ಜಮೀನಿನ ಆಕಾರ ಬಂದ್ ಯಾಕಿರುತ್ತದೆ ಮತ್ತು ಅದರ ತಿದ್ದುಪಡಿ ಹೇಗೆ ಮಾಡಬೇಕು

175

ನಮಸ್ಕಾರ ಪ್ರಿಯ ಸ್ನೇಹಿತರೇ, ಜಮೀನಿನ ಒಂದು ಪ್ರಮುಖ ದಾಖಲೆ ಮತ್ತು ಅಂತಿಮವಾದ ದಾಖಲೆ ಎಂದರೆ ಇದು ಆಕಾರ್ ಬಂದ್ ಆಗಿದೆ. ಪ್ರತಿಯೊಬ್ಬರೂ ಜಮೀನನ್ನ ಮಾಡುವಾಗ ಅಥವಾ ಜಮೀನನ್ನು ಹೊಂದಿದ್ದರೆ ಅವರು ಈ ಆಕಾರ್ ಬಂದ್ ಹೊಂದಿರುತ್ತಾರೆ.

ಆಕಾರ ಬಂದ್ನ ಹೊಂದಿಲ್ಲದೆ ಇರುವ ಜಮೀನುಗಳ ಸಂಖ್ಯೆ ತುಂಬಾ ಕಡಿಮೆ ಎಂದು ಹೇಳಲಾಗುತ್ತದೆ. ಸರ್ಕಾರದ ಆಸ್ತಿ ಆಗಿರಬಹುದು ಅಥವಾ ಬೇರೆ ಬೇರೆ ಜಮೀನುಗಳನ್ನ ಹೊರೆತುಪಡಿಸಿ ಇವುಗಳನ್ನು ಹೊರತುಪಡಿಸಿ ಬೇರೆಯಲ್ಲ ಜಮೀನಿಗೆ ಆಕಾರ ಬಂದ್ ಎಂಬುದು ಇದ್ದೇ ಇರುತ್ತವೆ.

ಕೆಲವೊಂದು ಜಮೀನುಗಳಿಗೆ ಆಕಾರ ಬಂದ್ ಎಂಬುದು ಇರುವುದೇ ಇಲ್ಲ. ಆಕಾರ ಬಂದ್ ನಲ್ಲಿ 29 ಕಾಲಂ ಗಳು ಇರುತ್ತವೆ. ಜಮೀನಿನ ಒಟ್ಟು ವಿಸ್ತೀರ್ಣ ಮತ್ತು ನೀವು ಎಷ್ಟು ಸಾಗುವಳಿ ಮಾಡುತ್ತಿದ್ದೀರಾ ಅದರ ವಿಸ್ತೀರ್ಣ ಜಮೀನು ಅಥವಾ ಭೂಮಿಯ ರೀತಿಯನ್ನು ಇದರಲ್ಲಿ ಗಮನಿಸಬಹುದಾಗಿದೆ.

ಒಂದರಿಂದ ನಾಲ್ಕನೇ ಕಾಲಂನವರೆಗೆ ವಿಸ್ತೀರ್ಣ ಸರ್ವೇ ನಂಬರು ಮತ್ತು 5ನೇ ಗ್ರಹದಲ್ಲಿ ಜಮೀನು ಆರರಿಂದ 22ನೇ ಕಾಲಂ ವರೆಗೆ ಭೂಮಿಯ ವಿಧ ಒಣ ಭೂಮಿನ ಕೃಷಿ ಭೂಮಿನ ಏರಿಭೂಮಿಯ ಕೆಲವೊಂದು ಭಾಗಗಳನ್ನು ಗಮನಿಸಬಹುದಾಗಿದೆ.

ಕಾಲಂ 28ರಲ್ಲಿ ಸಾಗುವಳಿ ವಿಸ್ತೀರ್ಣ ಒಟ್ಟು ವಿಸ್ತೀರ್ಣ ಮೂರು ಎಕರೆ ಐದು ಗುಂಟೆ ಐದು ಗುಂಟೆ ಕಳೆದರೆ 3 ಎಕರೆ ಉಳುಮೆ ಭೂಮಿ. ಕಾಲಂ 29ರಲ್ಲಿ ಜಮೀನಿನ ಒಟ್ಟು ಆಕಾರದ ಅಂಕಿ ಸಂಖ್ಯೆಗಳ ಮಾಹಿತಿ.

ಆಕಾರ ಬಂದ್ನ ಕೆಲವೊಂದು ಇಷ್ಟು ಪ್ರಮುಖ ಮಹತ್ವಗಳು ಏನೆಂದರೆ ಜಮೀನಿನ ಪ್ರಮುಖ ದಾಖಲೆ ಮತ್ತು ನಿಮ್ಮ ಜಮೀನಿನ ಒಟ್ಟು ವಿಸ್ತೀರ್ಣವನ್ನು ತಿಳಿದುಕೊಳ್ಳಲು. ಆಕರ ಬಂಧುಗಳನ್ನ ತಿದ್ದುಪಡಿ ಮಾಡಿಕೊಳ್ಳಬಹುದು.

ಆಕರ್ಣಗಳು ಆನ್ಲೈನ್ ನಲ್ಲೂ ಕೂಡ ಇತ್ತೀಚಿನ ದಿನಗಳಲ್ಲಿ ಲಭ್ಯವಾಗಿರುವುದನ್ನು ಕಾಣಬಹುದಾಗಿದೆ ಈ ರೀತಿಯ ಸೌಲಭ್ಯಗಳನ್ನು ನೀವು ಜಮೀನಿನ ಆಕಾರ್ ಬಂದ್ನ ಮಾಡಿಸುವುದರಿಂದ ಒಳ್ಳೆಯ ಪ್ರಯೋಜನ ಪಡೆದುಕೊಳ್ಳಬಹುದು

ವಿಸ್ತೀರ್ಣದ ಜೊತೆಗೆ ವಿಷಯಕ್ಕೆ ಸಂಬಂಧಿಸಿದಂತೆ ಏನಾದರೂ ಜಗಳಗಳು ಉಂಟಾದರೆ ಅವುಗಳನ್ನು ಬಗೆಹರಿಸಿಕೊಳ್ಳಲು ಈ ತಂತ್ರ ತುಂಬಾ ಮಹತ್ವ ಎಂದು ಹೇಳಲಾಗಿದೆ ಇದನ್ನ ನೀವು ಮಾಡಿಸಿಕೊಳ್ಳುವುದರಿಂದ ಒಳ್ಳೆಯ ಪ್ರಯೋಜನಗಳನ್ನು ಪಡೆಯುತ್ತೀರಿ. ಈ ರೀತಿಯ ನೀವು ಕೂಡ ಸಾಧ್ಯ.

ಜೀವನದಲ್ಲಿ ಬರುವ ತುಂಬಾ ದೊಡ್ಡ ದೊಡ್ಡ ಸಮಸ್ಯೆಗಳನ್ನು ಕೂಡ ಸಂತೋಷ್ ಗುರುಜೀ ರವರು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನೀವು ಒಮ್ಮೆ ಕರೆ ಮಾಡಿರಿ 9538446677 ಎಲ್ಲಾ ಸಮಸ್ಯೆಗೆ ಸಲಹೆ ಪಡೆಯಿರಿ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here