ಜಮೀನು ಒಡೆಯ ಸತ್ತಾಗ ಅಣ್ಣ ತಮ್ಮಂದಿರ ಪಾಲು ಹೇಗಿರಬೇಕು

155
ಜಮೀನು ಒಡೆಯ ಸತ್ತಾಗ ಅಣ್ಣ ತಮ್ಮಂದಿರ ಪಾಲು ಹೇಗಿರಬೇಕು
ಜಮೀನು ಒಡೆಯ ಸತ್ತಾಗ ಅಣ್ಣ ತಮ್ಮಂದಿರ ಪಾಲು ಹೇಗಿರಬೇಕು

ಜಮೀನು ಒಡೆಯ ಸತ್ತಾಗ ಅಣ್ಣ ತಮ್ಮಂದಿರ ಪಾಲು ಹೇಗಿರಬೇಕು

ನಮಸ್ಕಾರ ಪ್ರಿಯ ಸ್ನೇಹಿತರೇ, ಜಮೀನಿನ ಮಾಲೀಕ ಏನಾದರೂ ಮರಣ ಹೊಂದಿದರೆ ಆಸ್ತಿಯನ್ನ ಕುಟುಂಬಸ್ಥರು ಹೇಗೆ ಪಾಲು ಮಾಡಿಕೊಳ್ಳಬೇಕು. ಎಂಬುದು ಪ್ರತಿಯೊಬ್ಬರೂ ಕೂಡ ತಿಳಿಯಲೇಬೇಕು.

ಜಮೀನು ಒಡೆಯ ಸತ್ತಾಗ ಅಣ್ಣ ತಮ್ಮಂದಿರ ಪಾಲು ಹೇಗಿರಬೇಕು
ಜಮೀನು ಒಡೆಯ ಸತ್ತಾಗ ಅಣ್ಣ ತಮ್ಮಂದಿರ ಪಾಲು ಹೇಗಿರಬೇಕು

ಕುಟುಂಬದ ಮಾಲೀಕ ಏನಾದರೂ ಮರಣ ಹೊಂದಿದ್ದರೆ ಅವರು ಖಾತೆಯನ್ನು ಬದಲಾವಣೆ ಮಾಡಿಕೊಳ್ಳುವುದಿಲ್ಲ ಇದಕ್ಕೆ ಕಾರಣ ಏನು ಎಂದರೆ ಕುಟುಂಬದಲ್ಲಿ ಒಡಕುಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಸತ್ತ ವ್ಯಕ್ತಿಗೆ ಎರಡು ಅಥವಾ ಎರಡಕ್ಕಿಂತ ಹೆಚ್ಚು ಹೆಂಡತಿಯರು ಇಟ್ಟಿರುವುದರಿಂದ ಭೂ ವಿವಾದ ಭೂಮಿಗೆ ಸಂಬಂಧಿಸಿದಂತೆ ವಿವಾದಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ತಿಳುವಳಿಕೆಯ ಕೊರತೆಯಿಂದಾಗಿ ಈ ಸಮಸ್ಯೆ ಬರಬಹುದು.

ಸರ್ಕಾರದ ನಿಯಮಗಳ ಪ್ರಕಾರ ಜಮೀನಿನ ಮಾಲೀಕ ಮರಣ ಹೊಂದಿದ ನಂತರ ಆರು ತಿಂಗಳ ಒಳಗಡೆ ಖಾತೆಯನ್ನ ಬದಲಾವಣೆ ಮಾಡಿಕೊಳ್ಳಲೇಬೇಕು.

ಜಮೀನಿನ ವಿವಾದ ಇದ್ದರೂ ಅಥವಾ ಇಲ್ಲದೇ ಇದ್ದರೂ ಪಾತಿ ಖಾತೆಯನ್ನು ಮಾಡಲೇಬೇಕು. ಜಮೀನಿನ ಮಾಲೀಕ ಮರಣದ ನಂತರ ಕುಟುಂಬಸ್ಥರು ಹೇಗೆ ಪಾಲು ಮಾಡಬೇಕು ಎಂದರೆ

ಜಮೀನಿನ ಮಾರಿ ಮರಣ ಹೊಂದಿದ ನಂತರ ಪೌತಿ ಖಾತೆಗೆ ಖಾತೆಗೆ ಅರ್ಜಿ ಸಲ್ಲಿಸಿ. ಖಾತೆದಾರರ ಹೆಸರನ್ನ ತೆಗೆದು ಯಾರು ಇರುತ್ತಾರೋ ಅವರ ಹೆಸರಿಗೆ ಜಂಟಿ ಖಾತೆಯನ್ನು ಮಾಡಲಾಗುತ್ತದೆ.

ಒಬ್ಬೊಬ್ಬರಿಗೆ ಖಾತೆ ಬೇಕು ಎಂದರೆ ನಿಮ್ಮ ಕುಟುಂಬಸ್ಥರ ಒಪ್ಪಿಗೆ ಪತ್ರ ಇರಲೇಬೇಕು. ಪೌತಿ ಖಾತೆ ಆಗಿದೆ ಎಂದರೆ ಜಮೀನು ಸಂಪೂರ್ಣವಾಗಿ ಅವರ ಹೆಸರಿಗೆ ಆಗುವುದಿಲ್ಲ.

ಕಂದಾಯ ಮತ್ತು ಇತರೆ ಸೌಲಭ್ಯಗಳನ್ನು ಪಡೆದುಕೊಳ್ಳಲು ಮಾತ್ರ ಅವರ ಹೆಸರಿಗೆ ಮಾಡಲಾಗಿರುತ್ತದೆ. 11 E ನಕ್ಷೆಗೆ ಅರ್ಜಿಯನ್ನು ಸಲ್ಲಿಸಬೇಕು. ಎಲ್ಲಾ ಕುಟುಂಬಸ್ಥರ ಆಧಾರ್ ಕಾರ್ಡ್ ಇರಲೇಬೇಕು.

ಜಮೀನು ಒಡೆಯ ಸತ್ತಾಗ ಅಣ್ಣ ತಮ್ಮಂದಿರ ಪಾಲು ಹೇಗಿರಬೇಕು
ಜಮೀನು ಒಡೆಯ ಸತ್ತಾಗ ಅಣ್ಣ ತಮ್ಮಂದಿರ ಪಾಲು ಹೇಗಿರಬೇಕು

ಎಲ್ಲಾ ಪಹಣಿ ಮತ್ತು ಈ ಈ ನಕ್ಷೆ ಮಾಡಿಕೊಳ್ಳಲು ಫಾರಂ ಅನ್ನ ತೆಗೆದುಕೊಂಡು ನಾಡ ಕಚೇರಿಗೆ ಹೋಗಿ ಅರ್ಜಿಯನ್ನ ಸಲ್ಲಿಸಬೇಕು. ಅರ್ಜಿಯನ್ನ ತಪ್ಪಾಗದಂತೆ ಭರ್ತಿ ಯನ್ನ ಮಾಡಬೇಕು. ನೀವು ಅರ್ಜಿಯನ್ನು ಕಲಿಸುವುದರಿಂದ ಸಂಪೂರ್ಣವಾದ ಜಮೀನಿಗೆ ಸಂಬಂಧಿಸಿದ ನಕ್ಷೆಯನ್ನು ನೀಡುತ್ತಾರೆ.

ಈ ನಕ್ಷೆಯನ್ನು ಹೊಂದುವುದರಿಂದ ಪಾಲುದಾರರ ಆಧಾರ್ ಕಾರ್ಡ್ ಮತ್ತು ವಂಶಾವಳಿ ಪ್ರಮಾಣ ಪತ್ರ ಉಪ ನೋಂದಣಿ ಕಚೇರಿಯಲ್ಲಿ ನೋಂದಣಿಯನ್ನು ಕೂಡ ಮಾಡಿಕೊಳ್ಳಬೇಕು.

ಗ್ರಾಮ ಲೆಕ್ಕಾಧಿಕಾರಿಗಳು ಮುಟೇಷನ್ ನಂತರ ಪ್ರತ್ಯೇಕವಾದ ಪಹಣಿಯನ್ನು ಮಾಡಿಕೊಳ್ಳಲಾಗುತ್ತದೆ, ಈ ರೀತಿಯಲ್ಲಿ ಮಾಡಿಕೊಳ್ಳುವುದು ತುಂಬಾ ಮುಖ್ಯ.

ಇದನ್ನು ಓದಿ:

ಗೃಹಲಕ್ಷ್ಮಿ ಹಣ ಬಂದಿಲ್ಲ ಅಂದಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಫುಲ್ ಗರಂ

ಬಿಪಿಎಲ್ ರೇಷನ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಿ

ಕೃಷಿ ಭಾಗ್ಯ ಯೋಜನೆ ಜಾರಿ ರೈತರಿಗೆ 90ರಷ್ಟು ಸಬ್ಸಿಡಿ

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here