ಜಮೀನು ನಿಮ್ಮ ಹೆಸರಿಗೆ ಆಗಲು ಏನೇನು ಮಾಡಬೇಕು.

76

ನಮಸ್ಕಾರ ಪ್ರಿಯ ಸ್ನೇಹಿತರೇ, ರೈತರ ಮಕ್ಕಳಾಗಲಿ ಅಥವಾ ಜಮೀನು ಹೊಂದಿರುವವರು ಈ ಪ್ರಶ್ನೆಯು ಪ್ರತಿಯೊಬ್ಬರಿಗೂ ಸಹ ಕಾಡುತ್ತಲೇ ಇರುತ್ತದೆ, ಜಮೀನು ಹೊಂದಿರುವ ಮಾಲೀಕರು ಏನಾದರೂ ಆಕಸ್ಮಿಕವಾಗಿ ಮರಣ ಹೊಂದಿದರೆ ಕುಟುಂಬದವರ ಹೆಸರಿಗೆ ಆಸ್ತಿ ಹೇಗೆ ಮಾಡಿಕೊಳ್ಳುವುದು

ಅವರ ಹೆಸರಿಗೆ ಹೇಗೆ ಮಾಡಿಕೊಳ್ಳುವುದು ಎನ್ನುವುದು ಕೂಡ ಉಂಟಾಗುತ್ತದೆ ಅದಕ್ಕೆ ಸರಿಯಾಗಿ ನೀವು ಕೆಲವೊಂದು ಮಾರ್ಗಗಳನ್ನು ಅನುಸರಿಸಿದರೆ ಸಂಪೂರ್ಣವಾಗಿ ಅವರ ಹೆಸರಿನ ಆಸ್ತಿಯನ್ನು ನಿಮ್ಮ ಹೆಸರಿಗೆ ಮಾಡಿಕೊಳ್ಳುವುದು ಸಾಧ್ಯ.

ವಂಶಾವಳಿಯ ಪ್ರಕಾರ ಪೌತಿ ಖಾತೆ ವಾರಸುದಾರರ ಹೆಸರಿಗೆ ಖಾತೆಯನ್ನು ಬದಲಾವಣೆ ಮಾಡಿಕೊಳ್ಳಬಹುದು. ಆಸ್ತಿ ಕುಟುಂಬದವರ ಹೆಸರಿಗೆ ವಿಭಾಗ ಪತ್ರದ ಮೂಲಕ ನೋಂದಾವಣೆ ಮಾಡಿಕೊಳ್ಳಬೇಕು. ಪೌತಿ ಖಾತೆಯನ್ನು ನೀವೇನಾದರೂ ಮಾಡುತ್ತಿದ್ದೆ ಆದರೆ ಸತ್ತ ವ್ಯಕ್ತಿಯ ನೇರ ವಾರಿಸುದಾರರ ಹೆಸರಿಗೆ ಜಂಟಿ ಖಾತೆಯನ್ನು ಮಾಡಲಾಗುತ್ತದೆ.

ಈ ರೀತಿ ಬದಲಾವಣೆ ಮಾಡಬೇಕು ಅಂದ್ರೆ ಪ್ರಮುಖ ದಾಖಲಾತಿಗಳು ಇರಲೇಬೇಕು ಮರಣ ಪ್ರಮಾಣ ಪತ್ರ, ವಂಶಾವಳಿ ಪತ್ರ, ಆಧಾರ್ ಕಾರ್ಡ್ ಇವುಗಳು ಇದ್ದರೆ ನೀವು ಪೌತಿ ಖಾತೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ನೀವು ವಿಭಾಗ ಪತ್ರದ ನೋಂದಣಿ ಮಾಡಿಕೊಳ್ಳಬೇಕೆಂದರೆ ಯಾವ ರೀತಿ ಜಮೀನು ಮುಂದೆ ಅದರ ನಕ್ಷೆಯನ್ನು ನೀವು ಪಡೆದುಕೊಳ್ಳಬೇಕು. ವಂಶಾವಳಿ ಪ್ರಮಾಣ ಪತ್ರವನ್ನು ನೀವು ನೆಮ್ಮದಿ ಕೇಂದ್ರಗಳಲ್ಲಿ ಮಾಡಿಸಿಕೊಳ್ಳಬೇಕು.

ಆಧಾರ್ ಕಾರ್ಡ್ ಇರಲೇಬೇಕು ಒಂದು ವೇಳೆ ಇಲ್ಲದೆ ಇದ್ದರೆ ಮತದಾನದ ಗುರುತಿನ ಚೀಟಿ ಅಥವಾ ಬ್ಯಾಂಕ್ ಪ್ರತಿ ಇರಲೇಬೇಕು. ನೀವು ನೋಂದಾವಣಿ ಮಾಡಿಕೊಳ್ಳಬೇಕು ಎಂದರೆ ಒಪ್ಪಂದ ಪತ್ರ ಇರಲೇಬೇಕು.

ಈ ನೋಂದವಣಿ ಕಾರ್ಯ ಮುಗಿದ ನಂತರ ಒಂದು ದಾಖಲೆ ಪತ್ರಗಳನ್ನ ನೀವು ಮಾಡಿಕೊಳ್ಳಬೇಕು. ಮೋಟೇಶನ್ ಪ್ರಮಾಣ ಪತ್ರವನ್ನ ಪಡೆದ ನಂತರ ಜಮೀನನ್ನ ನಿಮ್ಮ ಹೆಸರಿಗೆ ಬದಲು ಮಾಡಿಕೊಳ್ಳಬಹುದಾಗಿದೆ.

ಒಂದು ವೇಳೆ ವಂಶಾವಳಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಮತ್ತು ಒಪ್ಪಂದ ಪ್ರಮಾಣ ಪತ್ರ ಇದ್ದಿದ್ದೆ ಆದರೆ ನೀವು ಸಂಪೂರ್ಣವಾಗಿ ಜಮೀನನ್ನ ನಿಮ್ಮ ಹೆಸರಿಗೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ, ಒಂದು ವೇಳೆ ಅವರು ಮರಣ ಹೊಂದಿದ್ದೆ ಆದರೆ ಈ ರೀತಿಯ ಪ್ರಕ್ರಿಯೆಯನ್ನು ಮಾಡಲು ಸಾಧ್ಯವಾಗುತ್ತದೆ.

ಇದು ತುಂಬಾ ಅನುಕೂಲ ವನ್ನು ಸೃಷ್ಟಿ ಮಾಡಲು ಸಾಧ್ಯ. ಈ ದಾಖಲೆಗಳನ್ನು ನೀವು ಇಟ್ಟುಕೊಂಡಿದ್ದೇ ಆದರೆ ಖಂಡಿತವಾಗಿಯೂ ಜಮೀನನ್ನ ನಿಮ್ಮ ಹೆಸರಿಗೆ ಮಾಡಿಕೊಳ್ಳಬಹುದು.

ನಿರುದ್ಯೋಗ, ಆನಾರೋಗ್ಯ ಸಮಸ್ಯೆಗಳು, ಇನ್ನಿತರೇ ಸಮಸ್ಯೆಗಳು ಶಾಶ್ವತ ಪರಿಹಾರ ಆಗೋಕೆ ಈ ಕೂಡಲೇ ನಮಗೆ ಫೋನ್ ಮಾಡಿರಿ 9900804442 ಒಂದೇ ದಿನದಲ್ಲಿ ಶಾಶ್ವಾತ ಪರಿಹಾರ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here