ಎರಡು ದಿನದಲ್ಲಿ ಬಿಳಿ ಕೂದಲು ಅಥವಾ ಬಿಳಿ ಮೀಸೆ ಅಥವಾ ಬಿಳಿ ಗಡ್ಡ ಕಪ್ಪು ಮಾಡೋಕೆ ಮನೆಯಲ್ಲೇ ಈ ಕೆಲಸ ಮಾಡಿ

26

ನಮಸ್ಕಾರ ಪ್ರಿಯ ಸ್ನೇಹಿತರೇ, ಕೂದಲು ಬೆಳಗಾಗುವುದು ಕೇವಲ ಭಾರತೀಯರಿಗೆ ಮಾತ್ರ ಸಮಸ್ಯೆಯಲ್ಲ ಪ್ರತಿಯೊಬ್ಬರಿಗೂ ಕೂಡ ಇದೊಂದು ಸಮಸ್ಯೆಯಾಗಿದೆ ಅಮೆರಿಕ ಸೇರಿದಂತೆ ಅನೇಕ ದೇಶಗಳಲ್ಲೂ ಕೂಡ ಬಿಳಿ ಕೂದಲು ಸಮಸ್ಯೆಗಳು ಕಂಡುಬರುತ್ತಲೇ ಇರುತ್ತದೆ ಚಿಕ್ಕ ವಯಸ್ಸಿನದೇ ಯುವಕರಿಗೆ ಬಿಳಿ ಕೂದಲು ಕಾಣಿಸಿಕೊಳ್ಳುತ್ತದೆ.

ಎರಡು ದಿನದಲ್ಲಿ ಬಿಳಿ ಕೂದಲು ಅಥವಾ ಬಿಳಿ ಮೀಸೆ ಅಥವಾ ಬಿಳಿ ಗಡ್ಡ ಕಪ್ಪು ಮಾಡೋಕೆ ಮನೆಯಲ್ಲೇ ಈ ಕೆಲಸ ಮಾಡಿ
ಎರಡು ದಿನದಲ್ಲಿ ಬಿಳಿ ಕೂದಲು ಅಥವಾ ಬಿಳಿ ಮೀಸೆ ಅಥವಾ ಬಿಳಿ ಗಡ್ಡ ಕಪ್ಪು ಮಾಡೋಕೆ ಮನೆಯಲ್ಲೇ ಈ ಕೆಲಸ ಮಾಡಿ

ಅಮೆರಿಕದಲ್ಲಿ ಮೂರನೇ ಒಂದು ಭಾಗದಷ್ಟು ಯುವಕರ ಬಿಳಿ ಕೂದಲು ಸಮಸ್ಯೆ ಹೆಚ್ಚಾಗುತ್ತದೆ. ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ಈ ಸಮಸ್ಯೆ ತಪ್ಪಿದ್ದಲ್ಲ ಏಷ್ಯಾದ ಅನೇಕ ದೇಶಗಳಲ್ಲಿ ಬಿಳಿಕೂದಲು ದೊಡ್ಡ ತಲೆನೋವು ಆಗಿದೆ

ಇದನ್ನ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಬೇಡಿಕೆ ಇಡಲಾಗಿದೆ ಮಾರುಕಟ್ಟೆಯಲ್ಲಿ ಬಿಳಿ ಕೂದಲು ಮುಚ್ಚಿಡಲು ಸಾಕಷ್ಟು ಉತ್ಪನ್ನಗಳಾಗಿವೆ.

ಆದರೆ ಅದು ಶಾಶ್ವತವಲ್ಲ ಹಾಗೆ ಆರೋಗ್ಯಕ್ಕೂ ಕೂಡ ಒಳ್ಳೆಯದಲ್ಲ ಮಾರುಕಟ್ಟೆಯಲ್ಲಿ ಸಿಗುವ ಬಣ್ಣಗಳು ಕೂದಲಿನ ಆರೋಗ್ಯ ಹಾಳುಮಾಡುತ್ತದೆ ಜೊತೆಗೆ ಅಲರ್ಜಿ ಅಂತಹ ಸಮಸ್ಯೆಗಳನ್ನ ಕೂಡ ಉಂಟು ಮಾಡುತ್ತದೆ.

ಅಮೆರಿಕದ ಜನರು ಮನೆಮದ್ದು ಎಲ್ಲಾ ಮೊರೆ ಹೋಗುತ್ತಿದ್ದಾರೆ ಅಮೆರಿಕದಲ್ಲಿ ಯಾವ ಸೌಲಭ್ಯಕ್ಕೂ ಕೊರತೆ ಇಲ್ಲ ಆದರೆ ವೈದ್ಯಕೀಯ ವಿಧಾನವನ್ನು ಬಳಸುತ್ತಿದ್ದೀರಾ ಅಂದ್ರೆ ನೀವು ನಂಬಲೇಬೇಕು

ಕೂದಲು ಬಿಳಿಯಾಗದಂತೆ ಅಮೆರಿಕ ಜನರು ಎಳು ಹಾಗೂ ಬೆಲ್ಲದ ಮೊರೆ ಹೋಗಿದ್ದಾರೆ ಈರುಳ್ಳಿ ತೆಂಗಿನ ಎಣ್ಣೆ ಕೂಡ ಇಲ್ಲಿ ಸ್ಥಾನ ಪಡೆದಿದೆ ಚೀನಾದಲ್ಲಿ ಜನರು ಕೂದಲು ಬಿಳಿಯಾಗಬಾರದು

ಮಾಹಿತಿ ಆಧಾರ:

ಯಶಸ್ವಿನಿ ಯೋಜನೆ ಹೊಸ ಸದಸ್ಯರ ನೋಂದಣಿಗೆ ದಿನಾಂಕವನ್ನು ವಿಸ್ತರಣೆ

ಕ್ಯಾನ್ಸರ್ ಬರಲೇ ಬಾರದು ಅಂದರೆ ಇದನ್ನು ಇವತ್ತೇ ತಿನ್ನಿ

ಕಲ್ಲಂಗಡಿ ಹಣ್ಣು ತಿಂದರೆ ನಿಮಗೆ ಈ ಸಮಸ್ಯೆ ಬರುತ್ತೆ

ಟ್ರೂ ಕಾಲರ್ ನಿಂದ ನಿಮ್ಮ ಫೋನ್ನ ಸಂಖ್ಯೆಯನ್ನು ಶಾಶ್ವತವಾಗಿ ಡಿಲೀಟ್ ಮಾಡುವುದು ಹೇಗೆ

ಮಂಡ್ಯ ಕ್ಷೇತ್ರ ಗೆಲ್ಲಲು ಸಂಸದೆ ಸುಮಲತಾಗೆ ಗೇಟ್ ಪಾಸ್ ಕೊಟ್ಟಿದ್ರಾ ಕುಮಾರಸ್ವಾಮಿ

ಎನ್ನುವ ಕಾರಣಕ್ಕೆ ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಎಳ್ಳು ಮತ್ತು ಬೆಲ್ಲವನ್ನು ಸೇವನೆ ಮಾಡುತ್ತಾರೆ ಈರುಳ್ಳಿ ರಸ ತೆಂಗಿನ ಎಣ್ಣೆಯನ್ನು ತಲೆಗೆ ಹಚ್ಚಿಕೊಳ್ಳುತ್ತಾರೆ ಅಮೆರಿಕದ ಜನ ಕೂಡ ಇದನ್ನೇ ಪಾಲಿಸಲು ಮುಂದಾಗುತ್ತಾರೆ.

ಎರಡು ದಿನದಲ್ಲಿ ಬಿಳಿ ಕೂದಲು ಅಥವಾ ಬಿಳಿ ಮೀಸೆ ಅಥವಾ ಬಿಳಿ ಗಡ್ಡ ಕಪ್ಪು ಮಾಡೋಕೆ ಮನೆಯಲ್ಲೇ ಈ ಕೆಲಸ ಮಾಡಿ
ಎರಡು ದಿನದಲ್ಲಿ ಬಿಳಿ ಕೂದಲು ಅಥವಾ ಬಿಳಿ ಮೀಸೆ ಅಥವಾ ಬಿಳಿ ಗಡ್ಡ ಕಪ್ಪು ಮಾಡೋಕೆ ಮನೆಯಲ್ಲೇ ಈ ಕೆಲಸ ಮಾಡಿ

ಚೀನಾದ ಜನರು ಎಳ್ಳನ್ನು ಹೆಚ್ಚು ಸೇವಿಸುತ್ತಾರೆ ಬೆಲ್ಲವನ್ನ ಕೂಡ ಹೆಚ್ಚಾಗಿ ಸೇವಿಸುತ್ತಾರೆ ಬೆಲ್ಲವನ್ನ ಸೇವಿಸುವುದರಿಂದ ರಕ್ತ ಪರಿಚಲನೆ ಹೆಚ್ಚಾಗುತ್ತದೆ ಮತ್ತು ಕೂದಲು ಕೂಡ ಶಕ್ತಿಯುತವಾಗಿ ಇರುತ್ತದೆ ಎಂಬುದನ್ನ ಅವರು ತಿಳಿದುಕೊಂಡಿದ್ದಾರೆ

ಆದರೆ ಭಾರತದಲ್ಲಿ ಅತಿ ಹೆಚ್ಚು ತೆಂಗಿನ ಎಣ್ಣೆ ಇಲ್ಲಿ ಆಹಾರಕ್ಕೆ ಮಾತ್ರ ಅಲ್ಲದೆ ತಲೆ ಕೂದಲ ಆರೈಕೆಗೂ ಕೂಡ ತೆಂಗಿನ ಎಣ್ಣೆಯನ್ನ ಬಳಸುತ್ತಾರೆ. ಈ ವಿಧಾನವನ್ನು ಅಮೆರಿಕರೆಲ್ಲರೂ ಪಾಲಿಸುತ್ತಾರೆ.

ತೆಂಗಿನ ಎಣ್ಣೆಯನ್ನು ಕೂದಲಿನ ಬುಡಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಸರಿಯಾಗಿ ಆಗುತ್ತದೆ ದಪ್ಪ ಮತ್ತು ಶಕ್ತಿಯುತವಾದ ಕೂದಲಿನ ಜೊತೆಗೆ ಬಿಳಿಯಾಗುತ್ತಿರುವ ಕೂದಲನ್ನು ಮತ್ತೆ ಕಪ್ಪಾಗಿಸಲು ಸಾಧ್ಯ.

LEAVE A REPLY

Please enter your comment!
Please enter your name here