ಡಿಕೆಶಿಯೇ ಪೆನ್ ಡ್ರೈವ್ ಬಿಟ್ರಾ ಸಂತ್ರಸ್ಥ ಮಹಿಳೆಯರ ಕಥೆ ಏನು?

36
ಡಿಕೆಶಿಯೇ ಪೆನ್ ಡ್ರೈವ್ ಬಿಟ್ರಾ ಸಂತ್ರಸ್ಥ ಮಹಿಳೆಯರ ಕಥೆ ಏನು?
ಡಿಕೆಶಿಯೇ ಪೆನ್ ಡ್ರೈವ್ ಬಿಟ್ರಾ ಸಂತ್ರಸ್ಥ ಮಹಿಳೆಯರ ಕಥೆ ಏನು?

ಡಿಕೆಶಿಯೇ ಪೆನ್ ಡ್ರೈವ್ ಬಿಟ್ರಾ ಸಂತ್ರಸ್ಥ ಮಹಿಳೆಯರ ಕಥೆ ಏನು?

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರಜ್ವಲ್ ರೇವಣ್ಣ ಅವರ ವಿಡಿಯೋ ವೈರಲ್ ಆಗಿದ್ದು ಹೇಗೆ ಎನ್ನುವ ವಿಷಯ ಬಹಿರಂಗವಾಗಿದೆ. ಪ್ರಜ್ವಲ್ ಅವರ ಮೊಬೈಲ್ ನಿಂದ ಪ್ರಜ್ವಲ್ ನ ಡ್ರೈವರ್ ಆದ ಕಾರ್ತಿಕ್ ಅವರು ಈ ವಿಡಿಯೋವನ್ನು ಪಡೆದುಕೊಂಡಿದ್ದಾರೆ. ದೇವರಾಜ್ ಅವರಿಗೆ ಈ ವಿಡಿಯೋಗಳನ್ನು ನೀಡಿದ್ದಾರೆ.

ಡಿಕೆಶಿಯೇ ಪೆನ್ ಡ್ರೈವ್ ಬಿಟ್ರಾ ಸಂತ್ರಸ್ಥ ಮಹಿಳೆಯರ ಕಥೆ ಏನು?
ಡಿಕೆಶಿಯೇ ಪೆನ್ ಡ್ರೈವ್ ಬಿಟ್ರಾ ಸಂತ್ರಸ್ಥ ಮಹಿಳೆಯರ ಕಥೆ ಏನು?

ಈ ರೀತಿ ವಿಡಿಯೋವನ್ನು ವೈರಲ್ ಮಾಡಿ ಕಾರ್ತಿಕವರು ತಪ್ಪು ಮಾಡಿದ್ರಾ, ಕಾರ್ತಿಕ್ ಅವರು ಇಟ್ಟುಕೊಂಡಿದ್ದ ಭರವಸೆಯನ್ನ ದೇವರಾಜ ಅವರು ವಿಡಿಯೋವನ್ನು ವೈರಲ್ ಮಾಡಿ. ಡಿಕೆಶಿ ಅವರು ಸೆಕ್ಯುಲೇಟ್ ಮಾಡಿದ್ದೆ ಆದರೆ ಡಿಕೆ ಶಿವಕುಮಾರ್ ಅವರು ತಪ್ಪು ಮಾಡಿದ್ದರು.

ಪೆನ್ ಡ್ರೈವಿಗೆ ಎಲ್ಲಿಲ್ಲದ ಡಿಮ್ಯಾಂಡ್ ಕೂಡ ಉದ್ಭವವಾಗಿದೆ. ಮಾಜಿ ಕುಮಾರಸ್ವಾಮಿಯವರು ಕೂಡ ಪೆನ್ ಡ್ರೈವ್ ಬಗ್ಗೆ ಹೇಳಿದ್ದಾರೆ.

ಕುಮಾರಸ್ವಾಮಿಯವರ ಅಣ್ಣನ ಪೆನ್ ಡ್ರೈವ್ ಎಲ್ಲಾ ಕಡೆ ಸುದ್ದಿ ಮಾಡುತ್ತಾ ಇದೆ. ಪ್ರಜ್ವಲ್ ರೇವಣ್ಣ ಅವರ ಮೊಬೈಲ್ ನಿಂದಲೇ ಈ ವಿಡಿಯೋ ಹರಿದು ಬಂದಿದೆ ಎಂದು ಸಂಪೂರ್ಣ ಸ್ಪಷ್ಟನೆ ದೊರೆತಿದೆ.

ಕಾರ್ತಿಕ್ ಅವರಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ವಕೀಲರಾದಂತ ದೇವರಾಜ್ ಅವರು ಈ ಮಾಹಿತಿಯನ್ನು ಹೇಳಿದ್ದಾರೆ. ದೇವರಾಜ್ ಅವರಿಗೆ ಈ ಪೆನ್ ಡ್ರೈವ್ ಅನ್ನ ನೀಡಿದ್ದೇನೆ ಎಂದು ಕಾರ್ತಿಕ್ ಅವರು ಒಪ್ಪಿಕೊಂಡಿದ್ದಾರೆ.

ಇದನ್ನ ಪಬ್ಲಿಕ್ ನಲ್ಲಿ ಬಿಡುಗಡೆ ಮಾಡುತ್ತಾರೆ ಎಂಬುದು ನನಗೆ ಗೊತ್ತಿಲ್ಲ ಕಾಂಗ್ರೆಸಿಗೂ ಇದಕ್ಕೆ ಯಾವುದೇ ಸಂಬಂಧ ಇಲ್ಲ ಎಂಬುದಾಗಿ ಕಾರ್ತಿಕ್ ಅವರು ತಿಳಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಅವರು ಮಹಿಳೆಯರಿಗೆ ಲೈಂಗಿಕ ಕಿರುಕುಳವನ್ನು ನೀಡುವ ವಿಡಿಯೋ ವೈರಲ್ ಆಗಿರುವುದು ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪಾಪದ ಕೊಡ ತುಂಬಿದಕ್ಕೂ ಮತ್ತು ಪೆನ್ ಡ್ರೈವ್ ವಿಷಯ ಎಲ್ಲಾ ಕಡೆ ಹರಿದಾಡುವುದಕ್ಕೂ ಸಾಕಷ್ಟು ರೀತಿಯ ಸಂಬಂಧವಿದೆ.

ಅಷ್ಟು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದರೆ ಈ ಪಾಪದ ಕೊಡ ಬೇಗನೆ ತುಂಬಾ ಬೇಕಾಗಿತ್ತು. ವಿಡಿಯೋ ರೆಕಾರ್ಡ್ ಮಾಡಿದವರು ಮತ್ತು ಮಹಿಳೆ ಯಾವುದೇ ಭಾಗವನ್ನ ಕೂಡ ಅವರು ಫೋಟೋ ಅದು ವೈರಲ್ ಮಾಡುವಂತಿಲ್ಲ ಇದರಿಂದ ಶಿಕ್ಷೆಗೆ ಒಳಪಡುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಇದನ್ನು ಕೂಡ ಓದಿ:

ನಾಲ್ಕು ದಿನಗಳ ಕಾಲ ಭಾರಿ ಮಳೆ ಆಗುವ ಸಾಧ್ಯತೆ

ಗೂಗಲ್ ಪೇ ಮೂಲಕ ವೂ ಕೂಡ 5 ಲಕ್ಷ ಸಾಲ

ಬರ ಪರಿಹಾರದ ಹಣ ಘೋಷಿಸಿದ ಕೇಂದ್ರ ಸರ್ಕಾರ

ಓದಿದ್ದು 8ನೇ ಕ್ಲಾಸ್ ಈಗ ಫೇಮಸ್ ಕೋಟಿ ಕೋಟಿ ಹಣ

ಡಿಕೆಶಿಯೇ ಪೆನ್ ಡ್ರೈವ್ ಬಿಟ್ರಾ ಸಂತ್ರಸ್ಥ ಮಹಿಳೆಯರ ಕಥೆ ಏನು?
ಡಿಕೆಶಿಯೇ ಪೆನ್ ಡ್ರೈವ್ ಬಿಟ್ರಾ ಸಂತ್ರಸ್ಥ ಮಹಿಳೆಯರ ಕಥೆ ಏನು?

ಲೈಂಗಿಕವಾಗಿ ಬಳಸಿಕೊಂಡಿರುವ ಮಹಿಳೆಯರ ವಿಡಿಯೋಗಳನ್ನು ಇಟ್ಟುಕೊಂಡಿರುವ ಪ್ರಜ್ವಲ್ ರೇವಣ್ಣ ಅವರಿಗೆ ಶಿಕ್ಷೆ ಆಗಬಹುದು ಆದರೆ ಅದರಲ್ಲಿ ಇರುವಂತಹ ಮಹಿಳೆಯರಿಗೆ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುವುದು ಸಾಕಷ್ಟು ರೀತಿಯ ಕುತೂಹಲಕ್ಕೆ ಕಾರಣವಾಗಿದೆ.

ಈ ವಿಡಿಯೋ ವೈರಲ್ ಆಗುತ್ತಾ ಇದ್ದಂತೆಯೇ ಮಹಿಳೆಯರನ್ನ ಗುರುತನ್ನ ಹಿಡಿದೆ ಹಿಡಿಯುತ್ತಾರೆ.

2000ಕ್ಕೂ ಹೆಚ್ಚು ಮಹಿಳೆಯರು ಇದ್ದಾರೆ ಎಂದು ಹೇಳಲಾಗುತ್ತದೆ ಆದರೆ ಅವರ ಕುಟುಂಬದ ಗತಿ ಏನು ಎಂಬುದು ಸಾಕಷ್ಟು ಒಂದು ರೀತಿಯ ಚರ್ಚೆಗೆ ಕಾರಣವಾಗಿದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here