Ad
Home ಸುದ್ದಿ ಮನೆ ಆರ್‌ಸಿಬಿ ತಂಡ ಯಾಕೆ ಗೆಲ್ಲಲು ಸಾಧ್ಯವಾಗುತ್ತಿಲ್ಲ ನಿಮ್ಮ ಅಭಿಪ್ರಾಯ ಏನು

ಆರ್‌ಸಿಬಿ ತಂಡ ಯಾಕೆ ಗೆಲ್ಲಲು ಸಾಧ್ಯವಾಗುತ್ತಿಲ್ಲ ನಿಮ್ಮ ಅಭಿಪ್ರಾಯ ಏನು

ಆರ್‌ಸಿಬಿ ತಂಡ ಯಾಕೆ ಗೆಲ್ಲಲು ಸಾಧ್ಯವಾಗುತ್ತಿಲ್ಲ ನಿಮ್ಮ ಅಭಿಪ್ರಾಯ ಏನು
ಆರ್‌ಸಿಬಿ ತಂಡ ಯಾಕೆ ಗೆಲ್ಲಲು ಸಾಧ್ಯವಾಗುತ್ತಿಲ್ಲ ನಿಮ್ಮ ಅಭಿಪ್ರಾಯ ಏನು

ಆರ್‌ಸಿಬಿ ತಂಡ ಯಾಕೆ ಗೆಲ್ಲಲು ಸಾಧ್ಯವಾಗುತ್ತಿಲ್ಲ ನಿಮ್ಮ ಅಭಿಪ್ರಾಯ ಏನು

ನಮಸ್ಕಾರ ಪ್ರಿಯ ಸ್ನೇಹಿತರೇ, ಆರ್‌ಸಿಬಿ ತಂಡ ಯಾಕೆ ಗೆಲ್ಲಲು ಸಾಧ್ಯವಾಗುತ್ತಿಲ್ಲ ಆರ್ ಸಿ ಬಿ ಅಭಿಮಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತಿದೆ. ಆರ್‌ಸಿಬಿ ತಂಡದ ಕೆಲವೊಂದು ಇಷ್ಟು ನಾಯಕರು ಸಾಕಷ್ಟು ರೀತಿಯ ಹೋರಾಟವನ್ನೇ ನಡೆಸುತ್ತಾರೆ.

ಆರ್‌ಸಿಬಿ ತಂಡ ಯಾಕೆ ಗೆಲ್ಲಲು ಸಾಧ್ಯವಾಗುತ್ತಿಲ್ಲ ನಿಮ್ಮ ಅಭಿಪ್ರಾಯ ಏನು

ಆರ್‌ಸಿಬಿ ತಂಡ ಗೆಲುವನ್ನು ಸಾಧಿಸಬೇಕು ಎಂದರೆ ಯಾವೆಲ್ಲ ರೀತಿಯ ನಿಯಮಗಳನ್ನ ಅವರು ಹಾಕಿಕೊಳ್ಳಬೇಕು ಎಂಬುದನ್ನು ತಿಳಿಯೋಣ ಆರ್‌ಸಿಬಿ ತಂಡ ಅಭಿಮಾನಿಗಳ ಆಗರವನ್ನೇ ಹೊಂದಿದೆ.

ಆರ್‌ಸಿಬಿ ತಂಡ ಗೆಲ್ಲಲು ಸಾಧ್ಯವಾಗುತ್ತಿಲ್ಲ ಎಂಬುದಕ್ಕೆ ಅನೇಕ ಕಾರಣ ಇರಬಹುದು ಆದರೆ ಅನೇಕ ಅಭಿಮಾನಿಗಳ ಸಂಖ್ಯೆಯನ್ನು ಹೊಂದಿದೆ.

ಆರ್‌ಸಿಬಿ ಕೇವಲ ಕ್ರಿಕೆಟ್ ತಂಡ ಮಾತ್ರ ಅಲ್ಲ ಅದೊಂದು ಹೆಸರಾಂತ ಬ್ರಾಂಡ್ ಎಂದು ಹೇಳಬಹುದು. ಆರ್‌ಸಿಬಿ ತಂಡವು ಎಷ್ಟು ಜನಪ್ರಿಯತೆ ಗಳಿಸುವ ಜೊತೆಗೆ ಸಾಕಷ್ಟು ಹಣವನ್ನು ಕೂಡ ಗಳಿಸುತ್ತಾರೆ.

ಆರ್‌ಸಿಬಿಯ ಬ್ರಾಂಚೆಸಿಸಿಗಳು ಆರ್ ಸಿ ಬಿ ಯನ್ನು ಸೆಲೆಕ್ಟ್ ಮಾಡಿಕೊಂಡ ನಂತರವೇ ತರಬೇತಿ ಆರ್‌ಸಿಬಿ ಅತಿ ಮುಖ್ಯವಾದ ಇದೇ ನಿರ್ಧಾರವನ್ನ ತೆಗೆದುಕೊಂಡಿದೆ.

ಆರ್‌ಸಿಬಿ ಎಂದರೆ ಸಾಕು ಅಭಿಮಾನಿಗಳಿಗೆ ತುಂಬಾ ಸಂತೋಷ ಎದುರಾಗುತ್ತದೆ. ಕೊಹ್ಲಿ ಅವರು ದೆಹಲಿ ಅವರಾಗಿದ್ದರು ಕೂಡ ಅವರನ್ನು ದೆಹಲಿ ಟೀಮಿನವರು ಆಯ್ಕೆ ಮಾಡಿಕೊಳ್ಳಲಿಲ್ಲ, ಮೊದಲ ಮೂರು ವರ್ಷದವರೆಗೆ ವಿರಾಟ್ ಕೊಹ್ಲಿಯವರಿಗೆ ಸಾಕಷ್ಟು ರೀತಿಯ ಜನಪ್ರಿಯತೆ ಮತ್ತು ಮುನ್ನಡೆ ಎಂಬುದು ಕೂಡ ದೊರೆತಿದೆ.

ಕ್ರಿಕೆಟ್ ಮೇಲೆ ಕೊಯ್ಲಿಯವರಿಗೆ ಸಾಕಷ್ಟು ರೀತಿಯ ಅಭಿಮಾನ ಇದ್ದಿತು ಅದರ ಜೊತೆಯಲ್ಲಿ ಕೊಹ್ಲಿ ಎಂದರೆ ಸಾಕು ಜನರು ತುಂಬಾ ಇಷ್ಟ ಪಡುತ್ತಾರೆ.

ಇದನ್ನು ಕೂಡ ಓದಿ: 

ಪಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರ ಗಮನಕ್ಕೆ

ಬ್ಯಾಂಕಿನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಹುದ್ದೆ

ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಎಲ್ಲಾ ಐದು ಗ್ಯಾರಂಟಿಗಳ ವಿರುದ್ಧ ದೂರು

ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ಕ್ರಿಸ್ ಗೇಲ್, ಡೂಪ್ಲೆ, ಮ್ಯಾಕ್ಸ್ವೆ, ಇವರು ತುಂಬಾ ಅತ್ಯುತ್ತಮವಾಗಿ ಆಟ ಆಡುತ್ತಾರೆ ಅದೇ ರೀತಿಯಲ್ಲಿ ಬೌಲಿಂಗ್ ಅನ್ನ ಮಾಡುವವರು ಕೂಡ ಕೆಲವೊಂದಿಷ್ಟು ಜನರು ಮಾತ್ರ ಚೆನ್ನಾಗಿ ಆಡುತ್ತಾ ಇದ್ದಾರೆ.

ಆರ್‌ಸಿಬಿ ತಂಡದಲ್ಲಿ ಭಾರತೀಯರು ಇಲ್ಲದೇ ಇರುವುದರಿಂದಲೂ ಕೂಡ ಅವರು ಗೆಲುವನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ಭಾರತದಲ್ಲಿ ಇರುವಂತಹ ಯಾವುದೇ ಆಟಗಾರರನ್ನು ಆರ್‌ಸಿಬಿ ತಂಡವು ಸೆಲೆಕ್ಟ ಮಾಡಿಕೊಂಡಿಲ್ಲ ಇದು ಕೂಡ ಇದಕ್ಕೆ ಸೋಲಲು ಕಾರಣವಾಗಬಹುದು ಎಂದು ಹೇಳಲಾಗಿದೆ.

ಆರ್‌ಸಿಬಿ ತಂಡ ಯಾಕೆ ಗೆಲ್ಲಲು ಸಾಧ್ಯವಾಗುತ್ತಿಲ್ಲ ನಿಮ್ಮ ಅಭಿಪ್ರಾಯ ಏನು

18 ವರ್ಷವಿದ್ದಾಗಲೇ ಕೊಹ್ಲಿ ಅವರು ಈ ಕ್ರಿಕೆಟ್ ಗೆ ಬಂದು ಅವರು ತಮ್ಮದೇ ಆದ ಆಟವನ್ನ ಹಾಕಿಕೊಂಡು ಬಂದಿದ್ದಾರೆ, ಇದಕ್ಕೆ ಆರ್‌ಸಿಬಿ ತಂಡವು ಹೆಚ್ಚು ಮನ್ನಡೆಯನ್ನ ಕೂಡ ನೀಡಿದ್ದರು.

ಆರ್‌ಸಿಬಿ ತಂಡವು ಅತಿ ಹೆಚ್ಚು ಆಟವನ್ನು ಆಡುತ್ತಾ ಇರುವುದರಿಂದ ಜನರ ಮನಸ್ಸನ್ನು ಗೆಲ್ಲಲು ಸಾಧ್ಯವಾಗುತ್ತದೆ ಈ ರೀತಿಯಾಗಿ ಅವರು ಸರಿಯಾದ ರೀತಿಯಲ್ಲಿ ಆಟಗಾರರು ಇಲ್ಲದೆ ಇರುವುದರಿಂದ ಅವರು ಸೋಲಲು ಕಾರಣವಾಗುತ್ತಿರಬಹುದು ಎಂಬುದನ್ನು ಹೇಳಲಾಗಿದೆ.

ಮಾಹಿತಿ ಆಧಾರ: 

NO COMMENTS

LEAVE A REPLY

Please enter your comment!
Please enter your name here

Exit mobile version