ಚೈತ್ರ ಕುಂದಾಪುರ ಅವರು ಸ್ವಾಮೀಜಿಯ ಕಡೆಗೆ ಬೆರಳು ತೋರಿಸಿದ್ದಕ್ಕೆ ಚೈತ್ರ ತಂತ್ರವೇನು

58

ನಮಸ್ಕಾರ ಪ್ರಿಯ ಸ್ನೇಹಿತರೇ, ಕಳೆದ ಕೆಲವೊಂದೆರಡು ದಿನಗಳ ಹಿಂದೆ ಕಿಯಾ ಕಾರ್ ನಲ್ಲಿ ಓಡಾಡುತ್ತಿದ್ದ ಚೈತ್ರ ಕುಂದಾಪುರ ಅವರು ಇಂದು ಪೊಲೀಸರ ಕಸ್ಟಡಿಗೆ ಒಳಗಾಗಿದ್ದಾರೆ. ಅವರು ಪೊಲೀಸರಿಂದ ಕೈವಶವಾಗಿರುವುದರಿಂದ ನಾಚಿಕೆ ಉಂಟಾಗಿತ್ತು ಆ ನಾಚಿಕೆಯಲ್ಲ ಬದಿಗಿಟ್ಟು ಪಟ ಪಟ ಎಂದು ಮಾಧ್ಯಮದ ಎದುರು ಮಾತನಾಡುತ್ತ ಹೋಗಿದ್ದಾರೆ.

ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುತ್ತಿರುವ ಚೈತ್ರ ಅವರು , ತನ್ನ ಗ್ಯಾಂಗ್ ಸ್ವಾಮೀಜಿಯವರ ವಿರುದ್ಧ ಬಿದ್ದಿದ್ದಾರೆ. ಸ್ವಾಮೀಜಿಯನ್ನ ಬಂಧಿಸಲಿ ಎಲ್ಲಾ ಸತ್ಯವೂ ಹೊರಗೆ ಬರುತ್ತದೆ ಎಂದು ಹೇಳಿದ್ದಾರೆ.

ಇಂದಿರಾ ಕ್ಯಾಂಟೀನ್ ವಿಷಯವನ್ನ ಕೂಡ ವ್ಯಕ್ತಪಡಿಸಿದ್ದಾರೆ. ಯಾವ್ಯಾವ ಹಿಂದೂ ಮುಖಂಡರೊಂದಿಗೆ ಸ್ವಾಮೀಜಿಯವರೊಂದಿಗೆ ಸಂಪರ್ಕ ಇತ್ತು ಎನ್ನುವ ವಿಷಯವನ್ನು ತಿಳಿಯೋಣ.

ಗೋವಿಂದ ಪೂಜಾರಿ ಅವರಿಗೆ ಬೆಳ್ತಂಗಡಿಯಲ್ಲಿ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಐದು ಕೋಟಿ ಹಣವನ್ನು ವಂಚನೆ ಮಾಡಿದ್ದರೆ ಈ ಚೈತ್ರ ಕುಂದಾಪುರದವರು ಈಗ ಪೊಲೀಸ್ ಕಸ್ಟಡಿಯಲ್ಲಿ ಇದ್ದಾರೆ.

ಬಿಜೆಪಿ ಟಿಕೆಟ್ ವಂಚನೆಯ ಪ್ರಕರಣದಲ್ಲಿ ಯಾರೆಲ್ಲ ಇದ್ದಾರೋ ಅವರನ್ನ ಹತ್ತು ದಿನದ ಹೊರಗೆ ಕಷ್ಟಡಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಸಿಸಿಬಿ ಅವರು ಸ್ಪಷ್ಟವಾಗಿ ಸೂಚಿಸಿದರು. ರಾತ್ರಿಯ ವೇಳೆ ಚೈತ್ರ ಕುಂದಾಪುರದವರನ್ನ ಮಹಿಳಾ ಸಾಂತ್ವನ ಕೇಂದ್ರಕ್ಕೆ ರವಾನೆ ಮಾಡಲಾಗಿತ್ತು.

ಪೊಲೀಸರು ಮಹಿಳಾ ಸಾಂತ್ವನ ಕೇಂದ್ರದಿಂದ ಸಿಸಿಬಿ ಕಚೇರಿಗೆ ಬೆಳಗ್ಗೆ ಕರೆದುಕೊಂಡು ಬಂದರು. ಸಿ ಸಿ ಬಿ ಕಸ್ಟಡಿಯಲ್ಲಿ ಬರುವ ಸಂದರ್ಭದಲ್ಲಿ ಚೈತ್ರ ಕುಂದಾಪುರ ಅವರು ಮಾಧ್ಯಮಗಳ ಎದುರು ಮಾತನಾಡಿದ ಇವರು ಸ್ವಾಮೀಜಿ ಅವರು ಅರೆಸ್ಟ್ ಆದರೆ ಎಲ್ಲಾ ವಿಷಯವೂ ಕೂಡ ಹೊರಗೆ ಬರುತ್ತದೆ ಎನ್ನುವ ಮಾತನ್ನ ತಿಳಿಸಿದ್ದಾರೆ.

ನಿನ್ನೆ ವೇಳೆ ಕೇಸ್ ಏನು ಎಂಬುದು ಗೊತ್ತಿಲ್ಲದೆ ಕಣ್ಣೀರನ್ನು ಹಾಕುತ್ತಿದ್ದಳು. ಅವರು ಮಾತಿನ ಮೂಲಕವೇ ಈ ಪ್ರಕರಣದಲ್ಲಿ ನಾನೊಬ್ಬಳೇ ಅಲ್ಲ ಬೇರೆ ಬೇರೆ ವ್ಯಕ್ತಿಗಳು ಇದ್ದಾರೆ ಎಂಬುದನ್ನು ಹೇಳಿದ್ದಾರೆ. ವಂಚನೆ ಕೇಸ್ ಆರೋಪಿ ಚೈತ್ರ ಕುಂದಾಪುರ ಅವರು ಇಂದಿರಾ ಕ್ಯಾಂಟೀನ್ ಬಿಲ್ ಗಾಗಿ

ಈ ರೀತಿ ಮಾಡಲಾಗಿತ್ತು ಎಂದು ಚೈತ್ರ ಕುಂದಾಪುರ ಅವರು ಆರೋಪ ಮಾಡಿರುವುದು ಏಕೆ ಎಂಬುದು ಅನುಮಾನಗಳು ಕೂಡ ಶುರುವಾಗಿದೆ. ಬಿಜೆಪಿಯಲ್ಲಿ ಟಿಕೆಟ್ ಸಿಗುತ್ತದೆ ಎಂಬ ಆಸೆಯಿಂದಾಗಿ ಐದು ಕೋಟಿ ಹಣವನ್ನು ಕಳೆದುಕೊಂಡಿರುವ ಗೋವಿಂದ ಪೂಜಾರಿಯವರು ಚೈತ್ರನ ಮೇಲೆ ಆರೋಪ ಮಾಡಿದರೆ

ಚೈತ್ರ ಅವರು ಇಂದಿರಾ ಕ್ಯಾಂಟೀನ್ ವಿಷಯವನ್ನು ಇಟ್ಟುಕೊಂಡು ಮಾತನ್ನ ವ್ಯಕ್ತಪಡಿಸಿದ್ದಾರೆ. ಗೋವಿಂದ ಪೂಜಾರಿ ಅವರು ಕೆಲವೊಂದಿಷ್ಟು ಕ್ಯಾಂಟೀನ್ ಗಳನ್ನು ನಿರ್ವಹಣೆ ಮಾಡುವುದಕ್ಕಾಗಿ ಗೋವಿಂದ ಪೂಜಾರಿ ಅವರಿಗೆ 35 ಕೋಟಿ ಸರ್ಕಾರದಿಂದ ಇಂದಿರ ಕ್ಯಾಂಟೀನ್ ವತಿಯಿಂದ ಬಂದಿದೆ.

ಈ ರೀತಿಯ ತಂತ್ರಗಳನ್ನ ಇಟ್ಟುಕೊಂಡು ಕೆಲಸವನ್ನು ನಿರ್ವಹಿಸುತ್ತಿದ್ದಾರೆ, ಆದರೆ ಸ್ವಾಮೀಜಿ ಕಡೆ ಬೆರಳು ಮಾಡಿ ಚೈತ್ರ ಕುಂದಾಪುರ ಅವರು ತೋರಿಸಿದ್ದಾರೆ ಇದು ಮುಂದೆ ಯಾವ ರೀತಿ ಪ್ರಕರಣಗಳು ನಡೆಯುತ್ತದೆ ಎಂಬುವ ಸುದ್ದಿಯನ್ನು ತಿಳಿಯೋಣ.

ನಿರುದ್ಯೋಗ ಸಮಸ್ಯೆ, ಮನೆಯಲ್ಲಿ ಜಗಳ, ಯಾವಾಗಲು ಅನಾರೋಗ್ಯ ಬಾಧೆ, ಇನ್ನು ನಿಮ್ಮ ಹತ್ತಾರು ಗುಪ್ತ ಸಮಸ್ಯೆಗೆ ನಾವು ಶಾಶ್ವತ ಪರಿಹಾರ ಮಾಡಿಕೊಡುತ್ತೇವೆ, ಈ ತಕ್ಷಣ ಉಚಿತ ಸಲಹೆ ಕೇಳೋಕೆ ಕರೆ ಮಾಡಿ 9900804442

ವೀಡಿಯೊ ನೋಡಿ

LEAVE A REPLY

Please enter your comment!
Please enter your name here