ಎಸ್ ಎಸ್ ಪಿ ಹಣ ಬರ್ತಾ ಇಲ್ವಾ 2024ರ ಹಣ ಯಾವಾಗ ಜಮಾ

90
ಎಸ್ ಎಸ್ ಪಿ ಹಣ ಬರ್ತಾ ಇಲ್ವಾ 2024ರ ಹಣ ಯಾವಾಗ ಜಮಾ
ಎಸ್ ಎಸ್ ಪಿ ಹಣ ಬರ್ತಾ ಇಲ್ವಾ 2024ರ ಹಣ ಯಾವಾಗ ಜಮಾ

ಎಸ್ ಎಸ್ ಪಿ ಹಣ ಬರ್ತಾ ಇಲ್ವಾ 2024ರ ಹಣ ಯಾವಾಗ ಜಮಾ

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಎಸ್ ಎಸ್ ಪಿ ಸ್ಕಾಲರ್ಶಿಪ್ ಗಳಿಗೆ ಅರ್ಜಿಯನ್ನ ಸಲ್ಲಿಸಿರುತ್ತಾರೆ. ಆದರೆ ಅವರಿಗೆ 2022 ಮತ್ತು 23ನೇ ಸಾಲಿನ ಹಣವು ಜಮಾ ಆಗಿಲ್ಲ 2024ರಿಲ್ಲಿ ಅರ್ಜಿ ಸಲ್ಲಿಸಿದ್ದಾರೆ

ಎಸ್ ಎಸ್ ಪಿ ಹಣ ಬರ್ತಾ ಇಲ್ವಾ 2024ರ ಹಣ ಯಾವಾಗ ಜಮಾ
ಎಸ್ ಎಸ್ ಪಿ ಹಣ ಬರ್ತಾ ಇಲ್ವಾ 2024ರ ಹಣ ಯಾವಾಗ ಜಮಾ

ಆ ಹಣ ಯಾವಾಗ ಜಮಾ ಎನ್ನುವ ಪ್ರಶ್ನೆಗಳು ಕೂಡ ಎದುರಾಗುತ್ತಾ ಇರುತ್ತದೆ ಅನೇಕ ಜನ ವಿದ್ಯಾರ್ಥಿಗಳು 2022 ಮತ್ತು 23ನೇ ಸಾಲಿನ ಹಣಕ್ಕಾಗಿ ಕಾಯುತ್ತಿದ್ದಾರೆ ಯಾವಾಗ ವಿದ್ಯಾರ್ಥಿಗಳ ಖಾತೆಗೆ ಜಮಾ ಆಗುತ್ತದೆ ಎಂಬುದನ್ನ ತಿಳಿಯೋಣ.

2022 – 23ನೇ ಸಾಲಿಗೆ ಅರ್ಜಿಯನ್ನ ಸಲ್ಲಿಸಿರುವಂತಹ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಮಾಹಿತಿಗಳು ಕೂಡ ಸರಿಯಾಗಿದ್ದು ಡಿ ಬಿ ಟಿ ಯ ಮೂಲಕ ಹಣ ಜಮಾ ಎಂದು ಬರುತ್ತೆ ಎನ್ನುವುದನ್ನು ತಿಳಿಸುತ್ತದೆ

ಆದರೆ ಅನೇಕ ಜನ ವಿದ್ಯಾರ್ಥಿಗಳಿಗೆ ಈ ಎಸ್ ಎಸ್ ಪಿ ಸ್ಕಾಲರ್ಶಿಪ್ ಹಣ ಜಮಾ ಆಗಿದೆ ಆದ್ದರಿಂದ ಕೆಲವೊಂದಿಷ್ಟು ವಿದ್ಯಾರ್ಥಿಗಳಿಗೆ ಅದರಲ್ಲೂ ಇಂಜಿನಿಯರಿಂಗ್ ಅನ್ನು ಓದುತ್ತಿರುವ ವಿದ್ಯಾರ್ಥಿಗಳಿಗೆ

ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಜಮಾ ಆಗಿದೆ ಎಂದು ಹೇಳಲು ಸಾಧ್ಯವಿಲ್ಲ ಕೆಲವಂದಿಷ್ಟು ವಿದ್ಯಾರ್ಥಿಗಳು ಮಾತ್ರ ಹಣ ಜಮಾ ಆಗಿದೆ ಇನ್ನೂ ಕೆಲವೊಂದಿಷ್ಟು ವಿದ್ಯಾರ್ಥಿಗಳ ಖಾತೆಗೆ ಹಣ ಜಮಾ ಆಗಬೇಕಾಗಿದೆ.

ಓಬಿಸಿ ವಿದ್ಯಾರ್ಥಿಗಳ ಖಾತೆಗೂ ಕೂಡ ಈ ಎಸ್ ಎಸ್ ಪಿ ಸ್ಕಾಲರ್ಶಿಪ್ ಹಣ ಎಂಬುದು ಜಮಾ ಆಗಿಲ್ಲ ಆದರಿಂದ ಕೆಲವೊಂದಿಷ್ಟು ವಿದ್ಯಾರ್ಥಿಗಳ ಖಾತೆಗೆ ಮಾತ್ರ ಹಣ ಜಮಾ ಆಗಿದೆ ಎಲ್ಲಾ ವಿದ್ಯಾರ್ಥಿಗಳ ಖಾತೆಗೂ ಕೂಡ ಜಮಾ ಆಗಿಲ್ಲ ಆದರೆ ಹಂತ ಹಂತವಾಗಿ ಜಮಾ ಮಾಡಲಾಗುತ್ತದೆ ಎಂಬುದನ್ನ ತಿಳಿಸಿದ್ದಾರೆ.

ಇದನ್ನು ಸಹ ಓದಿ: 

ಕಂಪನಿಯಲ್ಲಿ ಉದ್ಯೋಗ ಮಾಡುವವರಿಗೆ 43 ಲಕ್ಷ

ಸಿದ್ದರಾಮಯ್ಯನವರ ಗೃಹಲಕ್ಷ್ಮಿಯರಿಗೆ ಹೊಸ ಗ್ಯಾರಂಟಿ

ಫೆಬ್ರವರಿ 29ರ ಒಳಗೆ ರಾಜ್ಯದ ಎಲ್ಲಾ ಬಿಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್ ರದ್ದು

ಒಂದನೇ ತಾರೀಕಿನಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಬಂದ್? ಕೂಡಲೇ ಈ ಕೆಲಸ ಮಾಡಿ

ಎಸ್ ಎಸ್ ಪಿ ಹಣ ಬರ್ತಾ ಇಲ್ವಾ 2024ರ ಹಣ ಯಾವಾಗ ಜಮಾ
ಎಸ್ ಎಸ್ ಪಿ ಹಣ ಬರ್ತಾ ಇಲ್ವಾ 2024ರ ಹಣ ಯಾವಾಗ ಜಮಾ

22 – 23ನೇ ಸಾಲಿನ ಹಣ ಬಂದ ನಂತರ 2023 ಮತ್ತು 24ನೇ ಸಾಲಿನ ಹಣವನ್ನು ಜಮಾ ಮಾಡಲಾಗುತ್ತದೆ ಹೊರತು ಮೊದಲು 2024ನೇ ಸಾಲಿನ ಹಣ ಜಮಾ ಮಾಡುವುದಿಲ್ಲ ಅರ್ಜಿಯನ್ನ ಸಲ್ಲಿಸುವುದಕ್ಕೆ ದಿನಾಂಕವನ್ನು ಕೂಡ ವಿಸ್ತರಣೆ ಮಾಡಿದರೆ ಅದರ ಆಧಾರದ ಮೇಲೆ ಜಮಾವನ್ನು ಮಾಡಲಾಗುತ್ತದೆ.

ಯಾರೆಲ್ಲ ಇನ್ನು ವಿದ್ಯಾರ್ಥಿಗಳು ಅಪ್ಲಿಕೇಶನ್ ಅನ್ನ ಹಾಕಿಲ್ಲ ಅಂತವರಿಗೆ ಅಪ್ಲಿಕೇಶನ್ ಹಾಕಲು ಅವಕಾಶವನ್ನ ನೀಡಲಾಗಿದೆ. ಹಾಕಿದ ನಂತರ ಮೊದಲು 2022- 23ನೇ ಸಾಲಿನ ಸ್ಕಾಲರ್ಶಿಪ್ ಹಣವನ್ನು ನೀಡಿದ ನಂತರ 2024ನೇ ಸಾಲಿನ ಸ್ಕಾಲರ್ಶಿಪ್ ನೀಡಲಾಗುತ್ತದೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here