ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಬರುವುದಿಲ್ಲ ಲಕ್ಷ್ಮಿ ಹೆಬ್ಬಾಳಕಾರವರು ನೀಡಿರುವ ಮಾಹಿತಿ ಏನು

109

ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಬರುವುದಿಲ್ಲ ಲಕ್ಷ್ಮಿ ಹೆಬ್ಬಾಳಕಾರವರು ನೀಡಿರುವ ಮಾಹಿತಿ ಏನು

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಹೊಸ ಹೊಸ ರೀತಿಯ ನಿಯಮಗಳು ಬದಲಾವಣೆಗಳು ಆಗುತ್ತದೆ ಅದರಲ್ಲಿ ಇನ್ನೊಂದು ಇಷ್ಟು ಕೆಲವೊಂದು ನಿಯಮಗಳು ಬಂದಿದೆ ಅವುಗಳು ಯಾವುದು ಎಂಬುದನ್ನು ತಿಳಿಯೋಣ.

ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಬರುವುದಿಲ್ಲ ಲಕ್ಷ್ಮಿ ಹೆಬ್ಬಾಳಕಾರವರು ನೀಡಿರುವ ಮಾಹಿತಿ ಏನು
ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಬರುವುದಿಲ್ಲ ಲಕ್ಷ್ಮಿ ಹೆಬ್ಬಾಳಕಾರವರು ನೀಡಿರುವ ಮಾಹಿತಿ ಏನು

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದಂತಹ ಲಕ್ಷ್ಮಿ ಹೆಬ್ಬಾಳ್ ಕರೂರು ಕೆಲವೊಂದಿಷ್ಟು ನಿಯಮಗಳನ್ನು ಸೂಚಿಸಿದ್ದಾರೆ ಅವುಗಳು ಯಾವುದು ಎಂಬುದನ್ನು ತಿಳಿಯೋಣ.

ಡಿಸೆಂಬರ್ ತಿಂಗಳಲ್ಲಿ ಕೆಲವೊಂದಿಷ್ಟು ಜನರಿಗೆ ಮಾತ್ರ ಗೃಹ ಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಬಂದಿದೆ,

ಇನ್ನು ಕೆಲವೊಂದಿಷ್ಟು ಜನರಿಗೆ ಬರದೇ ಇರುವುದರಿಂದ ನಮಗೆ ಹಣ ಬರುವುದಿಲ್ಲ ಎಂಬುದಾಗಿ ಅವರು ತಿಳಿದುಕೊಂಡಿದ್ದಾರೆ ಆದರೆ ಎಲ್ಲರಿಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಎಂಬುದು ಜಮಾ ಮಾಡುತ್ತೇವೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸೂಚಿಸಿದ್ದಾರೆ.

ಜನವರಿಯಲ್ಲಿ ಎಲ್ಲಾ ಜಿಲ್ಲೆಗಳಿಗೂ ಕೂಡ ಕೆಲವೊಂದಿಷ್ಟು ದಿನಗಳ ವರೆಗೂ ಕೂಡ ಹಣವನ್ನು ಜಮಾ ಮಾಡಲಾಗುತ್ತದೆ ಎಂದು ಸೂಚಿಸಿದ್ದಾರೆ, ಆದರೆ ಡಿಸೆಂಬರ್ ತಿಂಗಳಲ್ಲಿ ಹಣ ಬಂದಿರುವುದರಿಂದ ಇನ್ನು ಕೆಲವೊಂದಿಷ್ಟು ಜನರಿಗೆ ಬರದೇ ಇರುವ ಸಮಸ್ಯೆ ಎದುರಾಗುತ್ತದೆ ಎಂಬುದು ಕೆಲವೊಂದಿಷ್ಟು ಜನರ ಸೂಚನೆಯಾಗಿದೆ.

ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಬರುವುದಿಲ್ಲ ಲಕ್ಷ್ಮಿ ಹೆಬ್ಬಾಳಕಾರವರು ನೀಡಿರುವ ಮಾಹಿತಿ ಏನು
ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಬರುವುದಿಲ್ಲ ಲಕ್ಷ್ಮಿ ಹೆಬ್ಬಾಳಕಾರವರು ನೀಡಿರುವ ಮಾಹಿತಿ ಏನು

ಯಾರೆಲ್ಲಾ ಗೃಹಲಕ್ಷ್ಮಿ ಯೋಜನಗೆ ಅರ್ಹರಾಗಿರುತ್ತಾರೆ ಅಂತಹ ಫಲಾನುಭವಿಗಳಿಗೆ ಈ ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತಿನ ಹಣ ಮತ್ತು ಪೆಂಡಿಂಗ್ ಹಣವನ್ನು ಪಡೆದುಕೊಳ್ಳಬಹುದು.

ಬಹಳಷ್ಟು ಜನರು ಗೃಹಲಕ್ಷ್ಮಿ ಯೋಜನೆ ಹಣಕ್ಕಾಗಿ ಕಾಯುತ್ತಿದ್ದರು ಆದ್ದರಿಂದ ಜನವರಿ ಒಂದನೇ ತಾರೀಖಿನಿಂದ 10ನೇ ತಾರೀಖಿನ ಒಳಗಡೆ ಗೃಹಲಕ್ಷ್ಮಿ ಯೋಜನೆಯ ಹಣವನ್ನ ಜಮಾ ಮಾಡಲಾಗುತ್ತದೆ ಎಂಬುವುದು ಸರ್ಕಾರ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೂಚಿಸಿರುವ ಮಾಹಿತಿಯಾಗಿದೆ.

ಪೆಂಡಿಂಗ್ ಹಣ ಬಂದಿಲ್ಲ ಮತ್ತು 4 ನೇ ಕಂತಿನ ಹಣವನ್ನು ಕೂಡ ಅವರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ ಎಂಬುದಾಗಿ ಸೂಚಿಸಲಾಗಿದೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೊಟ್ಟ ಮಾಹಿತಿ ಆಗಿರುವುದರಿಂದ ಪ್ರತಿಯೊಬ್ಬರಿಗೂ ಗಮನಕ್ಕೆ ಯೋಜನೆಯ ಹಣ ಆಗುತ್ತದೆ

ಯಾವುದೇ ರೀತಿಯ ಚಿಂತೆ ಪಡುವ ಅವಶ್ಯಕತೆ ಇಲ್ಲ ಅರ್ಹ ಫಲಾನುಭವಿಗಳ ಖಾತೆಗಳಿಗೂ ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಮತ್ತು ಪೆಂಡಿಂಗ್ ಹಣ ಬರುತ್ತದೆ. ಎಲ್ಲಾ ಜಿಲ್ಲೆಯವರಿಗೂ ಕೂಡ ಬಿಡುಗಡೆ ಮಾಡಲಾಗುತ್ತದೆ.

ಇದನ್ನು ಓದಿ: 

ಎಸ್ ಬಿ ಐ ನಲ್ಲಿ ಅಕೌಂಟ್ ಹೊಂದಿರುವವರು ಈ ಕೆಲಸ ಮಾಡಿ

ಕೇವಲ ಮೂರು ನಿಮಿಷದಲ್ಲಿ 3 ಲಕ್ಷದವರೆಗೆ ಸಾಲ ಸಿಗುತ್ತೆ

LEAVE A REPLY

Please enter your comment!
Please enter your name here