ಧೋನಿಯ CSK CAPTAIN ಐಪಿಎಲ್ ಶುರುವಾಗುವುದು ಯಾವಾಗ

25
ಧೋನಿಯ CSK CAPTAIN ಐಪಿಎಲ್ ಶುರುವಾಗುವುದು ಯಾವಾಗ
ಧೋನಿಯ CSK CAPTAIN ಐಪಿಎಲ್ ಶುರುವಾಗುವುದು ಯಾವಾಗ

ಧೋನಿಯ CSK CAPTAIN ಐಪಿಎಲ್ ಶುರುವಾಗುವುದು ಯಾವಾಗ

ನಮಸ್ಕಾರ ಪ್ರಯ ಸ್ನೇಹಿತರೇ, ಐಪಿಎಲ್ ನ ಬಗ್ಗೆ ಕೆಲವೊಂದಿಷ್ಟು ರೀತಿಯ ಮಾಹಿತಿಗಳು ಹರಿದಾಡುತ್ತಲೇ ಇವೆ. ಐಪಿಎಲ್ ಭಾರತದಲ್ಲಿ ನಡೆಯುವುದಿಲ್ಲ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ ಎಂದು ಮಾತನಾಡುತ್ತಿದ್ದಾರೆ.

ಧೋನಿಯ CSK CAPTAIN ಐಪಿಎಲ್ ಶುರುವಾಗುವುದು ಯಾವಾಗ
ಧೋನಿಯ CSK CAPTAIN ಐಪಿಎಲ್ ಶುರುವಾಗುವುದು ಯಾವಾಗ

ಇದಕ್ಕೆ ಕಾರಣವೇ ಲೋಕಸಭೆ ಚುನಾವಣೆ, ಐಪಿಎಲ್ ನಡೆಯುವ ಸಂದರ್ಭದಲ್ಲಿ ಈ ಬಾರಿ ಲೋಕಸಭೆ ಚುನಾವಣೆಯೂ ಕೂಡ ನಡೆಯುತ್ತದೆ.

ಚುನಾವಣೆ ಮತ್ತು ಐಪಿಎಲ್ ಒಂದೇ ಬಾರಿಯಲ್ಲಿ ನಡೆಯುವ ಸಾಧ್ಯತೆ ಇದೆ, ಭದ್ರತೆಯನ್ನ ಮಾಡುವದು ತುಂಬಾ ಕಷ್ಟಕರವಾಗಬಹುದು ಎಂಬುದನ್ನ ಸೂಚಿಸಿದ್ದಾರೆ.

ಇದೇ ಕಾರಣದಿಂದಾಗಿ ಐಪಿಎಲ್ಅನ್ನ ವಿದೇಶಕ್ಕೆ ಶಿಫ್ಟ್ ಮಾಡುವ ಸಾಧ್ಯತೆ ಇದೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟವಾದ ಮಾಹಿತಿ ಕೂಡ ಹೊರ ಬಿದ್ದಿದೆ.

ಲೋಕಸಭೆ ಚುನಾವಣೆ ಇದ್ದರೂ ಕೂಡ ಐಪಿಎಲ್ ಈ ಬಾರಿ ಭಾರತದಲ್ಲಿ ನಡೆಯುತ್ತದೆ. ಈ ವಿಷಯದಲ್ಲಿ ಯಾವುದೇ ರೀತಿಯ ಗೊಂದಲಗಳು ಕೂಡ ಬೇಡ.

ಐಪಿಎಲ್ ನಲ್ಲಿ ಯಾವುದೇ ರೀತಿಯಾದ ಬದಲಾವಣೆ ಕೂಡ ಉಂಟಾಗುವುದಿಲ್ಲ. ಯಾವುದೇ ಲೋಕಸಭೆ ಚುನಾವಣೆ ಇದ್ದರೂ ಕೂಡ ಐಪಿಎಲ್ ನನ್ನ ಭಾರತದಲ್ಲಿ ಮಾಡಲಾಗುತ್ತದೆ ಎಂದು ಸೂಚಿಸಿದ್ದಾರೆ.

2009ರ ಲೋಕಸಭೆ ಚುನಾವಣೆಯಲ್ಲಿ ಐಪಿಎಲ್ ಮ್ಯಾಚ್ ಅನ್ನು ದಕ್ಷಿಣ ಆಫ್ರಿಕಾ ಕೆ ವರ್ಗಾವಣೆ ಮಾಡಲಾಗಿತ್ತು. 2014ರ ಲೋಕಸಭೆ ಚುನಾವಣೆಯಲ್ಲೂ ಕೂಡ ಐಪಿಎಲ್ ನನ್ನ ಯು ಐ ಗೆ ಶಿಫ್ಟ್ ಮಾಡಲಾಗಿತ್ತು. ಈ ಬಾರಿ ಚುನಾವಣೆ ಇರುವುದರಿಂದ ಬೇಗ ಐಪಿಎಲ್ ಮ್ಯಾಚ್ ಅನ್ನು ಅಂತ್ಯಗೊಳಿಸುವ ಸಾಧ್ಯತೆ ಇದೆ.

ಧೋನಿಯ CSK CAPTAIN ಐಪಿಎಲ್ ಶುರುವಾಗುವುದು ಯಾವಾಗ
ಧೋನಿಯ CSK CAPTAIN ಐಪಿಎಲ್ ಶುರುವಾಗುವುದು ಯಾವಾಗ

ಒಂದನೇ ತಾರೀಖಿ ನಿಂದ ಟ್ರೀ ಟ್ವೆಂಟಿ ಕೂಡ ನಡೆಯುವ ಸಾಧ್ಯತೆ ಇದೆ. ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಏನಾದರೂ

ಈ ಮಾತುಗಳು ನಡೆಯುವ ಸಂದರ್ಭದಲ್ಲಿ ಸಮಸ್ಯೆ ಗಳು ಉಂಟಾಗಿದ್ದರೆ ಸರಿಯಾದ ಕಾರಣಗಳಿದ್ದರೆ ಮಾತ್ರ ಬೇರೆ ಕಡೆ ವರ್ಗಾವಣೆ ಮಾಡಲು ಸಾಧ್ಯವಾಗುತ್ತದೆ ಎಂದು ಸೂಚಿಸಿದ್ದಾರೆ.

ಶ್ರೀಲಂಕಾ ದಲ್ಲೂ ಕೂಡ ಕೆಲವೊಂದು ಸೂಚನೆಯನ್ನು ಹೊರಡಿಸಲಾಗಿದೆ. ಇಂದರಿಂದ ಶ್ರೀಲಂಕಾ ಬೋರ್ಡುಗು ಕೂಡ ಸಾಕಷ್ಟು ರೀತಿಯ ಆದಾಯ ಹರಿದು ಬರುತ್ತದೆ.

ಎಂ ಎಸ್ ಧೋನಿ ಅವರು ಕೂಡ ಈ ಬಾರಿ ಆಟವನ್ನು ಆಡುತ್ತಾರೆ. ಈಗಾಗಲೇ ಪ್ರಾಕ್ಟಿಸ್ ಗಳನ್ನು ಕೂಡ ಆರಂಭ ಮಾಡಿದ್ದಾರೆ ಆದ್ದರಿಂದ ಐಪಿಎಲ್ ಗಳು ಕೂಡ ಶುರುವಾಗುತ್ತದೆ, ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಆರಂಭವಾಗುವ ಸಾಧ್ಯತೆ ಹೆಚ್ಚಾಗಿದೆ.

ಇದನ್ನು ಓದಿ: 

ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಹಣ ಜಮಾ ಆಯ್ತು

ಆಧಾರ್ ಕಾರ್ಡ್ ಇದ್ದವರು ತಪ್ಪದೆ ಈ ಒಂದು ಕೆಲಸ ಮಾಡಿ

ಮೂರೇ ನಿಮಿಷದಲ್ಲಿ 5 ಸಾವಿರದಿಂದ 5 ಲಕ್ಷದವರೆಗೆ ಸಾಲ

ಕಷ್ಟ ಎಂದರೆ ನಿಮಗೆ ಎರಡು ಲಕ್ಷದವರೆಗೆ ಸಾಲ ಸಿಗುತ್ತೆ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here