ಸರ್ಕಾರದಿಂದ ಉಚಿತವಾಗಿ ಸಾಲ ಪಡೆಯೋಕೆ ಏನೆಲ್ಲಾ ಮಾಡಬೇಕು?

87

ಸರ್ಕಾರದಿಂದ ಉಚಿತವಾಗಿ ಸಾಲ ಪಡೆಯೋಕೆ ಏನೆಲ್ಲಾ ಮಾಡಬೇಕು?

ನಮಸ್ಕಾರ ಪ್ರಿಯ ಸ್ನೇಹಿತರೇ, ಉಚಿತವಾಗಿ ಪುರುಷ ಮತ್ತು ಮಹಿಳೆಯರಿಗೆ 60,000 ಸಿಗುತ್ತದೆ ಈ ಒಂದು ಕಾರ್ಡ್ ಅನ್ನ ಹೊಂದಿದ್ದರೆ ಸಾಕಷ್ಟು ರೀತಿಯ ಪ್ರಯೋಜನಗಳನ್ನು ನೀವು ಪಡೆದುಕೊಳ್ಳಬಹುದು.

ಸರ್ಕಾರದಿಂದ ಉಚಿತವಾಗಿ ಸಾಲ ಪಡೆಯೋಕೆ ಏನೆಲ್ಲಾ ಮಾಡಬೇಕು?
ಸರ್ಕಾರದಿಂದ ಉಚಿತವಾಗಿ ಸಾಲ ಪಡೆಯೋಕೆ ಏನೆಲ್ಲಾ ಮಾಡಬೇಕು?

ಈ ಉಚಿತವಾಗಿ ಹಣ ಸಿಗುತ್ತೆ, ಹೇಗೆ ಪಡೆದುಕೊಳ್ಳುವುದು ಯಾವೆಲ್ಲ ದಾಖಲೆಗಳು ಇರಬೇಕು ನಾವು ಈ ರೀತಿ ಯೋಜನೆಯ ಸೌಲಭ್ಯವನ್ನು ಹೇಗೆ ಪಡೆಯಬಹುದು ಎಂಬುದನ್ನ ತಿಳಿಯೋಣ.

ಈ ಸೌಲಭ್ಯವನ್ನು ಲೇಬರ್ ಕಾರ್ಡ್ ಅಥವಾ ಕಾರ್ಮಿಕರ ಕಾರ್ಡನ್ನು ಹೊಂದಿರುವವರು ಮಾತ್ರ ಈ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯ. ಮದುವೆ ಸಹಾಯದನವಾಗಿ ನಿಮಗೆ 60,000 ಹಣವನ್ನ ನೀಡುತ್ತಾರೆ.

ಅವನ ಅಥವಾ ಅವಳ ಅವಲಂಬಿತ ಮಕ್ಕಳಿಗೆ ಮದುವೆ ವೆಚ್ಚವನ್ನ ಬರಿಸಲು ಸಹಾಯಧನವಾಗಿ 60 ಸಾವಿರ ರೂಪಾಯಿಯನ್ನು ಸರ್ಕಾರವು ಮಂಜೂರು ಮಾಡಿದೆ.

ಇಲ್ಲಿ ಪುರುಷ ಮತ್ತು ಮಹಿಳೆಯರು ಇಬ್ಬರೂ ಕೂಡ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಕೆಲವೊಂದಿಷ್ಟು ನಿಯಮಗಳನ್ನ ಪೂರೈಸಿದಾಗ ಮಾತ್ರ ನೀವು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯ.

ನೋಂದಯಿತ ಕಟ್ಟಡ ಕಾರ್ಮಿಕರು ಮದುವೆಯ ಸಹಾಯಧನ ಪಡೆಯಲು ಮದುವೆಯಾದ ದಿನಾಂಕದಿಂದ ನೋಂದಣಿಯಾದ ದಿನಾಂಕದವರೆಗೆ ಒಂದು ವರ್ಷ ಸದಸ್ಯತ್ವವನ್ನು ಪೂರೈಸಿರಬೇಕು.

ನೊಂದಾಯಿತ ಕಟ್ಟಡ ಕಾರ್ಮಿಕನ ಕುಟುಂಬವು ಎರಡು ಬಾರಿ ಮಾತ್ರ ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ. ನೊಂದಾಯಿತ ಕಟ್ಟಡ ಕಾರ್ಮಿಕರ ಮಗ ಅಥವಾ ಮಗಳು ಮದುವೆ ಸಹಾಯಧನವನ್ನ ಪಡೆಯಲು ವಿವಾಹ ನಿಯಮದಲ್ಲಿ ಸೂಚಿಸಿರುವ ವಯಸ್ಸನ್ನು ಹೊಂದಿರಬೇಕು.

ವಿವಾಹ ನೋಂದಣಿ ಯಿಂದ ಪಡೆದ ವಿವಾಹ ನೊಂದಣಿ ಪತ್ರ ಅರ್ಜಿಯೊಂದಿಗೆ ಸಲ್ಲಿಸಬೇಕು. ಈ ಯೋಜನೆಯ ಸೌಲಭ್ಯವನ್ನು ಪಡೆಯಬೇಕಾದರೆ ಫಲಾನುಭವಿಗಳು ನೋಂದಣಿಯಾಗಿ

ಸರ್ಕಾರದಿಂದ ಉಚಿತವಾಗಿ ಸಾಲ ಪಡೆಯೋಕೆ ಏನೆಲ್ಲಾ ಮಾಡಬೇಕು?
ಸರ್ಕಾರದಿಂದ ಉಚಿತವಾಗಿ ಸಾಲ ಪಡೆಯೋಕೆ ಏನೆಲ್ಲಾ ಮಾಡಬೇಕು?

ಒಂದು ವರ್ಷದ ನಂತರ ಅರ್ಜಿಯನ್ನ ಸಲ್ಲಿಸುವುದು ಮಂಡಳಿಯಿಂದ ನೀಡಬೇಕಾದ ಮೂಲ ಗುರುತಿನ ಚೀಟಿ, ಉದ್ಯೋಗ ದೃಢೀಕರಣ ಪತ್ರ, ಬ್ಯಾಂಕ್ ಖಾತೆಯ ವಿವರ, ವಿವಾಹ ನೊಂದಣಿ ಅಧಿಕಾರಿಯ ಪಡೆದ ವಿವಾಹ ನೋಂದಣಾ ಪತ್ರ, ಮದುವೆ ಆಮಂತ್ರಣ ಪತ್ರ,

ರೇಷನ್ ಕಾರ್ಡ್ ಮದುವೆ ಕರ್ನಾಟಕ ರಾಜ್ಯದ ಹೊರಗೆ ಜರುಗಿದರೆ ಅಫಿಡೆವಿಟ್ ಸಲ್ಲಿಸುವುದು ಮದುವೆಯಾಗಿ ಆರು ತಿಂಗಳ ಒಳಗೆ ಅರ್ಜಿಯನ್ನು ಸಲ್ಲಿಸಬಹುದು.

ಕೆಲವೊಂದಿಷ್ಟು ನಿಯಮಗಳು ಅನ್ವಯವಾಗುತ್ತದೆ ಅರ್ಜಿದಾರರು ಅರ್ಜಿಯನ್ನ ಸಲ್ಲಿಸುವುದು ನೋಂದಣ ಅಧಿಕಾರಿ ಹಿರಿಯ ಅಥವಾ ಕಾರ್ಯನಿರ್ವಾಹಕ ಪರೀಕ್ಷೆಗಳಿಗೆ ಕಾರ್ಮಿಕ ಅಧಿಕಾರಿಂದ ಪರಿಶೀಲನೆ ಮತ್ತು ಅನುಮೋದನೆಯನ್ನು ನಡೆದಿದೆ. ನೀವು ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಇದನ್ನು ಓದಿ:

ಕೇಂದ್ರ ಸರ್ಕಾರದಿಂದ ಉಜ್ವಲ ಯೋಜನೆ ಅಡಿಯಲ್ಲಿ ಗ್ಯಾಸ್ ಇದ್ದವರು

ಕೃಷಿ ಭೂಮಿ ಇಲ್ಲದ ರೈತರಿಗೆ ಹಕ್ಕು ಪತ್ರ ವಿತರಣೆ

SSP ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್

ರೈತರಿಗೆ ಪ್ರತಿ ತಿಂಗಳು ಹಣ ಕೂಡ ಪಿಂಚಣಿ ಯೋಜನೆ ಜಾರಿ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here