ಅಯೋಧ್ಯೆಗೆ ಗರುಡ ಕರಡಿ ಮಂಗಾ ಸರ್ಪ ಬರ್ತಿವೆಯಾ ಪವಾಡದ ಅಸಲಿಯಾತ್ತೇನು

123
ಅಯೋಧ್ಯೆಗೆ ಗರುಡ ಕರಡಿ ಮಂಗಾ ಸರ್ಪ ಬರ್ತಿವೆಯಾ ಪವಾಡದ ಅಸಲಿಯಾತ್ತೇನು
ಅಯೋಧ್ಯೆಗೆ ಗರುಡ ಕರಡಿ ಮಂಗಾ ಸರ್ಪ ಬರ್ತಿವೆಯಾ ಪವಾಡದ ಅಸಲಿಯಾತ್ತೇನು

ಅಯೋಧ್ಯೆಗೆ ಗರುಡ ಕರಡಿ ಮಂಗಾ ಸರ್ಪ ಬರ್ತಿವೆಯಾ ಪವಾಡದ ಅಸಲಿಯಾತ್ತೇನು

ನಮಸ್ಕಾರ ಪ್ರಿಯ ಸ್ನೇಹಿತರೇ, ಅಯೋಧ್ಯ ರಾಮ ಮಂದಿರ ಬರಿ ರಾಮ ಮಂದಿರ ಅಲ್ಲ, ಈ ರಾಮಮಂದಿರ ಉದ್ಘಾಟನೆಗೆ ಸಾಕಷ್ಟು ರೀತಿಯಲ್ಲಿ ಚಮತ್ಕಾರಗಳು ಮತ್ತು ಸಿದ್ಧತೆ ಕೂಡ ನಡೆಯುತ್ತದೆ. ಅನೇಕ ಭಾರತೀಯರ ಕನಸು ನನಸಾಗುವ ದಿನಗಳು ಕೆಲವೇ ಕೆಲವು ದಿನಗಳು ಬರುತ್ತವೆ.

ಅಯೋಧ್ಯೆಗೆ ಗರುಡ ಕರಡಿ ಮಂಗಾ ಸರ್ಪ ಬರ್ತಿವೆಯಾ ಪವಾಡದ ಅಸಲಿಯಾತ್ತೇನು
ಅಯೋಧ್ಯೆಗೆ ಗರುಡ ಕರಡಿ ಮಂಗಾ ಸರ್ಪ ಬರ್ತಿವೆಯಾ ಪವಾಡದ ಅಸಲಿಯಾತ್ತೇನು

ಈ ಅದ್ಭುತವಾದ ಕ್ಷಣವನ್ನು ಕಣ್ತುಂಬಿಕೊಳ್ಳಲು ಅನೇಕ ಜನ ಭಾರತೀಯರು ತುದಿಗಾಲಿನಲ್ಲಿ ನಿಂತಿದ್ದಾರೆ. ಈಗಾಗಲೇ ಧಾರ್ಮಿಕ ಪ್ರಕ್ರಿಯೆಗಳು ಕೂಡ ಆರಂಭವಾಗಿದೆ.

ರಾಮಮಂದಿರ ಎಂದರೆ ಕೇವಲ ರಾಮ ಮಂದಿರ ಮಾತ್ರ ಅಲ್ಲ ಕೋಟಿ ಕೋಟಿ ಜನರ ಭಾವನೆ ದೇಶದ ಅಸ್ಮಿತೆ, ಅಯೋಧ್ಯೆಯಲ್ಲಿ ರಾಮಮಂದಿರ ಮಾತ್ರ ನಿರ್ಮಾಣ ಆಗುತ್ತಿಲ್ಲ ಅಯೋಧ್ಯೆವೇ ಬದಲಾವಣೆ ಆಗುತ್ತಾ ಇದೆ.

ರಾಮನನ್ನ ಪ್ರತಿಯೊಬ್ಬರೂ ಕೂಡ ಆಧರಿಸಬೇಕು ಏಕೆಂದರೆ ರಾಮನು ಒಬ್ಬ ಮಹಾನ್ ಪುರುಷ ಎಂದು ಹೇಳಬಹುದು. ರಾಮ ಎಂದರೆ ಜನರಲ್ಲಿ ಪ್ರೀತಿ ವಿಶ್ವಾಸ ನಂಬಿಕೆ ಎಲ್ಲವೂ ಕೂಡ ಮನೆ ಮಾಡಿದೆ.

ಈ ಅಯೋಧ್ಯ ವಿಷಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಾ ಇದೆ. ಒಂದು ಸುಳ್ಳನ್ನ ಸಾಕಷ್ಟು ಬಾರಿ ಪ್ರಚಾರ ಮಾಡುತ್ತಾ ಇದ್ದರೆ ಅದು ನಿಜ ಆಗುತ್ತದೆ ಎನ್ನುವ ನಂಬಿಕೆ ಇದೆ.

ಯಾವುದೇ ವಿಚಾರದಲ್ಲಿ ನಂಬಿಕೆ ಇರಬೇಕು ಆದರೆ ಮೂಢನಂಬಿಕೆ ಇರಬಾರದು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿ ಬಂದರೂ ಕೂಡ ನಾವು ಬೇಗ ನಂಬಿ ಬಿಡುತ್ತಿದ್ದೆವು.

ಅಯೋಧ್ಯೆಯಲ್ಲಿ ರಣ ಹದ್ದುಗಳ ಗುಂಪು ಬಂದಿದೆ ಎಂದು ಸುಳ್ಳು ಸುದ್ದಿಯನ್ನು ಹರಡಿದ್ದಾರೆ. ಅಯೋಧ್ಯ ಕಡೆ ಕರಡಿ, ಮಂಗ, ಸರ್ಪ, ಪುಷ್ಪಕ ವಿಮಾನ, ಈ ರೀತಿ ಕೈಯಲ್ಲಿ ಪ್ರಾಣಿಗಳು ಕೂಡ ಬರುತ್ತದೆ ಎಂದು ಹೇಳಿದ್ದಾರೆ ಮತ್ತು ಇದನ್ನು ನೋಡಿದ ಒಬ್ಬ ವ್ಯಕ್ತಿ ಮೂರ್ಛೆ ಬಿದ್ದಿದ್ದಾನೆ.

ಅಯೋಧ್ಯೆಗೆ ಗರುಡ ಕರಡಿ ಮಂಗಾ ಸರ್ಪ ಬರ್ತಿವೆಯಾ ಪವಾಡದ ಅಸಲಿಯಾತ್ತೇನು
ಅಯೋಧ್ಯೆಗೆ ಗರುಡ ಕರಡಿ ಮಂಗಾ ಸರ್ಪ ಬರ್ತಿವೆಯಾ ಪವಾಡದ ಅಸಲಿಯಾತ್ತೇನು

ಆ ವ್ಯಕ್ತಿ ಎದ್ದ ನಂತರ ಎಲ್ಲರ ಬಳಿ ಈ ವಿಚಾರ ಹೇಳಿಬಿಟ್ಟ ಎನ್ನುವ ಸುಳ್ಳು ಸುದ್ದಿಯನ್ನ ಎಲ್ಲಾ ಕಡೆ ಕೂಡ ಹರಡಿಸುತ್ತಿದ್ದಾರೆ ರಾಮಮಂದಿರ ಎಂದರೆ ವಿಶೇಷವಾದ ನಂಬಿಕೆಯನ್ನು ಸೃಷ್ಟಿಸುತ್ತದೆ.

ರಣ ಹದ್ದುಗಳ ಗುಂಪುಗಳನ್ನು ಒಂದು ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದ್ದು ಅದನ್ನೇ ಅಯೋಧ್ಯ ಕಡೆ ಈ ರೀತಿಯ ಪವಾಡ ನಡೆಯುತ್ತದೆ ಎಂದು ಎಲ್ಲಾ ಕಡೆ ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿ ಹರಾಡುತ್ತಿದ್ದಾರೆ.

ಇದನ್ನು ಓದಿ:

ಪಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಕೂಡ ಈ ಕೆಲಸ ಮಾಡಲೇಬೇಕು

ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಇದಕ್ಕಿಂತ ಹೆಚ್ಚಿಗೆ ಹಣ ಇದ್ರೆ

ಕೇಂದ್ರ ಸರ್ಕಾರದಿಂದ ಹೊಸ ಮನೆ ಯೋಜನೆ ಜಾರಿಗೆ ಬಂದಿದೆ

ಹೊಸ ನಿಯಮ ಜಾರಿ ಇನ್ನು ಮುಂದೆ ಆಸ್ತಿ ಮಾರಾಟ ಮಾಡುವವರು

ಮಾಹಿತಿ ಆಧಾರ

LEAVE A REPLY

Please enter your comment!
Please enter your name here