ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣ ಬಂದಿಲ್ಲ ಏನು ಮಾಡಬೇಕು

48

ನಮಸ್ಕಾರ ಪ್ರಿಯ ಸ್ನೇಹಿತರೇ, ಒಂದನೇ ಕಂತಿನ ಹಣ ಕೆಲವೊಂದಿಷ್ಟು ಜನರಿಗೆ ಜಮಾ ಆಗದೆ ಇದ್ದರೆ ಏನು ಮಾಡಬೇಕು. ಎರಡನೇ ಕಂತಿನ ಹಣ ಜಮಾ ಆಗಿಲ್ಲ ಅದೇ ರೀತಿ ಮೂರನೇ ಕಂತಿನ ಹಣ ಕೂಡ ಜಮಾ ಆಗುತ್ತಲ್ಲ ಈ ರೀತಿ ಜಮಾ ಆಗದೆ ಇರುವುದಕ್ಕೆ ಏನು ಕಾರಣ ಯಾವ ಸಮಸ್ಯೆ ಉಂಟಾಗಿದೆ ಎಂಬುದು ಮಹಿಳೆಯರ ಪ್ರಶ್ನೆಯಾಗಿದೆ. ಒಂದನೇ ಕಂತಿನವರೆಗೂ ಕೂಡ ಕೆಲವೊಂದಿಷ್ಟು ಮಹಿಳೆಯರು ಪಡೆದುಕೊಂಡಿಲ್ಲ.

ಮೊದಲನೇ ಕಂತಿನ ಹಣ ಬಂದಿದೆ ಇನ್ನೂ ಎರಡನೇ ಕಂತಿನ ಹಣ ಬಂದಿಲ್ಲ ಇನ್ನೂ ಕೆಲವೊಂದಿಷ್ಟು ಮಹಿಳೆಯರಿಗೆ ಒಂದು ಮತ್ತು ಎರಡನೇ ಕಂತಿನ ಹಣ ಜಮಾ ಆಗಿದೆ, ಮೂರನೇ ಕಂತಿನ ಹಣ ಬಂದಿಲ್ಲ ಇದಕ್ಕೆ ಏನು ಸಮಸ್ಯೆ ನಮ್ಮಿಂದಲೇ ಏನಾದರೂ ತಾಂತ್ರಿಕವಾದ ಸಮಸ್ಯೆ ಉಂಟಾಗಿದೆ ಅಥವಾ ನಿಮ್ಮಲ್ಲಿ ಏನಾದರೂ ತಾಂತ್ರಿಕ ಸಮಸ್ಯೆ ಉಂಟಾಗಿದೆ ಎಂಬುದನ್ನು ತಿಳಿಯಬೇಕಾಗಿದೆ.

ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆ ಹತ್ತಿರದಲ್ಲಿರುವುದರಿಂದ ಆ ಲೋಕಸಭೆ ಚುನಾವಣೆಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗಬಾರದು ಎನ್ನುವ ಉದ್ದೇಶದಿಂದಾಗಿ ಎಲ್ಲರ ಖಾತೆಯೂ ಕೂಡ ಒಂದರಿಂದ ಮೂರನೇ ಕಂತಿನವರೆಗೂ ಕೂಡ ಹಣವನ್ನು ಜಮಾ ಮಾಡಲಾಗುತ್ತದೆ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ ಎಲ್ಲರಿಗೂ ಕೂಡ ಹಣವನ್ನು ಜಮಾ ಮಾಡಲಾಗುತ್ತದೆ.

ಒಂದನೇ ಕಂತು, ಎರಡನೇ ಕಂತು, ಮೂರನೇ ಕಂತಿನವರೆಗೂ ಕೂಡ ಹಣ ಪಡೆದುಕೊಂಡಿಲ್ಲ ಅಂತವರ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ನೀವು ರೇಷನ್ ಕಾರ್ಡ್ ಗಳು ಅಥವಾ ಆಧಾರ್ ಕಾರ್ಡ್ ಗಳನ್ನು ಅಪ್ಡೇಟ್ ಮಾಡಿರುವುದರಿಂದ ಈ ರೀತಿಯ ಪರಿಸ್ಥಿತಿಗಳು ಎದುರಾಗುತ್ತಿದೆ ಆದ್ದರಿಂದ ಈ ಪರಿಸ್ಥಿತಿಗಳನ್ನ ತಡೆಗಟ್ಟಬೇಕು ಎನ್ನುವ ಉದ್ದೇಶದಿಂದಾಗಿ ಸರ್ಕಾರವು ಅನೇಕ ರೀತಿಯ ಕ್ರಮವನ್ನು ಕೈಗೊಳ್ಳುತ್ತದೆ

ಅದೇ ರೀತಿಯಲ್ಲಿ ನೀವು ಕೂಡ ಮೂರನೇ ಕಂತಿನವರೆಗೂ ಕೂಡ ಹಣವನ್ನ ಪಡೆದುಕೊಳ್ಳಬಹುದು. ನಾಲ್ಕನೇ ಕಂತಿನ ಹಣವನ್ನ ಕೂಡ ಪಡೆಯುತ್ತಿದ್ದಾರೆ, ಹಣ ಬಿಡುಗಡೆ ಮಾಡಿದ ನಂತರ ಎಲ್ಲರ ಖಾತೆಗೂ ಕೂಡ ಹಣ ಜಮಾ ಆಗುತ್ತದೆ. ಗೃಹಲಕ್ಷ್ಮಿ ಯೋಜನೆಯ ಹಣವನ್ನ ಪ್ರತಿಯೊಬ್ಬರೂ ಕೂಡ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಗಳಿದ್ದರೂ ಕೂಡ ಸರ್ಕಾರ ಬಗೆಹರಿಸುತ್ತದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here