ಕ್ರಯ ಪತ್ರ ಮತ್ತು ದಾನ ಪತ್ರ ಇವುಗಳಲ್ಲಿ ಯಾವುದು ಒಳಿತು.

105

ನಮಸ್ಕಾರ ಪ್ರಿಯ ಸ್ನೇಹಿತರೇ, ಆಸ್ತಿಗಳನ್ನ ಬೇರೆ ಬೇರೆ ರೀತಿಯಲ್ಲಿ ರಿಜಿಸ್ಟರ್ ಗಳನ್ನ ಮಾಡಿಕೊಳ್ಳುಲು ಸಾಧ್ಯವಾಗುತ್ತದೆ.ಆ ರಿಜಿಸ್ಟರ್ ಗಳಲ್ಲಿ ದಾನ ಪತ್ರ ಮತ್ತು ಕ್ರಯ ಪತ್ರಗಳ ಮೂಲಕ ಮಾಡಿಕೊಳ್ಳಬಹುದು. ಇವುಗಳಲ್ಲಿ ಯಾವುದು ಒಳಿತು ಎಂಬುದನ್ನ ತಿಳಿಯೋಣ.

ಆಸ್ತಿ ರಿಜಿಸ್ಟರ್ ಗಳನ್ನ ಮಾಡಿಕೊಳ್ಳಲು ಇವುಗಳಲ್ಲಿ ಯಾವುದು ಉತ್ತಮವಾದದ್ದು ಎಂಬುದನ್ನು ತಿಳಿಯೋಣ. ಒಬ್ಬ ವ್ಯಕ್ತಿಯು ಆಸ್ತಿಯನ್ನು ಹೊಂದಿದ್ದಾರೆ ಅವುಗಳನ್ನ ರಿಜಿಸ್ಟರ್ ಮಾಡಿಕೊಳ್ಳಬೇಕು ಎಂದರೆ ಈ ಆಸ್ತಿ ಪತ್ರ, ದಾನ ಪತ್ರ ಮತ್ತು ಕ್ರಯ ಮತ್ತು ವಿಭಾಗ ಹಾಗೆ ಆಗುತ್ತದೆ.

ಒಬ್ಬ ವ್ಯಕ್ತಿಯು ಜಮೀನನ್ನು ಖರೀದಿ ಮಾಡಬಹುದು ಇಲ್ಲವೇ ಜಮೀನನ್ನ ಮಾರಾಟ ಮಾಡಬಹುದು. ಇನ್ನೂ ಕೆಲವು ವ್ಯಕ್ತಿಗಳು ತಮ್ಮ ಆಸ್ತಿಯನ್ನು ದಾನ ಮಾಡುತ್ತಾರೆ.

ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಗೆ ಆಸ್ತಿಯನ್ನು ಮಾರಾಟ ಮಾಡಲು ಅನೇಕ ರೀತಿಯ ಕ್ರಮಗಳು ಇರುವುದನ್ನು ಕಾಣಬಹುದಾಗಿದೆ. ದಾನ, ಕ್ರಯ ಮತ್ತು ವಿಭಾಗ ಇವುಗಳಲ್ಲಿ ಯಾವುದಾದರೂ ಒಂದು ಗಳನ್ನ ಅವಲಂಬಿಸಿರುತ್ತಾರೆ.

ದಾನ ಪತ್ರ ಎಂದರೇನು ಒಬ್ಬ ವ್ಯಕ್ತಿಯು ತನ್ನ ಆಸ್ತಿಯನ್ನು ಬೇರೊಬ್ಬ ವ್ಯಕ್ತಿಗೆ ದಾನದ ರೂಪದಲ್ಲಿ ನೀಡುವುದನ್ನೇ ದಾನ ಪತ್ರ ಎನ್ನುವರು. ಕೆಲವೊಂದು ನಿರ್ಬಂಧಗಳು ಮತ್ತು ನಿಯಮಗಳನ್ನು ಹಾಕಿ ಈ ಆಸ್ತಿಯನ್ನು ನೀವು ದಾನ ಮಾಡಬಹುದಾಗಿದೆ.

ಕ್ರಯ ಪತ್ರ ಆಸ್ತಿಯನ್ನು ಕೊಳ್ಳುವುದು ಅಥವಾ ಮಾರಾಟ ಮಾಡುವ ಪ್ರಕ್ರಿಯೆ ಕ್ರಯ ಪತ್ರದ ಮೂಲಕ ನೊಂದಣಿ ಮಾಡಿಕೊಳ್ಳುದಾಗಿರುತ್ತದೆ.

ದಾನ ಪತ್ರ ಮತ್ತು ಕ್ರಯಾಪತ್ರ ಇರುವ ವ್ಯತ್ಯಾಸ ಏನೆಂದರೆ ದಾನ ಪತ್ರದಲ್ಲಿ ತಮ್ಮ ಆಸ್ತಿಗಳನ್ನು ಯಾವುದೇ ಅಪೇಕ್ಷೆಗಳು ಇಲ್ಲದೆ ದಾನ ಪತ್ರದ ಮೂಲಕ ನೀಡುವುದಾಗಿರುತ್ತದೆ. ಕ್ರಯ ಪತ್ರದಲ್ಲಿ ಆಸ್ತಿಯನ್ನು ಒಬ್ಬರಿಂದ ಇನ್ನೊಬ್ಬರಿಗೆ ಕ್ರಯಾ ಪತ್ರದ ಮೂಲಕ ಮಾರಾಟ ಮಾಡಬಹುದಾಗಿರುತ್ತದೆ.

ದಾನ ಪತ್ರದಲ್ಲಿ ಸ್ವಂತ ಆಸ್ತಿ ಇಷ್ಟವಾದ ವ್ಯಕ್ತಿಗೆ ದಾನ ಮಾಡುವುದು. ಕ್ರಯಾ ಪತ್ರದಲ್ಲಿ ಯಾರು ಹೆಚ್ಚಾಗಿ ಹಣವನ್ನು ಕೊಡುತ್ತಾರೋ ಅವರಿಗೆ ಆಸ್ತಿಯನ್ನ ಮಾರಾಟ ಮಾಡುದಾಗಿರುತ್ತದೆ. ದಾನ ಪತ್ರದಲ್ಲಿ ಷರತ್ತುಗಳನ್ನ ಅದು ನಿಯಮಗಳನ್ನ ಪಾಲಿಸದೆ ಇದ್ದರೆ ದಾನ ಪತ್ರವನ್ನು ರದ್ದುಗೊಳಿಸಲಾಗುತ್ತದೆ.

ಕ್ರಯಾಪತ್ರದಲ್ಲಿ ಒಬ್ಬ ವ್ಯಕ್ತಿಗೆ ಆಸ್ತಿಯನ್ನ ನಾವು ನೀಡಿ ಅವರು ಪಾಲಿಸಿದರು, ಪಾಲಿಸಿದೆ ಇದ್ದರೂ ನಾವು ಆ ಪತ್ರವನ್ನು ಸುಲಭವಾಗಿ ರದ್ದು ಪಡಿಸಲು ಸಾಧ್ಯವಾಗುವುದಿಲ್ಲ. ಕುಟುಂಬದೊಂದಿಗೆ ಆಸ್ತಿ ದಾನ ಪತ್ರದ ಮೂಲಕ ರಿಜಿಸ್ಟರ್ ಮಾಡಿಕೊಳ್ಳುವುದು ಉತ್ತಮ.

ಐದರಷ್ಟು ತೆರಿಗೆ ಅಥವಾ ನೋಂದಣಿ ಮೂಲಕ ಖರೀದಿಸುವ ಪ್ರಕ್ರಿಯೆಯಲ್ಲಿ ಇರುತ್ತದೆ ಹಾಗೆಯೇ ದಾನ ಪತ್ರದಲ್ಲಿ ವ್ಯಕ್ತಿಗಳ ನಡುವೆ ಹಣಕಾಸಿನ ವ್ಯವಹಾರ ಇರುವುದಿಲ್ಲ ಕ್ರಯಾಪತ್ರದಲ್ಲಿ ಹಣಕಾಸಿನ ವೈಹಿವಾಟು ಇರುತ್ತದೆ ಏಕೆಂದರೆ ಇರುವ ಕಾರಣದಿಂದ ಈ ರೀತಿಯ ಪ್ರಕ್ರಿಯೆಗಳನ್ನು ನಾವು ಕಾಣಬಹುದು.

ಕೆಲವೊಂದಿಷ್ಟು ಸೂಚನೆಗಳಿವೆ, ಅವುಗಳೇನೆಂದರೆ ಭಾರತೀಯ ನೋಂದಣಿ ಕಾಯ್ದೆ ಪ್ರಕಾರ ಆಸ್ತಿ ವರ್ಗಾವಣೆ ನೋಂದಣಿ ಕಡ್ಡಾಯ ಆಸ್ತಿ ವ್ಯವಹಾರ ಮಾಡುವಾಗ ಕರಾರು ಅಥವಾ ರಿಜಿಸ್ಟರ್ ಗಳ ಮೂಲಕ ಮಾಡಬೇಕು ಯಾವುದೇ ಬಾಯಿ ಮಾತುಗಳ ಮೂಲಕ ಮಾಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ವಿಭಾಗ ಮತ್ತು ದಾನ ಪತ್ರಗಳಿಗೆ ಯಾವುದೇ ರೀತಿಯ ವ್ಯತ್ಯಾಸ ಇರುವುದಿಲ್ಲ.

ನಿಮ್ಮ ಉದ್ಯೋಗ, ಹಣಕಾಸು, ಶತ್ರುನಾಶ ಇನ್ನು ಹತ್ತಾರು ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯೋಕೆ ನಮಗೆ ಕರೆ ಮಾಡಿರಿ 9538446677 ಸಂತೋಷ್ ಗುರುಜೀ ರವರು.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here