ಸಿದ್ದರಾಮಯ್ಯ ರೈಟ್ ಹ್ಯಾಂಡ್ ಈ ಪವರ್ ಫುಲ್ ಮಹಿಳೆ ಯಾರು

51

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರದಲ್ಲಿ ಯಾವುದೇ ರೀತಿಯ ಸಭೆ ನಡೆದರು ಕೂಡ ಸಿದ್ದರಾಮಯ್ಯನವರ ಜೊತೆಗೆ ಒಬ್ಬ ಮಹಿಳೆ ಇದ್ದೇ ಇರುತ್ತಾರೆ. ಸಹಜವಾಗಿ ಕೆಲವೊಂದಿಷ್ಟು ಜನರಿಗೆ ಕುತೂಹಲ ಇರುತ್ತದೆ ಆ ಮಹಿಳೆ ಯಾಕೆ ಇರುತ್ತಾರೆ,

ಆ ಮಹಿಳೆಯರು ಆಕೆಯ ಪಾತ್ರ ಏನು, ಶಕ್ತಿ ಯೋಜನೆಯಲ್ಲಿ ಮೊದಲು ಉಚಿತವಾಗಿ ಬಸ್ ಪ್ರಯಾಣವನ್ನು ಪಡೆದುಕೊಂಡಿರುವ ಮಹಿಳೆ ಎಂದರೆ ಅದೇ ಮಹಿಳೆ. ಮುಖ್ಯಮಂತ್ರಿ ಅವರ ರೈಟ್ ಹ್ಯಾಂಡ್ ಎಂದು ಹೇಳಿದರು ಕೂಡ ತಪ್ಪಾಗುವುದಿಲ್ಲ.

ಹಿರಿಯ ಐಎಎಸ್ ಅಧಿಕಾರಿಯಾಗಿರು ವಂದಿತಾ ಶರ್ಮ, ಚೀಫ್ ಸೆಕ್ರೆಟರಿ ಸರ್ಕಾರ ಯಾವುದೇ ರೀತಿಯ ಯೋಜನೆಯನ್ನು ಜಾರಿಗೆ ತಂದರು ಕೂಡ ಅದನ್ನ ಮುಂದುವರಿಸುವುದು ಈ ಚೀಪ್ ಸೆಕ್ರೆಟರಿ ಅವರ ಕೆಲಸವಾಗಿರುತ್ತದೆ.

ಎಲ್ಲಾ ಐಎಎಸ್ ಅಧಿಕಾರಿಗಳಿಗೆ ಬಾಸ್ ಆಗಿರುವ ಹುದ್ದೆ ಈ ಮುಖ್ಯ ಕಾರ್ಯದರ್ಶಿ ಹುದ್ದೆ. ವಂದಿತಾ ಶರ್ಮ ಅವರು ಹಿರಿಯ ಐ ಎ ಎಸ್ ಅಧಿಕಾರಿ, ಮೂಲತಃ ಇವರು ಪಂಜಾಬಿನವರು, ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಇವರು ಕಾರ್ಯವನ್ನು ನಿರ್ವಹಿಸಿದ್ದಾರೆ,

ಬೇರೆ ಬೇರೆ ಹುದ್ದೆಯನ್ನು ಕೂಡ ನಿಭಾಯಿಸಿದ್ದಾರೆ, 1996 2023 ಯಾವುದೇ ರೀತಿಯಲ್ಲೂ ಕೂಡ ಇವರಲ್ಲಿ ಅಧಿಕಾರದಲ್ಲಿ ಕಪ್ಪು ಚುಕ್ಕೆ ಎಂಬುದು ಇಲ್ಲ, ಭ್ರಷ್ಟಾಚಾರದ ಆರೋಪ ಇಲ್ಲ, ಅವರ ಹೆಸರನ್ನು ಕೆಡಿಸಿಕೊಂಡಿಲ್ಲ, ಯಾರ ಜೊತೆಗೂ ಕೂಡ ಕಿರಿಕನ್ನ ಮಾಡಿಕೊಂಡಿಲ್ಲ,

ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಎಂದು ಹೆಸರನ್ನ ಗಳಿಸಿಕೊಂಡಿದ್ದಾರೆ, ತನ್ನ ಕಾರ್ಯದರ್ಶಿಯಲ್ಲಿ ಎಷ್ಟು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಲು ಸಾಧ್ಯವೋ ಅಷ್ಟು ಪ್ರಯತ್ನವನ್ನು ನಡೆಸಿದ್ದಾರೆ. ಆದ್ದರಿಂದ ಇವರಿಗೆ ಮುಖ್ಯ ಕಾರ್ಯದರ್ಶಿ ಹುದ್ದೆ ಎಂಬುದು ಸಿಕ್ಕಿದೆ.

ಕೆಲವೊಂದಿಷ್ಟು ಜನರ ಲಿಸ್ಟ್ ಮಾಡಲಾಗಿದ್ದು ಆದರೆ ವಂದಿತಾ ಶರ್ಮ ಅವರಿಗೆ ಈ ಹುದ್ದೆ ಸಿಕ್ಕಿದ್ದು. ಬಸವರಾಜ್ ಬೊಮ್ಮಾಯಿ ಅವರ ಅಧಿಕಾರದಲ್ಲಿದ್ದಾಗ ಇವರನ್ನ ಸಹಾಯಕ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿತ್ತು.

ನವೆಂಬರ್ ತಿಂಗಳವರೆಗೂ ಕೂಡ ಇವರ ಸೇವಾ ಅವಧಿ ಇದೆ. ವಂದಿತಾ ಶರ್ಮಾ ಅವರು ಸಿದ್ದರಾಮಯ್ಯನವರ ರೈಟ್ ಹ್ಯಾಂಡ್ ಎಂದು ಹೇಳಿದರು ಕೂಡ ತಪ್ಪಾಗುವುದಿಲ್ಲ ಇವರು ತುಂಬಾ ಪವರ್ ರ್ಫುಲ್ ಮಹಿಳೆ ಹಾಗೆ ದಕ್ಷವಾಗಿ ಕಾರ್ಯವನ್ನ ನಿರ್ವಹಿಸುವವರಾಗಿದ್ದಾರೆ

ಮತ್ತು ಐಎಎಸ್ ಅಧಿಕಾರಿಗಳಿಗೆ ಯಾವುದೇ ರೀತಿಯೇ ಸಮಸ್ಯೆಗಳು ಅಥವಾ ಯಾವುದೇ ರೀತಿಯ ಅಧಿಕಾರವನ್ನ ಹೊರಡಿಸಬೇಕು ಎಂದರೆ ಇವರಿಂದಲೇ ಪ್ರಸ್ತಾಪವಾಗುತ್ತದೆ ಇವರು ತುಂಬಾ ಸರಳ ಮತ್ತು ತುಂಬಾ ಒಳ್ಳೆಯ ದಕ್ಷವಾಗಿ ಕಾರ್ಯನಿರ್ವಹಿಸುವಂತ ವ್ಯಕ್ತಿ.

FREE FREE FREE ಕಷ್ಟದಲ್ಲಿ ಇರುವ ಜನರಿಗೆ ಫ್ರೀ ಮಹಾ ಕುಭೇರ ಯಂತ್ರ ಕೊಡುತ್ತ ಇದ್ದೇವೆ ಯಾವುದೇ ರೀತಿಯ ಹಣ ಕೊಡುವುದು ಬೇಡಾ ತಕ್ಷಣ ಕರೆ ಮಾಡಿ 9900804442

ಮಾಹಿತಿ ಆಧಾರ

LEAVE A REPLY

Please enter your comment!
Please enter your name here