ವಾಟ್ಸಪ್ ಗಳು ತುಂಬಾ ಸೇಫ್ ಆಗಿ ಇರಬೇಕು ಈ ರೀತಿ ಮಾಡುವುದರಿಂದ ಎಂದಿಗೂ ಕೂಡ ವಾಟ್ಸಪ್ ಹ್ಯಾಕ್ ಆಗಲ್ಲ ಬೇಗ ಆನ್ ಮಾಡಿ

44

ನಮಸ್ಕಾರ ಪ್ರಿಯ ಸ್ನೇಹಿತರೇ, ಫೋಟೋ ವಿಡಿಯೋಗಳು ಯಾವುದೇ ರೀತಿಯ ತೊಂದರೆಗಳು ಆಗಬಾರದು ಎಂದರೆ ಈ ರೀತಿಯಾಗಿ ಮಾಡಿ. ನಿಮ್ಮ ಮೊಬೈಲಲ್ಲಿ ಒಂದು ಆಪ್ಷನ್ ಇದೆ, ಆ ಆಪ್ಷನ್ ಮಾಡಿಕೊಳ್ಳುವ ಮೂಲಕ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.

ನೀವು ನಿಮ್ಮ ವಾಟ್ಸಪ್ ಸೇಫ್ ಆಗಿರಬೇಕು ಎಂದರೆ ಮೊದಲು ನಿಮ್ಮ ವಾಟ್ಸಪ್ ಅನ್ನು ಆನ್ ಮಾಡಬೇಕು. ನೀವು ವಾಟ್ಸಪ್ ಅನ್ನು ಓಪನ್ ಮಾಡಿದ ನಂತರ ಮೂರು ಡಾಟ್ ಇರುವ ಬಟನ್ ಅನ್ನ ಕ್ಲಿಕ್ ಮಾಡಬೇಕು. ಸೆಟ್ಟಿಂಗ್ಸ್ ಎನ್ನುವ ಆಪ್ಷನ್ ಕ್ಲಿಕ್ ಮಾಡಿ, ಅಕೌಂಟ ಎಲ್ಲಾ ಆಪ್ಷನ್ ನೀವು ಕ್ಲಿಕ್ ಮಾಡಿ ಅದನ್ನು ಓಪನ್ ಮಾಡಬೇಕು.

ಅದರಲ್ಲಿ ಟು ಸ್ಟೆಪ್ ವೆರಿಫಿಕೇಶನ್ ಎನ್ನುವ ಆಪ್ಷನ್ ಇದೆ ಅದನ್ನ ನೀವು ಕ್ಲಿಕ್ ಮಾಡಬೇಕು. ಅದರಲ್ಲಿ ಒಂದಿಷ್ಟು ಸ್ಟಾರ್ ರೀತಿ ಆ ಮಾರ್ಗಗಳು ಬರುತ್ತದೆ.

ಟ್ಯೂಸ್ಡೇ ಆಫ್ ವೆರಿಫಿಕೇಶನ್ ಎಂದರೆ ನಿಮ್ಮ ವಾಟ್ಸಪ್ ಗೆ ತುಂಬಾ ಸೇಫ್ಟಿ ಇರುತ್ತದೆ ಯಾವುದೇ ರೀತಿಯ ಸಮಸ್ಯೆ ಕೂಡ ಇರುವುದಿಲ್ಲ ಆದ್ದರಿಂದ ಪ್ರತಿಯೊಬ್ಬರೂ ಕೂಡ ಇದನ್ನ ಮಾಡಿಕೊಳ್ಳುವುದರಿಂದ ಯಾವುದೇ ರೀತಿ ಹ್ಯಾಕ್ ಆಗುವ ಸಾಧ್ಯತೆ ಇರುವುದಿಲ್ಲ.

ಸರಿಯಾದ ಮಾಹಿತಿಗಳು ಕೂಡ ಬೇರೆಯವರಿಗೆ ಹೋಗುವುದಿಲ್ಲ. ಹ್ಯಾಕರ್ ಗಳು ಇದ್ದರೆ ಈ ಲಾಗಿನ್ ಆಗುವ ಮೂಲಕ ನಿಮ್ಮ ಮೊಬೈಲ್ ನಂಬರ್ ಹಾಕಿ ಅವರು ಹ್ಯಾಕ್ ಮಾಡುತ್ತಾರೆ ಆದರೆ ಈ ರೀತಿ ಮಾಡಿಕೊಳ್ಳುವುದರಿಂದ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ.

ನಿಮಗೆ ಇಷ್ಟವಾದಂತ ನಂಬರ್ ಅಥವಾ ಕೋಡ್ ಅನ್ನ ಹಾಕಿಕೊಳ್ಳುವ ಮೂಲಕ ಆ ವಾಟ್ಸಪ್ ಓಪನ್ ಆಗುತ್ತದೆ ಇಲ್ಲವಾದರೆ ಆ ನಂಬರ್ ಓಪನ್ ಆಗಲು ಸಾಧ್ಯವಿಲ್ಲ. ನೀವು ಆರು ನಂಬರ್ ನ ಪಿನ್ ಅನ್ನ ಅಲ್ಲಿ ಅಪ್ಡೇಟ್ ಮಾಡುವ ಮೂಲಕ ಇಲ್ಲಿ ನಿಮಗೆ ನೆನಪಿರುವಂತಹ ನಂಬರ್ ಅನ್ನು ಪಿನ್ ಆಗಿ ಪರಿವರ್ತನೆ ಮಾಡಿಕೊಳ್ಳಿ.

email ಕೂಡ ಇದನ್ನ ನೀವು ಟ್ರಾನ್ಸಾಕ್ಷನ್ ಮಾಡಿಕೊಳ್ಳಬಹುದು. ಒಂದು ವೇಳೆ ನಿಮ್ಮ ಪಿನ್ ಏನಾದರೂ ಮರೆತು ಹೋಗಿರುವುದು ಅಥವಾ ಕಳೆದು ಹೋಗಿದ್ದರೆ ಇಮೇಲ್ ಆ ವಿಳಾಸ ನಿಮ್ಮ ಮಾಹಿತಿ ಕೂಡ ಬರುತ್ತದೆ ಈ ರೀತಿಯ ವಾಟ್ಸಪ್ ಗಳಿಗೆ ನೀವು ಪಿನ್ ನನ್ನ ಜನರೇಟ್ ಮಾಡಿ ಸೇಫ್ ಆಗಿ ಮಾಡಿಕೊಂಡಿದ್ದೆ ಆದರೆ ಯಾವುದೇ ರೀತಿ ಹ್ಯಾಕ್ ಅಥವಾ ಸಮಸ್ಯೆಗಳು ಉಂಟಾಗುವುದಿಲ್ಲ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here