ನೀವು ತಿನ್ನುತ್ತಾ ಇರೋದು ಸಂಪೂರ್ಣ ಕೆಟ್ಟ ಆಹಾರ

22
ನೀವು ತಿನ್ನುತ್ತಾ ಇರೋದು ಸಂಪೂರ್ಣ ಕೆಟ್ಟ ಆಹಾರ
ನೀವು ತಿನ್ನುತ್ತಾ ಇರೋದು ಸಂಪೂರ್ಣ ಕೆಟ್ಟ ಆಹಾರ

ನಮಸ್ಕಾರ ಪ್ರಿಯ ಸ್ನೇಹಿತರೇ, ಇದು ಫಾಸ್ಟ್ ಫುಡ್ ಗಳ ಯುಗವಾಗಿದೆ, ಕೆಲವರು ಆಹಾರವನ್ನ ಸೇವಿಸುವ ಬದಲು ಫಾಸ್ಟ್ ಫುಡ್ ಗಳನ್ನು ಸೇವಿಸುತ್ತಾರೆ.

ನೀವು ತಿನ್ನುತ್ತಾ ಇರೋದು ಸಂಪೂರ್ಣ ಕೆಟ್ಟ ಆಹಾರ
ನೀವು ತಿನ್ನುತ್ತಾ ಇರೋದು ಸಂಪೂರ್ಣ ಕೆಟ್ಟ ಆಹಾರ

ಇದರಿಂದ ಬೇರೆ ಬೇರೆ ರೀತಿಯ ಆಹಾರಗಳನ್ನು ತಂದಿರುತ್ತಾರೆ. ಇದನ್ನ ತಿನ್ನುವುದಕ್ಕೆ ಇಟ್ಟಿರುತ್ತಾರೆ ಅಥವಾ ಶೋಗೆ ಇಟ್ಟಿರುತ್ತಾರೆ ಎಂದು ಗ್ರಾಹಕರಿಗೆ ಆಶ್ಚರ್ಯವನ್ನು ಉಂಟುಮಾಡುತ್ತದೆ.

ರೆಸ್ಟೋರೆಂಟ್ಗಳು ಆಹಾರವನ್ನ ಗ್ರಾಹಕರಿಗೆ ಫ್ಯಾಷನ್ ರೀತಿಯಲ್ಲಿ ನೀಡುತ್ತೇವೆ ಅವು ನೋಡಲು ಚೆನ್ನಾಗಿ ಕಾಣುತ್ತವೆ ಆದರೆ ಕೆಲವು ವಿಧಾನಗಳು ಆರೋಗ್ಯಕ್ಕೆ ಹಾನಿ ಉಂಟು ಮಾಡಬಹುದು

ಹೊರಗೆ ರೆಸ್ಟೋರೆಂಟ್ ಗೆ ಹೋದಾಗ ಫ್ಯಾನ್ಸಿ ಆಹಾರ ಸೇವಿಸುವ ಮುನ್ನ ಈ ವಿಚಾರ ತಿಳಿದುಕೊಳ್ಳುವುದು ಉತ್ತಮ. ಮೊದಲೇಲ್ಲ ಹಸಿವಾದಾಗ ಊಟ ಸಿಕ್ಕರೆ ಸಾಕು ಎನ್ನುವಂತೆ ಎಲ್ಲರೂ ಕೂಡ ಇದ್ದರು, ಊಟ ಮಾಡುವುದನ್ನು ಕೂಡ ಒಂದು ರೀತಿಯ ಫ್ಯಾಷನ್ ಆಗಿ ಮಾಡಿಕೊಂಡಿದ್ದಾರೆ.

ಊಟ ತಿಂಡಿಯನ್ನ ಬಿಟ್ಟು ಪಿಜ್ಜಾ ಬರ್ಗರ್ ನೂಡಲ್ಸ್ ಚಾಟ್ ಗಳನ್ನು ಕೂಡ ಹೆಚ್ಚಾಗಿ ಜನರು ಸೇವಿಸುತ್ತಾರೆ. ಗ್ರಾಹಕರ ಬೇಡಿಕೆಗಳ ತಕ್ಕಂತೆ ಹೋಟೆಲ್ ರೆಸ್ಟೋರೆಂಟ್ ಗಳಲ್ಲಿ ತಮ್ಮ ಮೆನುವಲ್ಲಿ ಬೇರೆ ಬೇರೆ ರೀತಿಯಲ್ಲಿ ಮಾಡಿಕೊಂಡಿದ್ದಾರೆ.

ಕೆಲವೊಂದು ಆಹಾರ ನೋಡಲು ಚಂದ ಕಂಡರೂ ಕೂಡ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಡ್ರೈ ಐಸ್ ಕೂಡ ಒಂದು ಭಾಗವಾಗಿದೆ.

ಇದನ್ನು ಕೂಡ ಓದಿ:

ಮನೆ ಜಮೀನು ಆಸ್ತಿ ಖರೀದಿ ಮಾಡುವವರಿಗೆ ಗುಡ್ ನ್ಯೂಸ್

ನಿಮಗೆ ಎಲ್ಲೂ ಸಾಲ ಸಿಗುತ್ತಿಲ್ಲ ಎಂದರೆ ಇಲ್ಲಿ ಸಾಲ ದೊರೆಯುತ್ತದೆ

ಅತಿ ದೊಡ್ಡ ಫ್ಲಾಪ್ ಸಿನಿಮಾ ಯಾರದ್ದು?

ಈ ಡ್ರೈ ಐಸ್ ಗಳನ್ನ ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ಸಾಕಷ್ಟು ರೀತಿಯ ಪರಿಣಾಮ ಬೀರುತ್ತದೆ. ರೆಸ್ಟೋರೆಂಟ್ ಗಳಲ್ಲಿ ಆಹಾರದ ಜೊತೆ ಹೊಗೆಯ ರೂಪದಲ್ಲಿ ಬಳಸಲಾಗುತ್ತದೆ. ಇದು ಹೆಪ್ಪುಗಟ್ಟಿದ ಇಂಗಾಲದ ಡೈಯಾಕ್ಸೈಡ್ ಆಗಿದೆ,

ನೀವು ತಿನ್ನುತ್ತಾ ಇರೋದು ಸಂಪೂರ್ಣ ಕೆಟ್ಟ ಆಹಾರ
ನೀವು ತಿನ್ನುತ್ತಾ ಇರೋದು ಸಂಪೂರ್ಣ ಕೆಟ್ಟ ಆಹಾರ

ಇದು ತಿನ್ನುವಂತ ವಸ್ತು ಅಲ್ಲ, ಇದು ಚರ್ಮದ ಮೇಲೆ ಬಿದ್ದರೆ ಚರ್ಮ ಸುಡುವ ಸಾಧ್ಯತೆ ಹೆಚ್ಚಾಗಿದೆ. ಕೆಲವೊಂದು ಇಷ್ಟು ರೆಸ್ಟೋರೆಂಟ್ ಗಳಲ್ಲಿ ಆಹಾರ ಪದಾರ್ಥಗಳಲ್ಲಿ ಬೆಂಕಿಯನ್ನು ಹಚ್ಚಿ ಮಾಡುವಂತಹ ಪದಾರ್ಥಗಳು ಹೆಚ್ಚಾಗಿ ನಾವು ಗಮನಿಸಬಹುದು.

ಅದರಲ್ಲಿ ಬೆಂಕಿ ಹಚ್ಚುವುದಕ್ಕೆ ಪ್ರಮುಖ ಕಾರಣವಾದ ವಸ್ತು ಎಂದರೆ ಆಲ್ಕೋಹಾಲ್ ಇದು ಕೂಡ ನಮ್ಮ ದೇಹದ ಒಳಗೆ ಸೇರಿ ನಮ್ಮ ಆರೋಗ್ಯಕ್ಕೆ ಹಾನಿಯನ್ನು ಉಂಟುಮಾಡುತ್ತದೆ

ಆದ್ದರಿಂದ ನಾವು ಈ ರೀತಿಯ ಬೆಂಕಿ ಹಾಕಿದ ಆಹಾರವನ್ನು ಸೇವಿಸುವುದರಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮಗಳು ಬೀರುತ್ತದೆ ಆದ್ದರಿಂದ ತುಂಬಾ ಜಾಗರೂಕತೆಯಿಂದ ಇರುವುದು ಮುಖ್ಯ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here