12 ವರ್ಷಕ್ಕೆ ಸನ್ಯಾಸಿಯಾದ ಬಾಲಕ ಯಾರು ಈ ಬಾಲ ಯೋಗಿ
ನಮಸ್ಕಾರ ಪ್ರಿಯ ಸ್ನೇಹಿತರೇ, ದೇಶಾದ್ಯಂತ ಈ ಬಾಲ ಸನ್ಯಾಸಿ ತುಂಬಾ ವೈರಲಾಗುತ್ತಾ ಇದೆ, ಈತನಿಗೆ ಆಯೋಧ್ಯೆಗೆ ಬರುವಂತಹ ಅವಕಾಶ ಕೂಡ ದೊರಕಿದೆ,
ಜನವರಿ 22ನೇ ತಾರೀಖಿನಂದು ಅನೇಕ ಗಣ್ಯರಿಗೆ ಮಾತ್ರ ಈ ಪ್ರಾಣ ಪ್ರತಿಷ್ಠಾಪನೆಗೆ ಆಹ್ವಾನವನ್ನು ಮಾಡಲಾಗಿತ್ತು. ಕಾಂಗ್ರೆಸ್ಸಿನವರು ಯಾರು ಕೂಡ ಈ ಆಹ್ವಾನವನ್ನು ಪಡೆದುಕೊಂಡಿಲ್ಲ ಎಲ್ಲರೂ ಕೂಡ ತಿರಸ್ಕರಿಸಿದ್ದಾರೆ
ರಾಹುಲ್ ಗಾಂಧಿಯವರಿಗೆ ಆಹ್ವಾನ ಮಾಡಲಾಗಿಲ್ಲ ಆದರೆ ಇನ್ನೊಬ್ಬ ಬಾಲಕನಿಗೆ ಆಹ್ವಾನ ಮಾಡಲಾಗಿದೆ. ದೇಶದಾದ್ಯಂತ ಈ ಹುಡುಗನ ಬಗ್ಗೆ ಸುದ್ದಿ ಆಗುತ್ತಾ ಇದೆ.
ಅಯೋಧ್ಯಯ ಫೈಯರ್ ಬ್ರಾಂಡ್ ಎಂದು ಈ ಹುಡುಗನನ್ನ ಕರೆಯಲಾಗುತ್ತದೆ. ಈ ಬಾಲಕನ ಹೆಸರು ಮಹಂತ ಸುರೇಶ್ ದಾಸ್ 12 ವರ್ಷದವನು ಇವರಿಗೂ ಕೂಡ ಆ ರಾಮ ಮಂದಿರದ ಆಹ್ವಾನ ಪತ್ರಿಕೆ ಸಿಕ್ಕಿದೆ.
ಬಾಲ ಸಾಧು ವೇಷದಲ್ಲಿ ಯಾವಾಗಲೂ ಕೂಡ ಕಂಗೊಳಿಸುತ್ತಾ ಇರುತ್ತಾನೆ. ಉತ್ತರ ಪ್ರದೇಶದಲ್ಲಿ ಈ ಬಾಲಕನ ಬಗ್ಗೆ ಸಾಕಷ್ಟು ರೀತಿಯ ಮಾಹಿತಿಯನ್ನು ಕೂಡ ಕೇಂದ್ರೀಕರಿಸಿದೆ.
ಆ ಬಾಲಕ ಸ್ಪಷ್ಟವಾದ ಉತ್ತರವನ್ನು ನೀಡಿದ್ದಾರೆ. ಯಾರು ಈ ದೇವಸ್ಥಾನಕ್ಕೆ ಬರುವುದಿಲ್ಲ ಅವರು ಪಾಕಿಸ್ತಾನದಲ್ಲಿ ನೆಲೆಸಲಿ ಎಂಬುದಾಗಿ ಈ ಬಾಲಕ ನೀಡಿದ್ದಾನೆ ಅವರೆಲ್ಲರೂ ದೇಶದ್ರೋಹಿಗಳು ಎಂದು ಬಾಲಕನು ಹೇಳಿದ್ದಾನೆ.
ರಾಮಮೋತ್ಸವಕ್ಕೆ ಬರುವುದೇ ನಮ್ಮೆಲ್ಲರ ಪುಣ್ಯ ಎಂದು ಹೇಳುತ್ತಿದ್ದಾರೆ. ಆಹ್ವಾನಿಸದರು ಕೂಡ ಅವರು ಬರದೇ ಇರುವುದು ಅವರ ದೌರ್ಭಾಗ್ಯ ಎಂದು ಹೇಳುತ್ತಿದ್ದಾರೆ.
ಉತ್ತರ ಪ್ರದೇಶದ ಹನುಮಾನ್ ಗಡಿಯನ್ನುವವನಾಗಿರುವುದರಿಂದ ಅಯ್ಯೋದೇಯ ಫೈಯರ್ ಬ್ರಾಂಡ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಯಾಗಿರುವ ಯುವಕನಾಗಿದ್ದಾನೆ.
ಈತನನ್ನ ಜನರು ಬಾಲ ಯೋಗಿ ಎಂದು ಕರೆಯಲಾಗುತ್ತದೆ. ಇದು ಆಧ್ಯಾತ್ಮದ ತವರು ಮನೆ, ನಮ್ಮದು ವಿವೇಕಾನಂದರು ಜನಿಸಿದಂತ ಪುಣ್ಯಭೂಮಿ,
ಇಷ್ಟು ಸಣ್ಣ ವಯಸ್ಸಿನಲ್ಲಿ ಪ್ರಬುದ್ಧವಾಗಿ ಮಾತನಾಡುವಂತಹ ಬಾಲಕ, ನೀವು ಮದುವೆಯಾಗುವುದು ಯಾವಾಗ ಎಂದು ಪ್ರಶ್ನೆ ಮಾಡಿದರೆ ನಾನು ಸನ್ಯಾಸಿ, ನಾನು ಹನುಮಂತ ನನ್ನ ಪೂಜೆ ಮಾಡುವವರು ಎಂದು ಹೇಳಿದ್ದಾರೆ.
ನಾವು ಮದುವೆಯಾಗುವುದಿಲ್ಲ ಜೀವಮಾನವಿಡಿ ಹನುಮಂತನ ಸೇವೆ, ರಾಮನ ಸೇವೆಯನ್ನ ಮಾಡಿಕೊಂಡು ಇರುತ್ತೇನೆ ಎಂದು ಹೇಳುತ್ತಾರೆ ಇದಕ್ಕೆ ನಮ್ಮ ಕುಟುಂಬದವರ ಬೆಂಬಲ ಕೂಡ ಇದೆ ಎಂದು ಹೇಳುತ್ತಾರೆ. ಈ ಬಾಲ ಯೋಗಿಯನ ನೋಡಿದರೆ ಎಲ್ಲರೂ ಕೈಮುಗಿದು ಅವರ ಕಾಲಿಗೆ ಬಿದ್ದು ನಮಸ್ಕಾರವನ್ನು ಮಾಡುತ್ತಾರೆ.
ಇವರು ಅತಿ ಸಣ್ಣ ವಯಸ್ಸಿನಲ್ಲಿ ತುಂಬಾ ಬುದ್ಧಿವಂತಿಗೆ ಹೊಂದಿರುವ ವ್ಯಕ್ತಿ ಎಂದು ಹೇಳಬಹುದು ಸಾಕಷ್ಟು ರೀತಿಯ ವಿಚಾರವನ್ನು ಹೊಂದಿರುವ ವ್ಯಕ್ತಿ ಎಂದು ಹೇಳಲು ಸಾಧ್ಯ. ಈ ಬಾಲಕ ಹಿಂದುತ್ವದ ಬಗ್ಗೆ ಯಾರಾದರೂ ಕೆಟ್ಟದಾಗಿ ಮಾತನಾಡಿದರೆ ಅವರ ಗ್ರಹಚಾರವನ್ನು ಬಿಡಿಸುತ್ತಾರೆ.
ಇದನ್ನು ಓದಿ
ಬಡ್ಡಿ ಇಲ್ಲದೆ 60 ಸಾವಿರದವರೆಗೆ ಸಾಲ ಸಿಗುತ್ತೆ
ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆ
ಕಾರ್ಟೂನ್ ನೋಡುತ್ತಿದ್ದ 5 ವರ್ಷದ ಮಗುವಿಗೆ ಹೃದಯಾಘಾತ
60 ವರ್ಷ ಮೇಲ್ಪಟ್ಟವರಿಗೆ ಪ್ರತಿ ತಿಂಗಳು ಪಿಂಚಣಿ ಹಣ ಜಮಾ