ಒತ್ತುವರಿ ಜಮೀನು ಬಿಡದಿದ್ದರೆ ನೀವೇನು ಮಾಡಬೇಕು.

130

ನಮಸ್ಕಾರ ಪ್ರಿಯ ಸ್ನೇಹಿತರೇ, ರೈತರು ತಮ್ಮ ಜಮೀನಿಗೆ ಹದ್ದುಬಸ್ತು ಮಾಡಿಸಲು ಭೂ ಸರ್ವೇ ಇಲಾಖೆಗೆ ಒಂದು ಅರ್ಜಿಯನ್ನ ಸಲ್ಲಿಸಿರುತ್ತೀರಿ. ಅರ್ಜಿಯನ್ನು ಸಲ್ಲಿಸಿದ ನಂತರ ಭೂ ಸರ್ವೆ ಮಾಡುವ ಇಲಾಖೆಯಿಂದ ನಿಮ್ಮ ಜಮೀನಿಗೆ ಅಳತೆಗೆ ಬಂದಾಗ ನಿಮ್ಮ ಜಮೀನಿನ ಅಕ್ಕಪಕ್ಕದವರು ಗಲಾಟೆ ಮಾಡುವುದು ಅಥವಾ ಒತ್ತುವರಿ ಮಾಡಿದ್ರೆ,

ಅಳತೆಗೆ ಅಡ್ಡಿಪಡಿಸುವುದು, ಒತ್ತೂವರೆ ಮಾಡಿದ ಜಮೀನನ್ನು ಬಿಡಲು ಅವರು ಒಪ್ಪದೇ ಇರುವುದು ಈ ರೀತಿಯ ಸಂದರ್ಭಗಳು ಎದುರಾಗುತ್ತಲೇ ಇರುತ್ತವೆ. ಹದ್ದು ಬಸ್ಸನ್ನ ನಾವು ಪೂರ್ಣ ಮಾಡಿದರೂ ಕೂಡ ಅಕ್ಕಪಕ್ಕದ ಜಮೀನಿನವರು ಬಿಡುವುದೇ ಇಲ್ಲ

ಗಲಾಟೆ ಮಾಡುತ್ತಿದ್ದಾರೆ ಎಂದರೆ ಕಾನೂನಿನ ಪ್ರಕಾರ ಆ ಜಮೀನನ್ನು ಬಿಡಿಸಿಕೊಳ್ಳಲು ನೀವು ಏನು ಮಾಡಬೇಕು ಎಂಬುದನ್ನು ಎಲ್ಲಿ ನ್ಯಾಯ ಪಡೆದುಕೊಳ್ಳಬಹುದು ಎಂಬುದನ್ನು ತಿಳಿಯೋಣ. ಹದ್ದುಬಸ್ತು ಎಂದರೆ ನಿಮ್ಮ ಜಮೀನಿಗೆ ಕಾನೂನಿನ ಮೂಲಕ ಭೂ ಸರ್ವೇ ಇಲಾಖೆಯಿಂದ ಅಳತೆ ಮಾಡಿಸಿ ಗಡಿರೇಖೆಯನ್ನು ಗುರುತಿಸುವುದೇ ಹದ್ದುಬಸ್ತು ಎಂದು ಹೇಳಲಾಗುತ್ತದೆ.

ಹದ್ದುಬಸ್ತಿಗೆ ನೀವು ಅರ್ಜಿಯನ್ನು ಸಲ್ಲಿಸಿ ಇದರಿಂದ ಹಿಡಿದು ಒತ್ತುವರಿ ಜಮೀನನ್ನ ಬಿಡಿಸಿಕೊಳ್ಳುವ ಪ್ರಕ್ರಿಯೆಯನ್ನು ಹೇಗೆ ಮಾಡಬಹುದು ಎಂಬುದನ್ನು ತಿಳಿಯೋಣ. ಮೊದಲನೆಯದಾಗಿ ಜಮೀನು ಅಳತೆ ಮಾಡಲು ಹದ್ದು ಬಸ್ತಿಗೆ ಅರ್ಜಿಯನ್ನ ಸಲ್ಲಿಸಬೇಕು.

ಭೂ ಸರ್ವೇ ಇಲಾಖೆಯಿಂದ ಅಕ್ಕಪಕ್ಕದ ರೈತರಿಗೆ ಅದ್ಭುತ ವಸ್ತು ಮಾಡುವ ಕುರಿತು ಸೂಚನೆ ಪತ್ರ ಅಳತೆ ಸಮಯದಲ್ಲಿ ಅಕ್ಕ ಪಕ್ಕದ ರೈತರು ಮತ್ತು ಊರಿನ ಪ್ರಮುಖರು ಹಾಜರಿಯಲ್ಲಿ ಇರಲೇಬೇಕು. ಭೂ ಸರ್ವೆ ಅವರ ಅಳತೆ ಕಾರ್ಯ ನಂತರ ವರದಿಯನ್ನು ನೀವು ಪಡೆದುಕೊಳ್ಳಲೇಬೇಕು.

ಒತ್ತುವರಿ ಜಮೀನನ್ನ ಅಕ್ಕ-ಪಕ್ಕದವರು ಬಿಡದೆ ಇದ್ದರೆ ಒತ್ತುವರಿಯಾಗಿರುವ ಬಗ್ಗೆ ಅಕ್ಕ-ಪಕ್ಕದ ರೈತರಿಗೆ ತಿಳಿಹೇಳಿ. ಕೇಳದೆ ಇದ್ದಾಗ ಪಂಚಾಯಿತಿ ಮಾಡಿ ಅನಗತ್ಯ ದಾಖಲೆಗಳೊಂದಿಗೆ ಅದು ಆಗದೇ ಇದ್ದಾಗ ಸಾಕ್ಷಿ ಹೇಳಿಕೆ ಸರ್ವೇ ರಿಪೋರ್ಟ್ ಜಮೀನು ಮಾಹಿತಿಯೊಂದಿಗೆ ಪೊಲೀಸ್ ಠಾಣೆಯಲ್ಲಿ ದೂರನ ನೀಡಬಹುದು

ಮತ್ತೊಮ್ಮೆ ಅರ್ಜಿ ಸಲ್ಲಿಸಿ ಸಂದರ್ಭ ಬರಬಹುದು ಕೊನೆಗೆ ವಕೀಲರ ಸಲಹೆ ಮೇರೆಗೆ ಅವುಗಳನ್ನು ನೀವು ಬಗೆಹರಿಸಿಕೊಳ್ಳಬಹುದು. ಭೂ ವಿವಾದಗಳಷ್ಟೇ ಇದ್ದರೆ ಅವುಗಳನ್ನು ನೀವು ಬಗೆಹರಿಸಿಕೊಳ್ಳಬಹುದಾಗಿದೆ. ಒತ್ತುವರಿ ಜಮೀನನ್ನ ಅಳತೆ ಮಾಡುವ ಸಂದರ್ಭದಲ್ಲಿ ಈ ರೀತಿಯ ಅಕ್ಕ ಪಕ್ಕದಲ್ಲಿ ಉಂಟಾಗುವುದು ಸರ್ವೇ ಸಾಮಾನ್ಯ.

ಪ್ರಖ್ಯಾತ ಜ್ಯೋತಿಷ್ಯರು ಹಾಗು ವಾಸ್ತು ತಜ್ಞರು ಆಗಿರುವ ಶ್ರೀ ಶ್ರೀ ಶ್ರೀ ಸಂತೋಷ್ ಗುರುಜೀ ರವರಿಂದ ನಿಮ್ಮ ಸಮಸ್ಯೆಗೆ ಫ್ರೀ ಸಲಹೆ ಸಿಗುತ್ತದೆ, ಸಲಹೆ ಪಡೆಯೋಕೆ ಈ ಕೂಡಲೇ ಕರೆ ಮಾಡಿರಿ 9538446677

ವೀಡಿಯೊ 

LEAVE A REPLY

Please enter your comment!
Please enter your name here