ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 17ನೇ ಕಂತಿನ ಹಣ ಯಾವಾಗ ಜಮಾ ಮಾಡಲಾಗುತ್ತೆ

34

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಬರುವಂತಹ ರೈತ ಫಲನುಭವಿಗಳಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 17ನೇ ಕಂತಿನ ಹಣ ಯಾವಾಗ ಜಮಾ ಮಾಡಲಾಗುತ್ತೆ
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 17ನೇ ಕಂತಿನ ಹಣ ಯಾವಾಗ ಜಮಾ ಮಾಡಲಾಗುತ್ತೆ

ಈ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ 17ನೇ ಕಂತಿನ ಹಣ ಯಾವಾಗ ಜಮಾ ಮಾಡಲಾಗುತ್ತದೆ ಎಂಬುದನ್ನು ತಿಳಿಯೋಣ.

ಯಾವ ದಿನದಂದು ಈ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಹಣ ಜಮಾ ಆಗುತ್ತದೆ ಎಂಬುದನ್ನ ತಿಳಿಯೋಣ. ಯಾವ ಯಾವ ರೈತರಿಗೆ ಈ 17ನೇ ಕಂತಿನ ಹಣ ಎಂಬುದು ಜಮಾ ಆಗುತ್ತದೆ.

ರೈತರಿಗೆ ಮತ್ತು ಕೃಷಿಯಲ್ಲಿ ತೊಡಗಿಕೊಂಡಿರುವಂತಹವರಿಗೆ ಇದೊಂದು ಒಳ್ಳೆಯ ಯೋಜನೆಯಾಗಿದೆ ಈ ಯೋಜನೆಯ ಮೂಲಕ ರೈತರಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಎರಡು ಸಾವಿರ ಹಣ ಎಂಬುದು ಜಮಾ ಮಾಡಲಾಗುತ್ತದೆ ಇದರಿಂದ ಆ ರೈತರಿಗೆ ತುಂಬಾ ಅನುಕೂಲ ಉಂಟಾಗಿದೆ ವಾರ್ಷಿಕವಾಗಿ 6000 ಹಣ ಎಂಬುದು ಬಿಡುಗಡೆ ಮಾಡಲಾಗುತ್ತದೆ.

9 ಕೋಟಿ ಗಿಂತ ಹೆಚ್ಚು ರೈತ ಫಲ ಅನುಭವಿಗಳು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. 16ನೇ ಕಂತಿನವರೆಗೂ ಹಣ ಎಂಬುದು ಜಮಾ ಆಗಿದೆ.

ಇಲ್ಲಿಯವರೆಗೆ ರೈತರಿಗೆ 32,000 ಹಣ ಎಂಬುದು ಜಮಾ ಮಾಡಲಾಗಿದೆ. ಈಗಾಗಲೇ 17ನೇ ಕಂತಿನ ಹಣಕ್ಕಾಗಿ ಫಲಾನುಭವಿಗಳು ಕಾಯುತ್ತಿದ್ದಾರೆ ಆದ್ದರಿಂದ ಮುಂದಿನ ದಿನಗಳಲ್ಲಿ 17ನೇ ಕಂತಿನ ಹಣ ಎಂಬುದು ಕೂಡ ಜಮಾ ಮಾಡಲಾಗುತ್ತದೆ.

17ನೇ ಕಂತಿನ ಹಣವು ಜೂನ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂಬುದನ್ನು ತಿಳಿಸಲಾಗಿದೆ ಇದರಿಂದ ಎಲ್ಲಾ ರೈತ ಫಲನುಭವಿಗಳಿಗೂ ಕೂಡ ತುಂಬಾ ಅನುಕೂಲವಾಗುತ್ತದೆ ಕೃಷಿಗೆ ಸಂಬಂಧಿಸಿದಂತೆ ಕೆಲಸ ಕಾರ್ಯಗಳಾಗಿರಬಹುದು ಅಥವಾ ಉಪಕರಣಗಳನ್ನು ಖರೀದಿ ಮಾಡಿಕೊಳ್ಳಲು ತುಂಬಾ ನೆರವಾಗುತ್ತಿದೆ.

ಇದನ್ನು ಕೂಡ ಓದಿ: 

ಕರ್ನಾಟಕ ರಾಜಕೀಯದಲ್ಲಿ ಅಂದುಕೊಂಡ ಎಲ್ಲಾ ಲೆಕ್ಕ ಉಲ್ಟಾ ಆಯ್ತು

ಯಾರು ಸಹಾಯ ಮಾಡಿಲ್ಲ ಎಂದರೆ ಐದು ಲಕ್ಷದವರೆಗೆ ಸಾಲ ಸಿಗುತ್ತೆ

ಆರ್‌ಸಿಬಿ ಸತತ ಸೋಲು ಸಿಡಿಯುತ್ತಿದ್ದ ಕೊಯ್ಲಿ ಮನಸ್ಸಿನಲ್ಲಿ ಅದೆಂತ ನೋವಿದೆ ಗೊತ್ತಾ

2 ವರ್ಷದ ಮಗು 250 ಕೋಟಿಯ ಆಸ್ತಿ ಒಡತಿ

ಸರ್ಕಾರದ ಕಡೆಯಿಂದ ರೈತರಿಗೆ ಭರ್ಜರಿ ಗುಡ್ ನ್ಯೂಸ್

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 17ನೇ ಕಂತಿನ ಹಣ ಯಾವಾಗ ಜಮಾ ಮಾಡಲಾಗುತ್ತೆ
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 17ನೇ ಕಂತಿನ ಹಣ ಯಾವಾಗ ಜಮಾ ಮಾಡಲಾಗುತ್ತೆ

ವಾರ್ಷಿಕವಾಗಿ ಮೂರು ಅಥವಾ ನಾಲ್ಕು ತಿಂಗಳಲ್ಲಿ ಈ ಹಣ ಎಂಬುದು ಜಮಾ ಮಾಡಲಾಗುವುದರಿಂದ ಜೂನ್ ಅಥವಾ ಜುಲೈ ತಿಂಗಳಲ್ಲಿ ಈ 17ನೇ ಕಂತಿನ ಹಣ ಎಂಬುದು ರೈತ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ.

ಇದರಿಂದ ಎಲ್ಲಾ ರೈತ ಪಲಾನುಭವಿಗಳಿಗೂ ಕೂಡ ಇದೊಂದು ಭರ್ಜರಿ ಅವಕಾಶವನ್ನು ನೀಡಿದ್ದಾರೆ ಆದ್ದರಿಂದ ಮುಂದಿನ ದಿನಗಳಲ್ಲಿ ಈ 15ನೇ ಕಂತಿನ ಹಣ ಜಮಾ ಆಗುತ್ತದೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here