ರಾಮೇಶ್ವರಂ ಕೆಫೆ ಒಡತಿ ದಿವ್ಯ ಯಾರು? ಕೋಟಿ ಕೋಟಿ ಆಸ್ತಿ ಒಡತಿ ಕಥೆ

45
ರಾಮೇಶ್ವರಂ ಕೆಫೆ ಒಡತಿ ದಿವ್ಯ ಯಾರು? ಕೋಟಿ ಕೋಟಿ ಆಸ್ತಿ ಒಡತಿ ಕಥೆ
ರಾಮೇಶ್ವರಂ ಕೆಫೆ ಒಡತಿ ದಿವ್ಯ ಯಾರು? ಕೋಟಿ ಕೋಟಿ ಆಸ್ತಿ ಒಡತಿ ಕಥೆ

ರಾಮೇಶ್ವರಂ ಕೆಫೆ ಒಡತಿ ದಿವ್ಯ ಯಾರು? ಕೋಟಿ ಕೋಟಿ ಆಸ್ತಿ ಒಡತಿ ಕಥೆ

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಮೇಶ್ವರ ಕೆಫೆ ಎಂದರೆ ಸಾಕು, ಬೆಂಗಳೂರಿನವರಿಗೆ ತುಂಬಾ ಇಷ್ಟವಾದ ಸ್ಥಳ ಎಂದು ಹೇಳಬಹುದು. ಪೊಂಗಲ್, ಬೆಳ್ಳುಳ್ಳಿ ರೋಸ್ಟ್ ದೋಸೆ, ಇಡ್ಲಿ ಹೇಗೆ ಅನೇಕ ರೀತಿಯ ತಿಂಡಿ ತಿನಿಸುಗಳನ್ನ ಅಲ್ಲಿ ಜನರು ಇಷ್ಟಪಟ್ಟು ಸೇವಿಸುತ್ತಾರೆ.

ರಾಮೇಶ್ವರಂ ಕೆಫೆ ಒಡತಿ ದಿವ್ಯ ಯಾರು? ಕೋಟಿ ಕೋಟಿ ಆಸ್ತಿ ಒಡತಿ ಕಥೆ
ರಾಮೇಶ್ವರಂ ಕೆಫೆ ಒಡತಿ ದಿವ್ಯ ಯಾರು? ಕೋಟಿ ಕೋಟಿ ಆಸ್ತಿ ಒಡತಿ ಕಥೆ

ರಾಮೇಶ್ವರ ಕೆಫೆಯಲ್ಲಿ ತಯಾರಿಸುವ ವಿವಿಧ ತಿಂಡಿ ತಿನಿಸುಗಳು ಆಹಾರ ಪ್ರಿಯರಿಗೆ ತುಂಬಾ ಇಷ್ಟಪಡುತ್ತಾರೆ ಮತ್ತು ಅದನ್ನು ಸೇವಿಸುತ್ತಾರೆ. ರಾಮೇಶ್ವರಂ ಕೆಪೆ 3 ವರ್ಷಗಳ ಹಿಂದೆ ಸೃಷ್ಟಿಯಾಯಿತು.

2021 ರಲ್ಲಿ ಸುಚಿ ಮತ್ತು ರುಚಿಯ ಮೂಲಕ ಬೆಂಗಳೂರಿನಲ್ಲಿ ಜನರನ್ನ ತನ್ನತ್ತ ಸೆಳೆಯುವಲ್ಲಿ ರಾಮೇಶ್ವರಂ ಕೆಫೆ ಹೆಚ್ಚು ಜನಪ್ರಿಯವಾಗಿದೆ.

ಚಿಕ್ಕ ಸ್ಥಳದಲ್ಲಿ ಆರಂಭವಾದ ಈ ಕೆಫೆ ಕೋಟಿ ಕೋಟಿ ಹಣವನ್ನು ಸಂಪಾದನೆ ಮಾಡುತ್ತಿದೆ, ಇಲ್ಲಿ ತಿಂಡಿ ತಿನಿಸುಗಳನ್ನು ಸವಿಯಬೇಕು ಎಂದರೆ ಅರ್ಧಗಂಟೆ ಯಿಂದ ಒಂದು ಗಂಟೆಯವರೆಗೆ ಕಾಯಬೇಕು. ಈ ರೀತಿಯಾ ಸಂದರ್ಭದಲ್ಲಿ ರಾಮೇಶ್ವರ ಕೆಫೆಯಲ್ಲಿ ಒಂದು ಸ್ಪೋಟ ನಡೆದಿದೆ.

ನಿಗೂಢವಾದ ಸ್ಪೋಟ ಸಂಭವಿಸಿದೆ, ಅನಾಮಿಕ ವ್ಯಕ್ತಿ ತಂದಿದ್ದ ಬ್ಯಾಗ್ ನಲ್ಲಿ ಈ ಸ್ಪೋಟ ಉಂಟಾಗಿದೆ. ಈ ಘಟನೆಯಲ್ಲಿ ಅನೇಕ ಜನರು ಗಾಯಗೊಂಡಿದ್ದಾರೆ. ದಿವ್ಯ ಮತ್ತು ರಾಘವೇಂದ್ರ ರಾವ್ ಈ ರಾಮೇಶ್ವರ ಕೆಫೆಯ ಓನರ್ ಆಗಿದ್ದರು, ಈ ರೆಸ್ಟೋರೆಂಟ್ ಗೆ ರಾಮೇಶ್ವರಂ ಎಂಬ ಹೆಸರನ್ನ ಕೂಡ ನೀಡಿದ್ದರು

ದಿವ್ಯ ಹಾಗೂ ರಾಘವೇಂದ್ರ ಅವರು ರಾಮೇಶ್ವರಂ ಕೃಪೆಯನ್ನು ಆರಂಭ ಮಾಡಿದರು, ಮೆಕಾನಿಕಲ್ ಇಂಜಿನಿಯರಿಂಗ್ ಆಗಿದ್ದ ರಾಘವೇಂದ್ರ ರಾವ್ ಅವರು ಫುಡ್ ಇಂಡಸ್ಟ್ರಿಯಲ್ಲಿ 20 ವರ್ಷಗಳ ಕಾಲ ಅನುಭವ ಇದ್ದಿರುವುದರಿಂದ ಚಾರ್ಟೆಡ್ ಅಕೌಂಟೆಡ್ ಆಗಿ ದಿವ್ಯಾ ಅವರು ಕೆಲಸವನ್ನು ನಿರ್ವಹಿಸಿದ್ದರು.

ಇದನ್ನು ಕೂಡ ಓದಿ: 

ಇಂತಹ ಗೃಹಲಕ್ಷ್ಮಿಯರಿಗೆ ಒಟ್ಟಿಗೆ 6000 ಬಿಡುಗಡೆ

ಫ್ರಿಜ್ ನಲ್ಲಿ ಚಿಕನ್ ಮಟನ್ ಇಟ್ಟು ತಿಂದ್ರೆ ಅಪಾಯಾನ

ಗೃಹಲಕ್ಷ್ಮಿ ಯೋಜನೆಯ ಹೊಸ ನಿಯಮ ಜಾರಿ

ಹಠಕ್ಕೆ ಬಿದ್ದು ಜಾತಿ ಗಣತಿ ವರದಿ ಪಡೆದ ಸಿದ್ದರಾಮಯ್ಯ

ನಿಮ್ಮ ಕಷ್ಟ ಕಾಲಕ್ಕೆ ಇಲ್ಲಿ 5 ಲಕ್ಷದವರೆಗೆ ಸಾಲ ಸಿಗುತ್ತೆ

ರಾಮೇಶ್ವರಂ ಕೆಫೆ ಒಡತಿ ದಿವ್ಯ ಯಾರು? ಕೋಟಿ ಕೋಟಿ ಆಸ್ತಿ ಒಡತಿ ಕಥೆ
ರಾಮೇಶ್ವರಂ ಕೆಫೆ ಒಡತಿ ದಿವ್ಯ ಯಾರು? ಕೋಟಿ ಕೋಟಿ ಆಸ್ತಿ ಒಡತಿ ಕಥೆ

2021 ರಲ್ಲಿ ರಾಮೇಶ್ವರಂ ಕೆಫೆಯನ್ನು ಆರಂಭ ಮಾಡಿದರು, ದಕ್ಷಿಣ ಭಾರತದ ಖಾದ್ಯಗಳನ್ನು ಒಂದು ಒಳ್ಳೆಯ ಮಟ್ಟದಲ್ಲಿ ಪರಿಚಯಿಸಬೇಕೆಂದು ರಾಮೇಶ್ವರ ಕೆಫೆಯನ್ನು ಆರಂಭ ಮಾಡಿ ಅದರಲ್ಲಿ ವಿವಿಧ ರೀತಿಯ ಕಾರ್ಯಗಳನ್ನು ಕೂಡ ಮಾಡಲಾಗಿತ್ತು.

ಗ್ಲೋಬಲ್ ಲೆವೆಲ್ ನಲ್ಲಿ ದಕ್ಷಿಣ ಖದ್ಯಾ ತಯಾರಿಕೆಯನ್ನು ಮಾಡುತ್ತಿದ್ದರು, ಮೊದಲು ಇವರು ಬಿಸಿನೆಸ್ ಪಾರ್ಟ್ನರ್ ಆಗಿ ಕೆಲಸವನ್ನ ಮಾಡುತ್ತಿದ್ದರು ಈಗ ಲೈಫ್ ಪಾರ್ಟ್ನರ್ ಆಗಿ ಈ ರಾಮೇಶ್ವರ ಕೆಫೆಯನ್ನ ಆರಂಭ ಮಾಡಿದ್ದಾರೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here