ಮೋದಿ ನಂತರ ಪ್ರಧಾನಿ ಯಾರು? ಕೊನೆಗೂ ಮೋದಿ ಬಾಯಿ ಬಿಟ್ಟ ಹೆಸರು ಯಾರು ಗೊತ್ತಾ?

94
ಮೋದಿ ನಂತರ ಪ್ರಧಾನಿ ಯಾರು? ಕೊನೆಗೂ ಮೋದಿ ಬಾಯಿ ಬಿಟ್ಟ ಹೆಸರು ಯಾರು ಗೊತ್ತಾ?
ಮೋದಿ ನಂತರ ಪ್ರಧಾನಿ ಯಾರು? ಕೊನೆಗೂ ಮೋದಿ ಬಾಯಿ ಬಿಟ್ಟ ಹೆಸರು ಯಾರು ಗೊತ್ತಾ?

ಮೋದಿ ನಂತರ ಪ್ರಧಾನಿ ಯಾರು? ಕೊನೆಗೂ ಮೋದಿ ಬಾಯಿ ಬಿಟ್ಟ ಹೆಸರು ಯಾರು ಗೊತ್ತಾ?

ನಮಸ್ಕಾರ ಪ್ರಿಯ ಸ್ನೇಹಿತರೇ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಬಹುಮತವನ್ನ ಪಡೆದುಕೊಳ್ಳುತ್ತದೆ ಎಂದು ಸಮೀಕ್ಷೆಗಳು ವರದಿಯನ್ನು ಮಾಡಿವೆ.

ಮೋದಿ ನಂತರ ಪ್ರಧಾನಿ ಯಾರು? ಕೊನೆಗೂ ಮೋದಿ ಬಾಯಿ ಬಿಟ್ಟ ಹೆಸರು ಯಾರು ಗೊತ್ತಾ?
ಮೋದಿ ನಂತರ ಪ್ರಧಾನಿ ಯಾರು? ಕೊನೆಗೂ ಮೋದಿ ಬಾಯಿ ಬಿಟ್ಟ ಹೆಸರು ಯಾರು ಗೊತ್ತಾ?

ಇವರೇ ಅಧಿಕಾರವನ್ನು ಸ್ವೀಕಾರ ಮಾಡುತ್ತಾರೆ ಎಂದು ಕೂಡ ಹೇಳಲಾಗಿದೆ. ಮತ್ತೊಮ್ಮೆ ನರೇಂದ್ರ ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂಬುದಾಗಿ ಸಮೀಕ್ಷೆಗಳು ಕೂಡ ಹೇಳುತ್ತಿವೆ.

2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರ ಹೆಸರು ಮತ್ತು ಅವರ ವರ್ಚಸ್ಸು ಬಿಜೆಪಿಯಲ್ಲಿ ಸಾಕಷ್ಟು ಕೆಲಸವನ್ನು ಮಾಡಿದೆ.

2024ರಲ್ಲೂ ಕೂಡ ಮುಂದುವರೆಯುತ್ತದೆ ಎಂದು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಮೂರನೇ ಬಾರಿಗೆ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡುವುದಕ್ಕೆ ಮತದಾನರು ಬಯಸಿದ್ದಾರೆ ಎಂದು ಸಮೀಕ್ಷೆಯ ಮೂಲದಿಂದ ತಿಳಿದುಬಂದಿದೆ.

ನರೇಂದ್ರ ಮೋದಿ ಅವರು ಹುದ್ದೆಯಿಂದ ಜನಪ್ರಿಯ ಆಗುತ್ತಾರ ಅಥವಾ ಹುದ್ದೆಯಿಂದ ಕೆಳಗಿಳಿಯುತ್ತಾರೆ ಎಂಬುದು ಎಲ್ಲರಿಗೂ ಕೂಡ ಪ್ರಶ್ನೆಯಾಗಿ ಕಾಡುತ್ತಿದೆ.

75 ವರ್ಷ ದಾಟಿದ ನಂತರ ಉನ್ನತ ಹುದ್ದೆ ಅಥವಾ ಸಚಿವ ಸ್ಥಾನವನ್ನು ನೀಡಬಾರದು ಎಂದು ಬಿಜೆಪಿ ಅಳವಡಿಸಿಕೊಂಡಿದೆ. ಇದೇ ಕಾರಣದಿಂದ ಅನೇಕ ಹಿರಿಯ ನಾಯಕರಿಗೆ ಬಿಜೆಪಿ ನಾಯಕರಿಗೆ ಟಿಕೆಟ್ ಅನ್ನ ನೀಡಿಲ್ಲ.

ಇದು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಕೂಡ ಅನ್ವಯವಾಗುತ್ತಾ, ನರೇಂದ್ರ ಮೋದಿಯವರಿಗೆ ಏನಾದರೂ ವಿನಾಯಿತಿ ಇದೆಯಾ ಎಂಬುದನ್ನ ಎಲ್ಲರೂ ಕೂಡ ಕಾದು ನೋಡಬೇಕಾಗಿದೆ. ಈ ವಿಷಯ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದರೆ ಅವರು ಅಧಿಕಾರವನ್ನು ಪೂರ್ಣಗೊಳಿಸುವುದರ ಒಳಗೆ ಹುದ್ದೆಯನ್ನು ತ್ಯಜಿಸಿದರೆ ಅಥವಾ ಪ್ರಧಾನಿ ಏನಾದರೂ ಬದಲಾದರೆ ಆ ಒಂದು ಹುದ್ದೆಗೆ ಯಾರು ಅಭ್ಯರ್ಥಿಯಾಗಿ ಬರುತ್ತಾರೆ ಎನ್ನುವ ಪ್ರಶ್ನೆಗಳು ಕೂಡ ಎಲ್ಲರಲ್ಲಿ ಉದ್ಭವವಾಗಿದೆ.

ಇದನ್ನು ಸಹ ಓದಿ:

ಆಪರೇಷನ್ ಕಮಲ ಸಿದ್ದು ಸರ್ಕಾರ ಪತನದ ಸುಳಿವು

ಮೋದಿ ನಿವೃತ್ತಿಯಾಗಿ ಹೊಸ ಪ್ರಧಾನಿಯಾಗಿ ಅಮಿತ್ ಷ ಆಗ್ತಾರೆ

RCB PLAY OFF ಹೊರಗಿಡಲು CSK ಫಿಕ್ಸಿಂಗ್?

ಗಂಡಸರಿಗೂ ಗೃಹಲಕ್ಷ್ಮಿ ಯೋಜನೆ ಇದು ನಿಜಾನಾ?

ಮೋದಿ ನಂತರ ಪ್ರಧಾನಿ ಯಾರು? ಕೊನೆಗೂ ಮೋದಿ ಬಾಯಿ ಬಿಟ್ಟ ಹೆಸರು ಯಾರು ಗೊತ್ತಾ?
ಮೋದಿ ನಂತರ ಪ್ರಧಾನಿ ಯಾರು? ಕೊನೆಗೂ ಮೋದಿ ಬಾಯಿ ಬಿಟ್ಟ ಹೆಸರು ಯಾರು ಗೊತ್ತಾ?

ನರೇಂದ್ರ ಮೋದಿ ಅವರ ನಂತರ ಉತ್ತರ ಅಧಿಕಾರಿ ಯಾರು ಎಂದು ಚರ್ಚೆ ಕೂಡ ನಡೆಯುತ್ತಿದೆ. ಹಾಲಿ ಸಚಿವರಾದಂತಹ ಅಮಿತ್ ಶಾ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಸಮೀಕ್ಷೆಗಳು ಸೂಚಿಸಿದೆ.

ನಂತರ ಸ್ಥಾನವನ್ನ ಉತ್ತರಪ್ರದೇಶದ ಸಿಎಂ ಆದಂತಹ ಯೋಗಿ ಆದಿತ್ಯನಾಥ ಅವರನ್ನ ಸೂಚಿಸಿದ್ದಾರೆ. ನಿತಿನ್ ಗಡ್ಕರಿಯವರನ್ನು ಈ ಸಮೀಕ್ಷೆಯ ಹೆಸರಲ್ಲಿ ಕೂಡ ಬಂದಿದೆ. ನರೇಂದ್ರ ಮೋದಿಯವರಿಗೆ ಉತ್ತರಾಧಕಾರಿ ಅಮಿತ್ ಶಾ ಎಂದು ಅನೇಕರು ಹೇಳುತ್ತಿದ್ದಾರೆ.

ಬಿಜೆಪಿಯ ಚಾಣಕ್ಯ ಎಂದು ಹೆಸರಾಗಿರುವ ಅಮಿತ್ ಶಾ ಅವರ ಹೆಸರನ್ನ ಶೇ 29 ರಷ್ಟು ಮಂದಿ ಅನುಮೋದಿಸಿದ್ದಾರೆ. 25 ರಷ್ಟು ಮಂದಿ ಯೋಗಿ ಆದಿತ್ಯನಾಥ್ ಅವರ ಹೆಸರನ್ನು ಸೂಚಿಸಿದ್ದಾರೆ. ಸಚಿವ ನಿತಿನ್ ಗಡ್ಕರಿ ಅವರನ್ನು ಶೇಕಡಾ 16ರಷ್ಟು ಮಂದಿ ಅನುಮೋದನೆ ಮಾಡಿದ್ದಾರೆ. ಸಮೀಕ್ಷೆಯಿಂದ ಬಂದಿರುವ ವರದಿಯಾಗಿದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here