತಂದಿದ್ದಾರೆ ವಾಹನಗಳನ್ನು ಪರಿಶೀಲನೆ ಮಾಡುವ ಅಧಿಕಾರಿಗಳಿಗೆ ಇದರಿಂದ ತುಂಬಾ ಉಪಯೋಗ ಉಂಟಾಗುತ್ತದೆ ಎಂದು ಕಳ್ಳತನ ಮಾಡುವುದು ಅಥವಾ ನಕಲಿ ನಂಬರ್ ಪ್ಲೇಟ್ ಗಳನ್ನ ಅಳವಡಿಸುವುದು ಈ ರೀತಿಯ ಉದ್ದೇಶವನ್ನು ಜನರು ತಪ್ಪಿಸಬೇಕು ಎನ್ನುವ ಉದ್ದೇಶದಿಂದಾಗಿ ಈ ಹೆಚ್ಎಸ್ಆರ್‌ಪಿ

ನಂಬರ್ ಪ್ಲೇಟ್ ಗಳನ್ನ ಅಳವಡಿಕೆ ಮಾಡಲಾಗಿದೆ. 2019 ಕ್ಕಿಂತ ಹಳೆಯ ವಾಹನಗಳನ್ನು ಹೊಂದಿರುವವರಾಗಿದ್ದರೆ ಈ ನಿಯಮಗಳನ್ನ ಪಾಲಿಸಬೇಕು ನಿಮ್ಮ ಬಳಿ ಯಾವುದೇ ವಾಹನ ಇದ್ದರೂ ಕೂಡ ಈ ರೀತಿಯ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅನ್ನ ಅಳವಡಿಸುವುದರಿಂದ ಇದರಿಂದ ಸಾಕಷ್ಟು ರೀತಿಯ ಉಪಯೋಗಗಳಿವೆ.

ನಿಮ್ಮ ವಾಹನಗಳು ಏನಾದರೂ ಕಳವಾದರೆ ಅಥವಾ ಏನಾದರೂ ಅದಲು ಬದಲು ಮೋಸಗಳನ್ನ ಮಾಡುತ್ತಾ ಇದ್ದರೆ ಅಂತಹ ಚಟುವಟಿಕೆಗಳನ್ನ ಸಂಪೂರ್ಣವಾಗಿ ತಪ್ಪಿಸಲು ಈ ರೀತಿಯ ನಂಬರ ಪ್ಲೇಟುಗಳನ್ನು ಬಳಸಲಾಗುತ್ತದೆ.

ಪ್ರತಿಯೊಬ್ಬ ವ್ಯಕ್ತಿಯೂ ಕೂಡ ವಾಹನ ಹೊಂದಿರುವವರು ಈ ಹೆಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಗಳನ್ನು ಹಾಕಿಸಿಕೊಳ್ಳುವುದರಿಂದ ತುಂಬಾ ಅನುಕೂಲ ವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಇದರಿಂದ ನಿಮ್ಮ ವಾಹನಗಳಿಗೆ ಹೆಚ್ಚು ಜಾಗೃತೆ ಉಂಟಾಗುತ್ತದೆ.

ಉದ್ಯೋಗದಲ್ಲಿ ಸಮಸ್ಯೆ, ಪ್ರೀತಿ ಪ್ರೇಮದಲ್ಲಿ ನಿಮಗೆ ನಂಬಿಸಿ ಮೋಸ ಮಾಡಿದ್ರೆ ಅಥವಾ ಮನೆಯಲ್ಲಿ ತುಂಬಾ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಹೋಗಿದ್ರೆ ಈ ತಕ್ಷಣ ಫೋನ್ ಮಾಡಿ 9538446677

ಮಾಹಿತಿ ಆಧಾರ

LEAVE A REPLY

Please enter your comment!
Please enter your name here