ಶೋಭಾ ಬಿಜೆಪಿ ರಾಜ್ಯಧ್ಯಕ್ಷೆ ಹೈಕಮಾಂಡ್ ರಣತಂತ್ರ ಏನು?

30

ನಮಸ್ಕಾರ ಪ್ರಿಯ ಸ್ನೇಹಿತರೇ, ವಿಪಕ್ಷ ನಾಯಕರಿಲ್ಲ ರಾಜ್ಯಧ್ಯಕ್ಷರು ಇದ್ದು ಇಲ್ಲದಂತೆ ಇದೆ. ಸರ್ಕಾರದ ವಿರುದ್ಧ ಸಿಡಿದೆ ಏಳಲು ಅನೇಕ ಕಾರಣಗಳಿದ್ದರೂ ಕೂಡ ಮುನ್ನಡೆಸೋಕೆ ಸಮರ್ಥ ನಾಯಕರಿಲ್ಲ,

ಕಾಂಗ್ರೆಸ್ ಸರ್ಕಾರ ರಚನೆಯಾಗಿ ಐದು ತಿಂಗಳಾದರೂ, ಬಿಜೆಪಿಯು ಸೂತ್ರ ಹರಿದಂತಹ ಗಾಳಿಪಟದ ರೀತಿಯಲ್ಲೇ ಇದೆ. ಸೋಲಿನ ಹತಾಶೆ ಮತ್ತು ಅನೇಕ ಟೀಕೆಗಳ ನಡುವೆ ಬಿಜೆಪಿಯು ನೂತನ ಕಾರ್ಯದರ್ಶಿ ನೇಮಕಕ್ಕೆ ಸಜ್ಜನ್ನ ನಡೆದಿದೆ.

ಸಂಸತ್ತಿನಲ್ಲಿ ಶೋಭಾ ಕರಂದ್ಲಾಜೆ ಅವರ ಹೆಸರು ಒಂದು ರೀತಿಯ ಸಂಚಲನವನ್ನು ಮೂಡಿದೆ. ಬಿಜೆಪಿ ರಾಜ್ಯದ್ಯಕ್ಷರ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ಅವರ ಹೆಸರು ಫೈನಲ್ ಆಗಿ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಶೋಭಾ ಕರಂದ್ಲಾಜೆ ಅವರನ್ನು ಆಯ್ಕೆ ಮಾಡಲಾಗಿದೆ. ಘೋಷಣೆ ಒಂದೇ ಬಾಕಿ ಉಳಿದಿದೆ. ಶೋಭಾ ಕರಂದ್ಲಾಜೆ ಅವರು ಆಯ್ಕೆ ಆಗಿದ್ದೆ ಆದರೆ ರಾಜ್ಯಧ್ಯಕ್ಷರಾಗಿ ಮೊದಲು ಮಹಿಳೆ ಆಯ್ಕೆ ಆಗಿರುವುದನ್ನು ನಾವು ಮೊದಲ ಬಾರಿಗೆ ಕಾಣಬಹುದಾಗಿದೆ.

ಒಕ್ಕಲಿಗ ಮತ್ತು ಲಿಂಗಾಯಿತ ಸ್ಥಾನಗಳನ್ನು ಹೀಗೆ ಸ್ಥಾನಗಳಿಗಾಗಿ ಪೈಪೋಟಿ ನಡೆಯುತ್ತಾ ಇದೆ. ಸಾಲು ಸಾಲುಗಳ ಪ್ರಶ್ನೆಗಳ ನಡುವೆ ಶೋಭಾ ಕರಂದ್ಲಾಜೆ ಅವರ ಪ್ರಕಾರ ರಾಜ್ಯದ್ಯಕ್ಷರ ಸ್ಥಾನಕ್ಕೆ ಮುಂಚೂಣಿಯನ್ನ ಪಡೆದುಕೊಂಡಿದೆ.

ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆ ಸೇರಿದಂತೆ ಸಾಲು ಸಾಲು ಚುನಾವಣೆಯ ನಡೆಯುತ್ತವೆ ಕಾಂಗ್ರೆಸ್ ಸರ್ಕಾರವನ್ನ ಎದುರಿಸುವ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆಗೆ ಪ್ಲಾನ್

ಪುತ್ರನನ್ನೇ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ನೇಮಕ ಮಾಡುವಂತೆ ಒತ್ತಾಯಿಸಿದ ಯಡಿಯೂರಪ್ಪ. ಪ್ರಸ್ತುತ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿರುವ ಬಿಎಸ್ ವೈ ಪುತ್ರ ಬಿ ವೈ ವಿಜಯೇಂದ್ರ.

ವಿಜೇಂದ್ರನಾ ಬದಲಿಗೆ ಹಿರಿಯ ಪುತ್ರ ಬಿ ವೈ ರಾಘವೇಂದ್ರ ಅವರಿಗೆ ಹೆಚ್ಚಿನ ಜವಾಬ್ದಾರಿ, ಬಿಜೆಪಿ ಹೈಕಮಾಂಡ್ ಪ್ರಸ್ತಾಪವನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ ಯಡಿಯೂರಪ್ಪ.

ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟುವಂತೆ ಹೈ ಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದರು ಪಕ್ಷ ಸಂಘಟನೆ ದೃಷ್ಟಿಯಿಂದ ವಿಜೇಂದ್ರ ಹೆಸರನ್ನೇ ಪರಿಗಣಿಸುವಂತೆ ಮನವಿ. ದೆಹಲಿಗೆ ಭೇಟಿ ನೀಡಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಾಯ್ಡ ಅವರಿಗೆ ಅಭಿಪ್ರಾಯ ತಿಳಿಸಿದ.

ಬಿಎಸ್ ವೈ ಬೇಡಿಕೆಗೆ ಒಪ್ಪದ ವರಿಷ್ಠರಿಂದ ಎಷ್ಟು ದಿನ ಕಾದು ನೋಡುವ ತಂತ್ರ ಇದೆ. ಅಲ್ಲದೆ ಲೋಕಸಭಾ ಚುನಾವಣೆಗೆ ಹೆಚ್ಚು ಸ್ಥಾನ ಗೆಲ್ಲಲು, ಬಿಎಸ್ ವೈ ಸಹಕಾರ ಅಗತ್ಯ.

ಮತ್ತೊಂದೆಡೆ ರಾಜ್ಯಾಧ್ಯಕ್ಷ ರೇಸ್ ನಲ್ಲಿ ಹಲವು ನಾಯಕರ ಹೆಸರು ಮುಂಚೂಣಿಯಲ್ಲಿದೆ. ಮಾಜಿ ಸಿಎಂ ಮಾಜಿ ಸಚಿವರು ಸೇರಿ ಹಲವರಿಂದ ಆಕಾಂಕ್ಷೆಗಳೆಂದು ಬಹಿರಂಗ ಹೇಳಿಕೆ. ಹೀಗಾಗಿ ನಾನಾ ಆಯಾಮಗಳಿಂದ ಪರಮಶೇಯನ್ನ ನಿಲ್ಲಿಸಿ ಶೋಭಾ ಅವರ ಹೆಸರು ಫೈನಲ್ ಆಗಿದೆ.

FREE FREE FREE ಜೀವನದಲ್ಲಿ ತುಂಬಾ ಸಮಸ್ಯೆ ನಲ್ಲೆ ಇದ್ದೀರಾ ಹಾಗಾದ್ರೆ ನಮಗೆ ಫೋನ್ ಮಾಡಿ ಫ್ರೀ ಮಹಾ ಕುಭೆರ್ ಯಂತ್ರ ಪಡೆಯಿರಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here