ಮಂಡ್ಯ ಕ್ಷೇತ್ರವೇ ಬೇಕೆಂದು ಪಟ್ಟು ಹಿಡಿದಿರುವ ಸುಮಲತಾ ರಣತಂತ್ರವೇನು?

22
ಮಂಡ್ಯ ಕ್ಷೇತ್ರವೇ ಬೇಕೆಂದು ಪಟ್ಟು ಹಿಡಿದಿರುವ ಸುಮಲತಾ ರಣತಂತ್ರವೇನು?
ಮಂಡ್ಯ ಕ್ಷೇತ್ರವೇ ಬೇಕೆಂದು ಪಟ್ಟು ಹಿಡಿದಿರುವ ಸುಮಲತಾ ರಣತಂತ್ರವೇನು?

ಮಂಡ್ಯ ಕ್ಷೇತ್ರವೇ ಬೇಕೆಂದು ಪಟ್ಟು ಹಿಡಿದಿರುವ ಸುಮಲತಾ ರಣತಂತ್ರವೇನು?

ನಮಸ್ಕಾರ ಪ್ರಿಯ ಸ್ನೇಹಿತರೇ, ಸ್ವಾಭಿಮಾನ ಸ್ವಾಭಿಮಾನ ಎನ್ನುತ್ತಲೆ 2019ರ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಹಾಗೂ ಘಟಾನುಘಟಿ ನಾಯಕರಿಗೆ ಮತ್ತು ನಾಯಕರಿಗೆ ಕೆಳಗಿಳಿಸಿದ್ದಾರೆ,

ಮಂಡ್ಯ ಕ್ಷೇತ್ರವೇ ಬೇಕೆಂದು ಪಟ್ಟು ಹಿಡಿದಿರುವ ಸುಮಲತಾ ರಣತಂತ್ರವೇನು?
ಮಂಡ್ಯ ಕ್ಷೇತ್ರವೇ ಬೇಕೆಂದು ಪಟ್ಟು ಹಿಡಿದಿರುವ ಸುಮಲತಾ ರಣತಂತ್ರವೇನು?

ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿ ಸಂಸತ್ತಿನಲ್ಲಿ ಕೂಡ ಆಯ್ಕೆಯಾಗಿದ್ದರು ಮುಂದಿನ ಸಿಎಂ ಆದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರು ಶೂನ್ಯವಾಗಿದ್ದರು, ಆ ಸೋಲು ಕುಮಾರಣ್ಣನವರ ಎದೆಯಲ್ಲಿ ಈಗಲೂ ಕೂಡ ಇದೆ.

ಸೋಲಿನ ಪ್ರತೀಕಾರವನ್ನು ತೀರಿಸಲು ಕಾಯುತ್ತಿದ್ದಾರೆ. ಬಿಜೆಪಿಯವರು ಮೈತ್ರಿ ಕ್ಷೇತ್ರದ ಅಭ್ಯರ್ಥಿಗಳು ಗೆಲುವನ್ನು ಸಾಧಿಸಬೇಕು ಎಂದು ಹೇಳಿದ್ದಾರೆ.

ಆದರೆ ಸುಮಲತಾ ಅಂಬರೀಶ್ ಅವರು ಬಿಜೆಪಿಯ ಬುಡವನ್ನೇ ಅಲುಗಿಸುವಂತಹ ಪರಿಸ್ಥಿತಿ ಎದುರಾಗಿದೆ. ಸಕ್ಕರೆ ನಗರಿ ಬಿಜೆಪಿಗೂ ಅಥವಾ ದಳಕೊ ಅನ್ನೋದು ಡಿಸೈಡ್ ಆಗುವ ಮೊದಲೇ ಅಖಾಡ ರಣರಂಗವಾಗಿದೆ

ಸಂಸದೆ ಸುಮಲತಾ ಅಂಬರೀಶ್ ಸಿಡಿಸಿರುವ ಬಾಂಬ್ ಮೈತ್ರಿ ಪಕ್ಷಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ ಅರ್ಥಕ್ಕೂ ಸುಮಲತಾ ಹೇಳಿದ್ದೇನೆ ಬಿಜೆಪಿಗೆ ತಲೆ ಬಿಸಿ ಶುರುವಾಗಿದೆ.

ಬಿಜೆಪಿಗೆ ಬಹಿರಂಗವಾಗಿ ಬೆಂಬಲ ಘೋಷಣೆ ಮಾಡಿದ ಸುಮಲತಾ ಅಂಬರೀಶ್, ಮಂಡ್ಯದಿಂದ 2024ರ ಲೋಕಸಭೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಸಿದ್ಧತೆ, ಪ್ರಧಾನಿ ಮೋದಿ ಆದಿಯಾಗಿ ರಾಜ್ಯದ ನಾಯಕ ಸುಮಲತಾ ಬೆನ್ನಿಗೆ ನಿಂತಿದ್ದರೂ.

ಆದರೆ ದಿಡೀರ್ ಬೆಳವಣಿಗೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷ ಮೈತ್ರಿ ಮಾಡಿಕೊಂಡಿವೆ. ಮಂಡ್ಯಯ ಜೆಡಿಎಸ್ ಪಾಲಾಗುವ ಸಾಧ್ಯತೆ ಇದೆ ಎಂದು ಸೂಚಿಸಿದ್ದಾರೆ.

ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಸುಮಲತಾ ಅವರಿಗೆ ಟಿಕೆಟ್ ಸಿಗುವುದಿಲ್ಲ ಎಂಬುದು ಕೂಡ ದೃಢವಾಗಿದ್ದಾರೆ ಹೀಗಾಗಿ ಮಂಡ್ಯ ಕ್ಷೇತ್ರದ ಬಿಜೆಪಿ ನಾಯಕರು ಹಾಗೂ ಆಪ್ತರನ್ನ ಕರೆಸಿಕೊಂಡು ಚರ್ಚೆಯನ್ನ ಮಾಡಿದ್ದಾರೆ.

ಬಳಿಕ ಮಂಡ್ಯ ಕ್ಷೇತ್ರವನ್ನ ಬಿಟ್ಟುಕೊಡಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿಕೆಯನ್ನು ನೀಡಿದ್ದಾರೆ. ನಾನು ಕರ್ನಾಟಕ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಬಿಜೆಪಿಗೆ ಸಪೋರ್ಟ್ ಮಾಡಿದ್ದೇನೆ

ಮಂಡ್ಯ ಕ್ಷೇತ್ರವೇ ಬೇಕೆಂದು ಪಟ್ಟು ಹಿಡಿದಿರುವ ಸುಮಲತಾ ರಣತಂತ್ರವೇನು?
ಮಂಡ್ಯ ಕ್ಷೇತ್ರವೇ ಬೇಕೆಂದು ಪಟ್ಟು ಹಿಡಿದಿರುವ ಸುಮಲತಾ ರಣತಂತ್ರವೇನು?

ಬಿಜೆಪಿ ಅಭ್ಯರ್ಥಿಗಳನ್ನ ಬೆಂಬಲಿಸಿ ಚುನಾವಣೆಯಲ್ಲಿ ಓಡಾಡಿದ್ದೇನೆ ಬಿಜೆಪಿ ಪರ ನಿಂತ ನನಗೆ ಮಂಡ್ಯ ಕ್ಷೇತ್ರ ಬಿಟ್ಟು ಕೊಡುವ ಆಯ್ಕೆ ಇಲ್ಲ, ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿ ದಿವಂಗತ ಅಂಬರೀಶ್ ಅವರ ವಿಚಾರಗಳ ಪ್ರಸ್ತಾವನೆಯನ್ನ ಮಾಡಿದ್ದಾರೆ.

ಅಂಬರೀಶ್ ಅವರ ತವರು ಭೂಮಿ ಮಂಡ್ಯ ಮಂಡ್ಯ ಬಿಟ್ಟರೆ ನನಗೆ ರಾಜಕೀಯವೇ ಬೇಡ ಬೇರೆ ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ ಎಂದು ಸುಮಲತಾ ಅವರು ಗುಡುಗಿದ್ದಾರೆ.

ಸುಮಲತಾ ಅವರಿಗೆ ಬಿಜೆಪಿಯಿಂದ ಹೆಚ್ಚು ಬೆಂಬಲ ಇದೆ ಎಂದು ಬಿಜೆಪಿ ಅವರು ತಿಳಿದುಕೊಂಡಿದ್ದರು ಆದರೆ ಮಂಡ್ಯ ಕ್ಷೇತ್ರವನ್ನು ನಾನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ ಎಂಬುದಾಗಿ ಸುಮಲತಾ ಅವರು ಸೂಚಿಸಿದ್ದಾರೆ.

ಇದನ್ನು ಓದಿ: 

ಗೃಹಲಕ್ಷ್ಮಿಯ ಆರನೇ ಕಂತಿನ ಹಣ ಜಮಾ ಮಾಡಲು ತೀರ್ಮಾನ

20 ಲಕ್ಷದವರೆಗೆ ಸಾಲ ಸಿಗುತ್ತೆ ಕಣ್ರೀ

ಗೃಹಲಕ್ಷ್ಮಿ ಯೋಜನೆಯ ಆರನೇ ಕಂತಿನ ಹಣ ಜಮಾ

ಕೈಕೊಟ್ಟ ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಂಡ ಯುವತಿ

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here