ಡಿಕೆ ಶಿವಕುಮಾರ್ ಅವರ ಸಂಬಳ ಎಷ್ಟು? ಇವರಿಗೆ ಏನೆಲ್ಲಾ ಫ್ರೀ ಸಿಗುತ್ತೆ

109

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಒಬ್ಬ ಪವರ್ ಫುಲ್ ವ್ಯಕ್ತಿ ಎಂದರೆ ಅವರು ಡಿಕೆ ಶಿವಕುಮಾರ್. ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಹೊಸ ಸರ್ಕಾರದ ಬಗ್ಗೆ ಚರ್ಚೆಗಳು ಕೂಡ ನಡೆಯುತ್ತಲೇ ಇವೆ.

ಸರ್ಕಾರದ ಮೇಲೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹಿಡಿತವನ್ನು ಸಾಧಿಸಿದ್ದಾರೆ. ಸರ್ಕಾರದ ನಡೆ ನುಡಿಗಳ ಬಗ್ಗೆ ಹೆಚ್ಚು ಭಾವನೆಯನ್ನು ನೀಡುವುದು ಡಿಕೆ ಶಿವಕುಮಾರ್ ಅವರಾಗಿದ್ದಾರೆ. ಮುಖ್ಯಮಂತ್ರಿಗಳಿಗಿಂತ ಹೆಚ್ಚಾಗಿ ಉಪಮುಖ್ಯಮಂತ್ರಿಯವರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸುಲಭವಾಗಿ ಕಾಂಗ್ರೆಸ್ ಅವರು ಗೆದ್ದಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಯಾರನ್ನ ಆಯ್ಕೆ ಮಾಡಬೇಕೆಂದು ಸಾಕಷ್ಟು ರೀತಿಯ ಚರ್ಚೆಗಳು ನಡೆದಿದೆ. ಸಿಎಂ ಕುರ್ಚಿಯ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ಕೂಡ ಕಣ್ಣಿಟ್ಟಿದ್ದರು

ಆದರೆ ಎಲ್ಲವೂ ಕೂಡ ತೀರ್ಮಾನವಾಗಿ ನಂತರ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯನವರು ಆಯ್ಕೆಯಾದರು. ಕನಕಪುರ ಕ್ಷೇತ್ರದಿಂದಾಗಿ ಡಿಕೆ ಶಿವಕುಮಾರ್ ಅವರು ಸ್ಪರ್ಧೆ ಮಾಡಿದರು. ಭಾರತದಲ್ಲಿ ಅತ್ಯಂತ ಶ್ರೀಮಂತ ಶಾಸಕ ಎಂದು ಡಿಕೆ ಶಿವಕುಮಾರ್ ಅವರಿಗೆ ಹೇಳುತ್ತಾರೆ.

ಡಿಕೆ ಶಿವಕುಮಾರ್ ಅವರ ಹೆಸರಿನಲ್ಲಿ 2044 ಕೋಟಿ ರು ಆಸ್ತಿ ಇದೆ. ಅವರ ಮಗ ಆಕಾಶ ಅವರ ಹೆಸರಿನಲ್ಲಿ 12 ಕೋಟಿ ಆಸ್ತಿ ಇದೆ. ಉಷಾ ಅವರ ಹೆಸರಿನಲ್ಲಿ ಕೂಡ 250 ಕೋಟಿ ಆಸ್ತಿ ಇದೆ. 226 ಕೋಟಿ ರೂ ಡಿಕೆ ಶಿವಕುಮಾರ್ ಅವರ ಹೆಸರಿನಲ್ಲಿ ಸಾಲ ಇದೆ.

34 ಕೋಟಿ ಅವರ ಪತ್ನಿಯ ಹೆಸರಿನಲ್ಲಿ ಸಾಲ ಇದೆ. 1214 ಕೋಟಿ ಡಿಕೆ ಶಿವಕುಮಾರ್ ಅವರ ಹೆಸರಿನಲ್ಲಿ ಇದೆ. ಈ ಡಿಕೆ ಶಿವಕುಮಾರ್ ಅವರ ಹೆಸರಿನಲ್ಲಿ ಸಾಕಷ್ಟು ರೀತಿಯ ಆಸ್ತಿ ಇದೆ. 23,1 ವಾಚ್ ಕೂಡ ಇದೆ. ಕೃಷಿ ಬಾಡಿಗೆ ವಿವಿಧ ಕಂಪನಿಗಳಲ್ಲಿ ಚಿನ್ನಾಭರಣ ಬೇರೆ ಬೇರೆ ವಿಷಯಗಳಲ್ಲೂ ಕೂಡ ಒಬ್ಬ ಶ್ರೀಮಂತರ ರಾಜಕಾರಣಿ ಎಂದು ಹೆಸರನ್ನ ಪಡೆದಿದ್ದಾರೆ.

ಇವರ ಮೇಲೆ ಐಟಿ ದಾಳಿಯೂ ಕೂಡ ಆಗಿದೆ ಆದರೂ ಕೂಡ ಶಿವಕುಮಾರ್ ಅವರು ಎಲ್ಲವನ್ನೂ ಕೂಡ ಇವರು ಉಪಮುಖ್ಯಮಂತ್ರಿ ಆಗಿರುವುದರಿಂದ ಸಂಬಳವೂ ಕೂಡ ಲಕ್ಷ ಲಕ್ಷ ಹಣವನ್ನು ಸಂಪಾದನೆ ಮಾಡುತ್ತಾರೆ ಮತ್ತು ಉಚಿತವಾಗಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಇವರು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ರಾಜಕೀಯವನ್ನೇ ನಡಗಿಸುತ್ತಿರುವ ಡಿಕೆಶಿ ಅವರಿಗೆ ಎಲ್ಲವೂ ಕೂಡ ಸವಲತ್ತನ್ನು ಹೊಂದಿದೆ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here