ಯುದುವಿರ್ ಗೆ ಆಘಾತ ಕೊಟ್ಟ ಸಿದ್ದರಾಮಯ್ಯ ಅರಮನೆಯ ಆಸ್ತಿ ಸರ್ಕಾರದ ವಶಕ್ಕೆ

44
ಯುದುವಿರ್ ಗೆ ಆಘಾತ ಕೊಟ್ಟ ಸಿದ್ದರಾಮಯ್ಯ ಅರಮನೆಯ ಆಸ್ತಿ ಸರ್ಕಾರದ ವಶಕ್ಕೆ
ಯುದುವಿರ್ ಗೆ ಆಘಾತ ಕೊಟ್ಟ ಸಿದ್ದರಾಮಯ್ಯ ಅರಮನೆಯ ಆಸ್ತಿ ಸರ್ಕಾರದ ವಶಕ್ಕೆ

ಯುದುವಿರ್ ಗೆ ಆಘಾತ ಕೊಟ್ಟ ಸಿದ್ದರಾಮಯ್ಯ ಅರಮನೆಯ ಆಸ್ತಿ ಸರ್ಕಾರದ ವಶಕ್ಕೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಮೈಸೂರು ಲೋಕಸಭಾ ಕ್ಷೇತ್ರದ ಕೆಲವೊಂದು ಇಷ್ಟು ಬೆಳವಣಿಗೆ ಎಲ್ಲಾ ಜನತೆಗೂ ಕೂಡ ತಿಳಿದಿರುತ್ತದೆ. 15 ದಿನಗಳ ಹಿಂದಿನವರೆಗೂ ಕೂಡ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ದೊರೆಯುತ್ತದೆ ಎಂಬುದು ಎಲ್ಲರೂ ಕೂಡ ತಿಳಿದುಕೊಂಡಿದ್ದರು.

ಯುದುವಿರ್ ಗೆ ಆಘಾತ ಕೊಟ್ಟ ಸಿದ್ದರಾಮಯ್ಯ ಅರಮನೆಯ ಆಸ್ತಿ ಸರ್ಕಾರದ ವಶಕ್ಕೆ
ಯುದುವಿರ್ ಗೆ ಆಘಾತ ಕೊಟ್ಟ ಸಿದ್ದರಾಮಯ್ಯ ಅರಮನೆಯ ಆಸ್ತಿ ಸರ್ಕಾರದ ವಶಕ್ಕೆ

ಯದುವೀರ್ ದತ್ತ ಒಡೆಯರ್ ಅವರನ್ನು ರಾಜಕೀಯಕ್ಕೆ ಒತ್ತಾಯ ಪೂರಕವಾಗಿ ಕರೆದುಕೊಂಡು ಬಂದಿದ್ದಾರೆ ಎಂದು ಅನೇಕ ಜನರು ಹೇಳುತ್ತಾರೆ

ಆದರೆ ಅವರನ್ನು ಒತ್ತಾಯ ಪೂರಕವಾಗಿ ಕರೆತಂದಿಲ್ಲ ಅವರೇ ಸ್ವತಃ ರಾಜಕೀಯಕ್ಕೆ ಬಂದಿದ್ದಾರೆ. ಯದುವೀರ ದತ್ತ ಒಡೆಯರ್ ಅವರು ಎಂಪಿ ಆಗುವುದರಿಂದ ನಮಗೆ ಸಾಕಷ್ಟು ರೀತಿಯ ಲಾಭವಿದೆ ಎಂದು ಪ್ರತಾಪ್ ಸಿಂಹ ಅವರು ಹೇಳಿದ್ದಾರೆ.

ಸರ್ಕಾರಕ್ಕೆ ಸೇರಬೇಕಾದ ಆಸ್ತಿ ಪಾಸ್ತಿ ಎಲ್ಲವೂ ಕೂಡ ರಾಜರ ಕೈಯಲ್ಲಿ ಇದೆ. ಸರ್ಕಾರದ ಕಡೆಯಿಂದ ಏನಾದರೂ ಅಭಿವೃದ್ಧಿ ಚಟುವಟಿಕೆಗಳನ್ನ ಮಾಡಲು ಹೊರಟರೆ

ಅನೇಕ ರೀತಿಯ ಸಮಸ್ಯೆಗಳು ಬರುತ್ತದೆ ಆದರೆ ಯುದುವಿರ್ ಒಡೆಯರವರೇ ರಾಜಕೀಯಕ್ಕೆ ಸ್ವತಃ ಬರುತ್ತಿರುವುದರಿಂದ ಅಲ್ಲಿರುವಂತ ಆಸ್ತಿಪಾಸ್ತಿ ಎಲ್ಲವೂ ಕೂಡ ಸರ್ಕಾರಕ್ಕೆ ಸೇರುತ್ತದೆ ಎಂದು ಪ್ರತಾಪ್ ಸಿಂಹ ಅವರು ಹೇಳಿದ್ದಾರೆ.

ಮೈಸೂರ್ ಲೋಕಸಭಾ ಕ್ಷೇತ್ರದಲ್ಲಿ ಅಚ್ಚರಿ ಏನೆಂದರೆ ಪ್ರತಾಪ್ ಸಿಂಹ ಬದಲಾಗಿ ಯದುವೀರ್ ದತ್ತ ಒಡೆಯರಿಗೆ ಟಿಕೆಟ್ ಸಿಕ್ಕಿದೆ ಇದೇ ಬೆನ್ನಲ್ಲೇ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಅರಮನೆ ಆಸ್ತಿ ವಶಕ್ಕೆ ಸರ್ಕಾರ ಸಿದ್ಧತೆ ನಡೆದಿದೆ.

ಇದನ್ನು ಕೂಡ ಓದಿ: 

ಬಿ ಎಂ ಟಿ ಸಿ ಯಲ್ಲಿ ಕಂಡಕ್ಟರ್ ಹುದ್ದೆಗಳ ನೇಮಕಾತಿ 2024

ರೋಗಿಯಂತೆ ಸರ್ಕಾರಿ ಆಸ್ಪತ್ರೆಗೆ ನುಗ್ಗಿದ ಐಎಎಸ್ ಅಧಿಕಾರಿ

ನೀವು 45000ವರೆಗೂ ಕೂಡ ಸಾಲ ಪಡೆಯಬಹುದು

ಈ ಸೆಟ್ಟಿಂಗ್ಸ್ ಆನ್ ಆಗಿದ್ದರೆ ತಕ್ಷಣ ಆಫ್ ಮಾಡಿ ಇಲ್ಲವಾದಲ್ಲಿ ಮೊಬೈಲ್ ನಿಂದ

ಸಿದ್ದರಾಮಯ್ಯನವರು ಆ ರಾಜರ ವಂಶಸ್ಥರ ಆಸ್ತಿಪಾಸ್ತಿಗಳನ್ನ ಪಡೆಯುವುದಕ್ಕೆ ಸರ್ಕಾರ ಮುಂದಾಗಿದೆ. ಸರ್ಕಾರದ ನಡೆಯನ್ನ ಕೂಡ ಎರಡು ರೀತಿಯ ವ್ಯಾಖ್ಯಾನವನ್ನು ಮಾಡಲಾಗುತ್ತದೆ.

ಸಾವಿರಾರು ಎಕರೆ ಜಮೀನುಗಳು ಈಗಲೂ ಕೂಡ ರಾಜರ ವಂಶಸ್ಥರ ಹೆಸರಿನಲ್ಲಿ ಇದೆ. ಸಿದ್ದರಾಮಯ್ಯನವರು ಯದುವೀರ್ ಅವರಿಗೆ ಒಂದು ರೀತಿಯ ಆಘಾತವನ್ನು ಸೃಷ್ಟಿಸಿದ್ದಾರೆ

ಯುದುವಿರ್ ಗೆ ಆಘಾತ ಕೊಟ್ಟ ಸಿದ್ದರಾಮಯ್ಯ ಅರಮನೆಯ ಆಸ್ತಿ ಸರ್ಕಾರದ ವಶಕ್ಕೆ
ಯುದುವಿರ್ ಗೆ ಆಘಾತ ಕೊಟ್ಟ ಸಿದ್ದರಾಮಯ್ಯ ಅರಮನೆಯ ಆಸ್ತಿ ಸರ್ಕಾರದ ವಶಕ್ಕೆ

ಏಕೆಂದರೆ ಅರಮನೆಯ ಆಸ್ತಿ ಸರ್ಕಾರದ ವಶಕ್ಕೆ ಮಾಡಬೇಕು ಎಂಬುದಾಗಿ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ರಾಜರು ಹೊಂದಿರುವ ಆಸ್ತಿ ಸಂಪೂರ್ಣವಾಗಿ ಇತ್ಯರ್ಥ ಆಗಲೇಬೇಕು ಎಂಬುದಾಗಿ ತಿಳಿಸಿದ್ದಾರೆ.

ಸಿದ್ದರಾಮಯ್ಯನವರು ಅಧಿಕಾರಿಗಳಿಗೆ ಸ್ಪಷ್ಟವಾದ ಹೇಳಿಕೆಯನ್ನು ನೀಡಿದ್ದಾರೆ. ಕಂದಾಯ ಸಚಿವರಾದ ಪ್ರಶ್ನೆ ಬೈರೇಗೌಡ ಅವರು ಕೂಡ ಇದರ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ. ಅರಮನೆಯ ಆಸ್ತಿಯನ್ನು ಸಂಪೂರ್ಣವಾಗಿ ವಶ ಮಾಡಿಕೊಳ್ಳುವುದಕ್ಕೆ ಸರ್ಕಾರ ಮುಂದಾಗಿದೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here