ಕಟ್ಟಡ ಕಾರ್ಮಿಕರ ಸ್ಕಾಲರ್ಶಿಪ್ ಯಾವಾಗ ಬರುತ್ತೆ.

78

ನಮಸ್ಕಾರ ಪ್ರಿಯ ಸ್ನೇಹಿತರೇ, ಕಟ್ಟಡ ಕಾರ್ಮಿಕರ ಸ್ಕಾಲರ್ಶಿಪ್ 2022- 23ನೇ ಸಾಲಿನ ಹಣವು ಬಿಡುಗಡೆ ಹೊಂದಿಲ್ಲ ಯಾವಾಗ ಬಿಡುಗಡೆ ಹೊಂದುತ್ತದೆ ಎಂಬುದನ್ನು ತಿಳಿಯೋಣ. ಎಸ್ ಎಸ್ ಪಿ ಸ್ಕಾಲರ್ಶಿಪ್ ಯಾವ ವಿದ್ಯಾರ್ಥಿಗಳಿಗೂ ಸಹ ಸರಿಯಾಗಿ ಬಂದಿಲ್ಲ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿಗಳಿಗೆ ಹೆಚ್ಚು ಮಹತ್ವವನ್ನು ನೀಡುತ್ತಿದ್ದಾರೆ ಆದರಿಂದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಅನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಎಸ್ಇ,ಎಸ್‌ಟಿ ವರ್ಗದ ವಿದ್ಯಾರ್ಥಿಗಳಿಗೆ ಹೆಚ್ಚು ಸ್ಕಾಲರ್ಶಿಪ್ ಗಳನ್ನ ಪಡೆದುಕೊಂಡಿದ್ದಾರೆ.

ಓಬಿಸಿ ವಿದ್ಯಾರ್ಥಿಗಳಿಗೆ ಕೆಲವೊಂದು ಇಷ್ಟು ಜನಕ್ಕೆ ಮಾತ್ರ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ. ಕರ್ನಾಟಕ ಬಿಲ್ಡಿಂಗ್ ಅಂಡ್ ಅದರ್ ಕಮ್ಯುನಿಕೇಷನ್ ವರ್ಕ್ ಎಂಬುದಾಗಿ ಓಪನ್ ಮಾಡಿಕೊಂಡು ನೀವು ಟೋಲ್ ಫ್ರೀ ನಂಬರ್ 155214,

ಸೋಶಿಯಲ್ ಮಿಡಲ್ ವಾಟ್ಸಪ್ ನಂಬರ್ 9845353214 ನೀವು ವಾಟ್ಸಪ್ ಗಳ ಮೂಲಕವಾದರೂ ಕೂಡ ನೀವು ಹಾಕಿರುವ ಕಟ್ಟಡ ಕಾರ್ಮಿಕರ ಸ್ಕಾಲರ್ಶಿಪ್ ಸ್ಟೇಟಸ್ ಎಂಬುದು ತೋರಿಸುತ್ತದೆ ಎಂಬ ತಿಳಿಯಬೇಕೆಂದರೆ ಮಾಡಿ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಳ್ಳಲು ಸಾಧ್ಯ.

ಆದರೆ ಅವರು ಇನ್ನೂ ಕೂಡ ವೆರಿಫಿಕೇಶನ್ ಆಗಿಲ್ಲ ವೆರಿಫಿಕೇಶನ್ ಆಗುತ್ತಿದೆ ಎನ್ನುವ ಮಾಹಿತಿಯನ್ನು ಅವರು ನೀಡುತ್ತಾರೆ. ಎಸ್ ಎಸ್ ಪಿ ಸ್ಕಾಲರ್ಶಿಪ್ ಹಣವನ್ನ ಪಡೆದ ನಂತರ ಈ ಕಟ್ಟಡ ಕಾರ್ಮಿಕರ ಸ್ಕಾಲರ್ಶಿಪ್ ಅನ್ನು ಬಿಡುಗಡೆ ಮಾಡಲಾಗುತ್ತದೆ ಎನ್ನುವ ಕೆಲವೊಂದಿಷ್ಟು ಮಾಹಿತಿಗಳನ್ನ ಹೊರಹಾಕಿದ್ದಾರೆ.

ಈ ರೀತಿಯ ಮಾಹಿತಿಗಳನ್ನು ನೀವು ಆ ನಂಬರ್ಗೆ ಕರೆ ಮಾಡಿ ತಿಳಿದುಕೊಳ್ಳುವುದರಿಂದ ತುಂಬಾ ಪ್ರಯೋಜನವನ್ನು ಪಡೆದುಕೊಳ್ಳುವ ಸಾಧ್ಯ. ಕಟ್ಟಡ ಕಾರ್ಮಿಕ ಸ್ಕಾಲರ್ ಶಿಪ್ ಗೆ ಯಾವೆಲ್ಲ ವಿದ್ಯಾರ್ಥಿಗಳು ಅರ್ಜಿಯನ್ನ ಸಲ್ಲಿಸಿದ್ದಾರೆ ಅವರು ವೆರಿಫಿಕೇಶನ್ ಅನ್ನು ನಡೆಸುತ್ತಿದ್ದಾರೆ ಸಂಪೂರ್ಣವಾದ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯ.

ಇನ್ನು ಎರಡು ಮೂರು ತಿಂಗಳಾದ ನಂತರ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುವ ಸಾಧ್ಯತೆ ಇದೆ ಕಟ್ಟಡ ಕಾರ್ಮಿಕರ ಸ್ಕಾಲರ್ಶಿಪ್ ಅನ್ನು ಪಡೆದುಕೊಳ್ಳಬೇಕೆಂದರೆ ಅರ್ಜಿಯನ್ನು ಸಲ್ಲಿಸಿದರೆ ಆದರೆ ಅವರು ಎಲ್ಲ ಮಾಹಿತಿ ದಾಖಲೆಗಳನ್ನು ಪರಿಶೀಲಿಸಿದ ನಂತರ

ಅವರು ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲು ಸಾಧ್ಯ. ಸರ್ಕಾರದವರು ತೀರ್ಮಾನವನ್ನ ತೆಗೆದುಕೊಂಡ ನಂತರ ಹಣವನ್ನ ಜಮಾ ಮಾಡಲಾಗುತ್ತದೆ. ಕಟ್ಟಡ ಕಾರ್ಮಿಕ ವಿದ್ಯಾರ್ಥಿಗಳು ಕೂಡ ಪಡೆಯಲು ಸಾಧ್ಯ ಕೆಲವೊಮ್ಮೆ ಎರಡು ದಿನಗಳಾದ ನಂತರ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಕಷ್ಟದ ಜನರ ಪಾಲಿಗೆ ಶಾಶ್ವತ ಪರಿಹಾರ ನೀಡುತ್ತಾ ಇರೋ ಶ್ರೀನಿವಾಸ ಗುರುಗಳ ಮಾರ್ಗದರ್ಶನ ಒಮ್ಮೆ ಪಡೆಯಿರಿ, ನಿಮ್ಮ ಹಲವು ವರ್ಷಗಳ ನೋವುಗಳಿಂದ ಪರಿಹಾರ ಪಡೆಯಿರಿ 99

ವೀಡಿಯೊ ನೋಡಿ

LEAVE A REPLY

Please enter your comment!
Please enter your name here