Home ಸುದ್ದಿ ಮನೆ 2025ರಲ್ಲೂ RCBಯಲ್ಲೇ ಇರ್ತಾರೆ DK ಬಾಸ್ ಏನಿದು ಗುಡ್ ನ್ಯೂಸ್?

2025ರಲ್ಲೂ RCBಯಲ್ಲೇ ಇರ್ತಾರೆ DK ಬಾಸ್ ಏನಿದು ಗುಡ್ ನ್ಯೂಸ್?

20
2025ರಲ್ಲೂ RCBಯಲ್ಲೇ ಇರ್ತಾರೆ DK ಬಾಸ್ ಏನಿದು ಗುಡ್ ನ್ಯೂಸ್?
2025ರಲ್ಲೂ RCBಯಲ್ಲೇ ಇರ್ತಾರೆ DK ಬಾಸ್ ಏನಿದು ಗುಡ್ ನ್ಯೂಸ್?

2025ರಲ್ಲೂ RCBಯಲ್ಲೇ ಇರ್ತಾರೆ DK ಬಾಸ್ ಏನಿದು ಗುಡ್ ನ್ಯೂಸ್?

ನಮಸ್ಕಾರ ಪ್ರಿಯ ಸ್ನೇಹಿತರೇ, 2024ರ ಐಪಿಎಲ್ ನಲ್ಲಿ ಬೆಂಗಳೂರು ತಂಡ ಪ್ಲೇ ಆಫ್ ಗೆ ರಣರೋಚಕವಾಗಿ ಎಂಟ್ರಿ ಕೊಟ್ಟಿತು, ಆದರೆ ಕ್ವಾಲಿಫೈ ಒಂದರಲ್ಲಿ ಅದು ಆಟವನ್ನು ಕೊನೆಗೊಳಿಸಿತು. ರಾಜಸ್ಥಾನ ಪಂದ್ಯದಲ್ಲಿ ಸೋಲುವ ಮೂಲಕ ಟೂರ್ನಿ ಯಿಂದ ಹೊರಬಿದ್ದಿತು.

2025ರಲ್ಲೂ RCBಯಲ್ಲೇ ಇರ್ತಾರೆ DK ಬಾಸ್ ಏನಿದು ಗುಡ್ ನ್ಯೂಸ್?
2025ರಲ್ಲೂ RCBಯಲ್ಲೇ ಇರ್ತಾರೆ DK ಬಾಸ್ ಏನಿದು ಗುಡ್ ನ್ಯೂಸ್?

ಆರ್‌ಸಿಬಿ ಟ್ರೋಫಿ ಗೆಲ್ಲುತ್ತದೆ ಎಂದು ಅನೇಕ ಅಭಿಮಾನಿಗಳು ಮತ್ತು ಜನರು ಕಾಯುತ್ತಿದ್ದರು ಆದರೆ ಅವರಿಗೆ ನಿರಾಸೆ ಉಂಟಾಯಿತು. ಬೆಂಗಳೂರು ತಂಡ ಸೋಲಿತು ಎನ್ನುವುದಕ್ಕಿಂತ ದಿನೇಶ್ ಕಾರ್ತಿಕ್ ಅವರು ಆಟದಿಂದ ನಿವೃತ್ತಿ ಹೊಂದುತ್ತಾರೆ ಎಂಬುದು ಸಾಕಷ್ಟು ರೀತಿಯ ಬೇಸರದ ಸಂಗತಿಯಾಗಿತ್ತು.

ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ ವಿರುದ್ಧ ಎಲಿಮಿನೇಟ್ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವರು ಆಟವನ್ನು ಆಡಿದ್ದರು.

ಈ ಪಂದ್ಯ ಕಾರ್ತಿಕ್ ಅವರಿಗೆ ಕೊನೆಯ ಪಂದ್ಯ ಎಂದೇ ಹೇಳಲಾಗುತ್ತಿತ್ತು. ದಿನೇಶ್ ಕಾರ್ತಿಕ್ ಅವರು ಆರ್‌ಸಿಬಿಗೆ ಕಪ್ ಗೆದ್ದು ಕೊಡಲೇಬೇಕು ಎಂದು ಪ್ರಯತ್ನವನ್ನು ಮಾಡುತ್ತಲೇ ಇದ್ದರೂ ಆದರೆ ದಿನೇಶ್ ಕಾರ್ತಿಕ್ ಅವರು ಸೋಲಿನ ಮೂಲಕ ತಮ್ಮ ನಿವೃತ್ತಿಯನ್ನು ಪಡೆಯಬೇಕಾಯಿತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕಷ್ಟದಲ್ಲಿದ್ದಾಗಿಲ್ಲ ಆಸರೆಯಾಗುತ್ತಿದ್ದ ದಿನೇಶ್ ಕಾರ್ತಿಕ್ ಐಪಿಎಲ್ ಗೆ ವಿದಾಯ ಹೇಳಿದ್ದು ಆರ್‌ಸಿಬಿ ಅಭಿಮಾನಿಗಳಿಗೆ ಒಂದು ರೀತಿಯ ಬೇಸರವನ್ನ ತಂದಿದೆ. ಆದರೆ ಅದೇ ದಿನೇಶ್ ಕಾರ್ತಿಕ್ ಅವರು ಬೆಂಗಳೂರು ಅಭಿಮಾನಿಗಳಿಗೆ ಒಂದು ಒಳ್ಳೆಯ ಸಿಹಿ ಸುದ್ದಿ ನೀಡಿದ್ದಾರೆ.

ಮುಂದಿನ ಐಪಿಎಲ್ ಗೂ ಕೂಡ ದಿನೇಶ್ ಕಾರ್ತಿಕ್ ಅವರು ಬರುವ ಸಾಧ್ಯತೆ ಇದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಫಿನಿಷ್ ಅವರ ದಿನೇಶ್ ಕಾರ್ತಿಕ್, ಬರೋಬ್ಬರಿ 17 ಸೀಸನ್ ಗಳ ಬಳಿಕ ಐಪಿಎಲ್ ನಿಂದ ನಿವೃತ್ತಿ ಆರ್‌ಸಿಬಿಗೆ ಶಾ-ಕ್ ಆಗಿದೆ.

ಇದನ್ನು ಸಹ ಓದಿ: 

ಸಟ್ಟಾ ಬಜಾರ್ ಕಾಂಗ್ರೆಸ್ 50 ದಾಟಲ್ಲ ಮತ್ತು ಮೋದಿಗೆ 400 ಬರಲ್ಲ

ಶಾಲೆಗಳು ಆರಂಭವಾಗಿದೆ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ

ನೀತಾ ಅಂಬಾನಿಯವರು ಕುಡಿಯುವ ನೀರಿನ ಬಾಟಲಿಯ ಬೆಲೆ 49 ಲಕ್ಷ

ವಿಶ್ವ ಕಪ್ ಆರಂಭವಾಗುವ ಮುನ್ನವೇ ಕೈ ಕೊಟ್ರಾ ವಿರಾಟ್?

ಆದರೆ ಫ್ಯಾನ್ಸ್ ಗೆ ದಿನೇಶ್ ಕಾರ್ತಿಕ್ ಗುಡ್ ನ್ಯೂಸ್ ನೀಡಿದ್ದಾರೆ ಆರ್‌ಸಿಬಿ ತಂಡವನ್ನ ಪ್ರತಿನಿಧಿಸಲಿದ್ದಾರೆ. ಆದರೆ ವಿಶೇಷ ಏನೆಂದರೆ ದಿನೇಶ್ ಕಾರ್ತಿಕ್ ಆರ್‌ಸಿಬಿ ತಂಡದ ಆಟಗಾರನಾಗಿ ಇರುವುದಿಲ್ಲ. ಬದಲಿಗೆ ಆರ್‌ಸಿಬಿ ತಂಡದ ಬ್ಯಾಟಿಂಗ್ ಕೋಚ್ ಹಾಗೆ ಅಥವಾ ಸಪೋರ್ಟಿಂಗ್ ಸ್ಟಾಪ್ ಆಗಿ ಭಾಗವಾಗದಿದ್ದರೆ.

2025ರಲ್ಲೂ RCBಯಲ್ಲೇ ಇರ್ತಾರೆ DK ಬಾಸ್ ಏನಿದು ಗುಡ್ ನ್ಯೂಸ್?

ಐಪಿಎಲ್ ಟೂರ್ನಿ ಬಳಿಕ ಮಾತನಾಡಿದ ಡಿಕೆ ಭವಿಷ್ಯದಲ್ಲಿ ಸಾಧ್ಯವಾದಷ್ಟು ಕೊಡುಗೆ ನೀಡಲು ನಾನು ಸಿದ್ಧವಾಗಿದ್ದೇನೆ ಎಂದು ದಿನೇಶ್ ಕಾರ್ತಿಕ್ ಅವರು ಹೇಳಿದ್ದಾರೆ.

ಆರ್‌ಸಿಬಿ ತಂಡದ ಕೋಚಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಬಗ್ಗೆ ಆಸಕ್ತಿ ಇದೆ. ಬೆಂಗಳೂರು ಪ್ರಾಂಚಸ್ಸಿ ಕೂಡ ಮುಂದಿನ ವರ್ಷಕ್ಕೆ ಡಿಕೆಯನ್ನು ಉಳಿಸಿಕೊಳ್ಳೋಕೆ ಪ್ಲಾನ್.

ಮತ್ತೊಂದೆಡೆ t20 ವಿಶ್ವಕಪ್ ಶುರುವಾಗಲಿದ್ದು ಐಸಿಸಿ ಮೆಗಾ ಟೂರ್ನಿಗೆ ಅಭ್ಯಾಸದಲ್ಲಿ ತೊಡಗಿದ್ದಾರೆ. ಟಿ ಟ್ವೆಂಟಿ ವಿಶ್ವಕಪ್ ಟೀಮ್ ಇಂಡಿಯಾದ ಪ್ರತಿನಿಧಿಯಾಗಿ ಡಿಕೆ ಕಾಮೆಂಟೇಟರ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಆರ್‌ಸಿಬಿ ತಂಡದಲ್ಲಿ ಮುಂದಿನ ದಿನಗಳಲ್ಲಿ ಕೂಡ ದಿನೇಶ್ ಕಾರ್ತಿಕ್ ಅವರು ಇರುವ ಸಾಧ್ಯತೆ ಹೆಚ್ಚಾಗಿದೆ.

ಮಾಹಿತಿ ಆಧಾರ: 

NO COMMENTS

LEAVE A REPLY

Please enter your comment!
Please enter your name here