ಗೃಹಲಕ್ಷ್ಮಿ 11ನೇ ಕಂತಿನ ಹಣ ಯಾವಾಗ ಬರುತ್ತದೆ? 10ನೇ ಕಂತು ಮತ್ತು 9ನೇ ಕಂತಿನ ಪೆಂಡಿಂಗ್ ಹಣ ಯಾವಾಗ ಜಮಾ.
ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹ ಲಕ್ಷ್ಮಿ ಯೋಜನೆ ಯ 11ನೇ ಕಂತಿನ ಹಣ ಮತ್ತು ಹತ್ತನೇ ಕಂತು 9ನೇ ಕಂತು ಪೆಂಡಿಂಗ್ ಹಣ ಉಳಿದಿದ್ದರೆ ಆ ಹಣ ಯಾವಾಗ ಜಮಾ ಆಗುತ್ತದೆ ಎನ್ನುವ ಮಾಹಿತಿಯನ್ನು ತಿಳಿಯೋಣ. ಫಲಾನುಭವಿಗಳು ಈ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲೇಬೇಕು.
ಗೃಹಲಕ್ಷ್ಮಿ ಯೋಜನೆಯ 10 ಮತ್ತು 9ನೇ ಕಂತಿನ ಹಣ ಯಾವೆಲ್ಲಾ ಫಲಾನುಭವಿಗಳ ಖಾತೆಗೆ ಬಂದಿಲ್ಲ ಅಂತಹ ಫಲಾನುಭವಿಗಳಿಗೆ ಈ ಮಾಹಿತಿಯನ್ನು ನೀವು ತಿಳಿಯಬಹುದಾಗಿದೆ.
ಒಂದು ಕೋಟಿ 18 ಲಕ್ಷ ಫಲಾನುಭವಿಗಳು 10ನೇ ಕಂತಿನ ಹಣವನ್ನು ಪಡೆಯುವುದಕ್ಕೆ ಅನೇಕ ಪಲಾನುಭವಿಗಳು ಕೂಡ ಅರ್ಜಿಯನ್ನು ಸಲ್ಲಿಸಿದ್ದಾರೆ.
ಅನೇಕ ಫಲಾನುಭವಿಗಳ ಖಾತೆಗೆ ಈ ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗಿದೆ ಎಂದರೆ ಇನ್ನು ಕೂಡ ಕೆಲವೊಂದಿಷ್ಟು ಫಲಾನುಭವಿಗಳ ಖಾತೆಗೆ 10ನೇ ಕಂತು ಮತ್ತು 9ನೇ ಕಂತಿನ ಹಣ ಜಮಾ ಆಗಿಲ್ಲ.
70 ರಿಂದ 80% ಫಲಾನುಭವಿಗಳಿಗೆ ಪೆಂಡಿಂಗ್ ಇರುವಂತಹ ಹಣ ಜಮಾ ಆಗಿದೆ ಇನ್ನು ಕೆಲವೊಂದಿಷ್ಟು ಫಲಾನುಭವಿಗಳಿಗೆ ಪೆಂಡಿಂಗ್ ಹಣವನ್ನು ಜಮಾ ಮಾಡಲಾಗುತ್ತದೆ.
ಮೇ 31 ನೇ ತಾರೀಕಿನ ಒಳಗಡೆ 10 ಮತ್ತು ಒಂಬತ್ತನೇ ಕಂತಿನ ಹಣ ಏನಾದರು ಬಾಕಿ ಉಳಿದಿದ್ದರೆ ಆ ಹಣವನ್ನ ಜಮಾ ಮಾಡಲಾಗುತ್ತದೆ ಎನ್ನುವ ಮಾಹಿತಿ ನೀಡಿದ್ದಾರೆ. 10ನೇ ಕಂತಿನ ಹಣ ಎಲ್ಲಾ ಫಲಾನುಭವಿಗಳ ಖಾತೆಗೂ ಕೂಡ ಜಮಾ. ನೇರವಾಗಿ ನಿಮ್ಮ ಖಾತೆಗೆ ಜಮಾ ಆಗುತ್ತದೆ.
ಹತ್ತನೇ ಕಂತಿನ ಹಣವನ್ನ ಪಡೆದುಕೊಂಡಿರುವ ಫಲಾನುಭವಿಗಳಿಗೆ 11ನೇ ಕಂತಿನ ಹಣವನ್ನು ನಿರೀಕ್ಷೆ ಮಾಡುತ್ತಿರುತ್ತಾರೆ ಆದರೆ 11ನೇ ಕಂತಿನ ಹಣ ಯಾವಾಗ ಜಮಾ ಮಾಡಲಾಗುತ್ತದೆ ಎಂಬ ಮಾಹಿತಿ ಕೂಡ ಹೊರ ಬಿದ್ದಿದೆ.
ಇದನ್ನು ಸಹ ಓದಿ:
ಆಪರೇಷನ್ ಕಮಲ ಸಿದ್ದು ಸರ್ಕಾರ ಪತನದ ಸುಳಿವು
ಮೋದಿ ನಿವೃತ್ತಿಯಾಗಿ ಹೊಸ ಪ್ರಧಾನಿಯಾಗಿ ಅಮಿತ್ ಷ ಆಗ್ತಾರೆ
RCB PLAY OFF ಹೊರಗಿಡಲು CSK ಫಿಕ್ಸಿಂಗ್?
ಗಂಡಸರಿಗೂ ಗೃಹಲಕ್ಷ್ಮಿ ಯೋಜನೆ ಇದು ನಿಜಾನಾ?
ಜೂನ್ ತಿಂಗಳ ಮೊದಲ ವಾರ ಇಲ್ಲವೇ ಎರಡನೇ ವಾರದಂದು ಈ 11ನೇ ಕಂತಿನ ಹಣವನ್ನ ಜಮಾ ಮಾಡಲಾಗುತ್ತದೆ ಆದ್ದರಿಂದ ಮುಂದಿನ ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ಈ 11ನೇ ಕಂತಿನ ಹಣ ಎಂಬುದು ಜಮಾ ಆಗುತ್ತದೆ. ನೇರವಾಗಿ ನಿಮ್ಮ ಖಾತೆಗೆ ಜಮಾ ಆಗುತ್ತದೆ.
ಬಾಕಿ ಉಳಿದಿರುವ ಹಣದ ಜೊತೆಗೆ ಜೂನ್ ತಿಂಗಳಲ್ಲಿ 11ನೇ ಕಂತಿನ ಹಣ ಜಮಾ ಆದರೆ ಮೇ 31 ನೇ ತಾರೀಖಿನ ಒಳಗಡೆ ಪೆಂಡಿಂಗ್ ಉಳಿದಿರುವಂತಹ ಎಲ್ಲಾ ಕಂತಿನ ಹಣ ಕೂಡ ನಿಮ್ಮ ಖಾತೆಗೆ ಜಮಾ ಆಗುತ್ತದೆ.
ಮಾಹಿತಿ ಆಧಾರ: