ಪವಿತ್ರ ಗೌಡ ಅವರ ಭವ್ಯ ಬಂಗಲೆಯ ರಹಸ್ಯ ಬಯಲು ಕೋಟಿ ಕೋಟಿ ದುಡ್ಡು ಕೊಟ್ಟವರು ಯಾರು?

34
ಪವಿತ್ರ ಗೌಡ ಅವರ ಭವ್ಯ ಬಂಗಲೆಯ ರಹಸ್ಯ ಬಯಲು ಕೋಟಿ ಕೋಟಿ ದುಡ್ಡು ಕೊಟ್ಟವರು ಯಾರು?
ಪವಿತ್ರ ಗೌಡ ಅವರ ಭವ್ಯ ಬಂಗಲೆಯ ರಹಸ್ಯ ಬಯಲು ಕೋಟಿ ಕೋಟಿ ದುಡ್ಡು ಕೊಟ್ಟವರು ಯಾರು?

ಪವಿತ್ರ ಗೌಡ ಅವರ ಭವ್ಯ ಬಂಗಲೆಯ ರಹಸ್ಯ ಬಯಲು, ಕೋಟಿ ಕೋಟಿ ದುಡ್ಡು ಕೊಟ್ಟವರು ಯಾರು?

ನಮಸ್ಕಾರ ಪ್ರಿಯ ಸ್ನೇಹಿತರೇ, ಚಿತ್ರದುರ್ಗದ ರೇಣುಕಾ ಸ್ವಾಮಿಯವರನ್ನ ಅತ್ಯಂತ ಭೀಕರವಾಗಿ ಕೊಲೆ ಮಾಡಿದ ಆರೋಪದ ಮೇಲೆ, ದರ್ಶನ್ ಮತ್ತು ಅವರ ಗ್ಯಾಂಗ್ ಈಗ ಜೈಲು ವಾಸವನ್ನ ಅನುಭವಿಸುತ್ತಿದ್ದಾರೆ.

ಪವಿತ್ರ ಗೌಡ ಅವರ ಭವ್ಯ ಬಂಗಲೆಯ ರಹಸ್ಯ ಬಯಲು ಕೋಟಿ ಕೋಟಿ ದುಡ್ಡು ಕೊಟ್ಟವರು ಯಾರು?
ಪವಿತ್ರ ಗೌಡ ಅವರ ಭವ್ಯ ಬಂಗಲೆಯ ರಹಸ್ಯ ಬಯಲು ಕೋಟಿ ಕೋಟಿ ದುಡ್ಡು ಕೊಟ್ಟವರು ಯಾರು?

ಈಗ ಕಂಬಿ ಎಣಿಸುವಂತಹ ಪರಿಸ್ಥಿತಿ ಎದುರಾಗಿದೆ. ಐಷಾರಾಮಿಯ ಜೀವನವನ್ನ ನಡೆಸುತ್ತಿದ್ದ ಗ್ಯಾಂಗ್ ಇದಿಯಾ ಜೈಲಿನಲ್ಲಿ ಅತ್ಯಂತ ಸಾಮಾನ್ಯ ಜೀವನ ನಡೆಸುವಂತಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಆರೋಪಿ ಎಂದರೆ ಪವಿತ್ರ ಗೌಡ ಅವರು ಆಗಿದ್ದಾರೆ. ಪವಿತ್ರ ಗೌಡ ಅವರ ಸಂಚಿನಿಂದ ಈ ಘಟನೆ ನಡೆದಿದೆ. ಅವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಪವಿತ್ರ ಗೌಡ ಅವರು ಈಗ ದೊಡ್ಡ ಬಂಗಲೆಯಲ್ಲಿ ವಾಸ ಮಾಡುತ್ತಿದ್ದಾರೆ.

ಪವಿತ್ರ ಗೌಡ ಅವರಿಗೆ ದೊಡ್ಡದಾದಂತಹ ಬಂಗಲೆಯನ್ನ ಕೊಡಿಸಿದವರು ಯಾರು ಎನ್ನುವ ಪ್ರಶ್ನೆ ಎಲ್ಲರನ್ನು ಕೂಡ ಹರಿದಾಡುತ್ತಿದೆ, ದರ್ಶನ್ ಅವರು ಹಣ ಕೊಡುತ್ತಿರುವುದು ಅಥವಾ ಯಾವ ಮೂಲದಿಂದ ಹಣ ಬಂತು ಎಂಬುವುದು ಸಾಕಷ್ಟು ರೀತಿಯ ಚರ್ಚೆಗೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಸೌಂದರ್ಯ ಜಗದೀಶ್ ಎನ್ನುವವರು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು.

ಸೌಂದರ್ಯ ಜಗ್ಗೇಶ್ ಅವರ ಹೆಂಡತಿ ದೂರನ್ನು ಕೂಡ ದಾಖಲು ಮಾಡಿದ್ದರು ಹಣದ ವಿಷಯದಲ್ಲಿ ಅವರಿಗೆ ಮೋಸ ಮಾಡಿದ್ದರು ಎಂಬುದಾಗಿ ದೂರನ್ನ ದಾಖಲು ಮಾಡಿದ್ದರು.

60 ಕೋಟಿಯಷ್ಟು ಹಣದಲ್ಲಿ ವ್ಯತ್ಯಾಸವಾಗಿದೆ, ಅದನ್ನ ತಡೆದುಕೊಳ್ಳಲು ಸಾಧ್ಯವಾಗದೇ ಸಾಲ ಆಗಿರುವುದರಿಂದ ಸೌಂದರ್ಯ ಜಗದೀಶ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸೌಂದರ್ಯ ಜಗದೀಶ್ ಅವರು ಪವಿತ್ರ ಗೌಡ ಅವರಿಗೆ ಹಣವನ್ನ ವರ್ಗಾವಣೆ ಮಾಡಿರುವ ಬಗ್ಗೆ ಕೆಲವೊಂದಿಷ್ಟು ದಾಖಲೆಗಳು ಸಿಕ್ಕಿವೆ. ಹಣ ವರ್ಗಾವಣೆಯಾದ ಮಾರನೇ ದಿನವೇ ಪವಿತ್ರ ಗೌಡ ಅವರು ಮನೆಯನ್ನು ಖರೀದಿಸಲು ಮುಂದಾಗಿದ್ದಾರೆ.

ಸೌಂದರ್ಯ ಜಗದೀಶ್ ಅವರು ಪವಿತ್ರ ಗೌಡರಿಗೆ ಹಣ ಕೊಡಲು ಕಾರಣವೇನು ದರ್ಶನ್ ಅವರು ಏನಾದರೂ ಬೆದರಿಕೆ ಹಾಕಿದ್ದಾರಾ? ಏನು ಅನೇಕ ಪ್ರಶ್ನೆಗಳು ಬರುತ್ತದೆ.

ಡಿಸೆಂಬರ್ 2017 ತಿಂಗಳಲ್ಲಿ ಸೌಂದರ್ಯ ಜಗದೀಶ್ ಅವರು ಪವಿತ್ರ ಗೌಡರಿಗೆ ಹಣವನ್ನ ವರ್ಗಾವಣೆ ಮಾಡುತ್ತಾರೆ. ಒಂದು ಕೋಟಿಯಷ್ಟು ಹಣವನ್ನ ವರ್ಗಾವಣೆ ಮಾಡುತ್ತಾರೆ.

ಇದನ್ನು ಸಹ ಓದಿ: 

ಕಿಸಾನ್ ಸಮ್ಮಾನ್ ಯೋಜನೆಯ ಎರಡು ಸಾವಿರ ಹಣ ಬಂದಿಲ್ಲ

ಎಲ್ಲಾ ಆಸ್ತಿ ಮಾಲೀಕರಿಗೂ ಗುಡ್ ನ್ಯೂಸ್

ಸಿದ್ದರಾಮಯ್ಯನವರಿಂದ ಗುಡ್ ನ್ಯೂಸ್

ರೈತರಿಗಾಗಿ ಸಹಾಯ ಧನ ಇದನ್ನು ಪಡೆಯಲು ಈ ರೀತಿ ಮಾಡಿ

ಕೋರ್ಟ್ ನಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ

2018ರಲ್ಲಿ ಮತ್ತೆ ಒಂದು ಕೋಟಿ ಹಣವನ್ನ ವರ್ಗಾವಣೆ ಮಾಡುತ್ತಾರೆ. ಸೌಂದರ್ಯ ಜಗದೀಶ್ ಅವರು ಪವಿತ್ರ ಗೌಡ ಅವರು ಮನೆಯನ್ನ ಖರೀದಿಸುವುದಕ್ಕೆ ಹಣವನ್ನು ಕೊಟ್ಟಿದ್ದಾರೆ ಎಂಬುದು ಸಂಪೂರ್ಣವಾಗಿ ಸ್ಪಷ್ಟವಾಗುತ್ತದೆ.

ಪವಿತ್ರ ಗೌಡ ಅವರ ಭವ್ಯ ಬಂಗಲೆಯ ರಹಸ್ಯ ಬಯಲು ಕೋಟಿ ಕೋಟಿ ದುಡ್ಡು ಕೊಟ್ಟವರು ಯಾರು?

ಪವಿತ್ರ ಗೌಡ ಅವರು ಸೌಂದರ್ಯ ಜಗದೀಶ್ ಅವರಿಗೆ ಸಾಲದ ರೂಪದಲ್ಲಾದರೆ ಮರಳಿ ನೀಡಬೇಕಾಗಿತ್ತು ಆದರೆ ಎಂದಿಗೂ ಕೂಡ ಅವರು ಮರಳಿ ನೀಡಲಿಲ್ಲ, ನಟ ದರ್ಶನ್ ಅವರು ಸೌಂದರ್ಯ ಜಗದೀಶ್ ಅವರಿಗೆ ಸೂಚನೆ ನೀಡಿರುವುದರಿಂದಾಗಿ ಪವಿತ್ರ ಗೌಡರಿಗೆ ಹಣ ನೀಡಿರುವುದು ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.

ಸೌಂದರ್ಯ ಜಗದೀಶ್ ಅವರ ಸಾವಿಗೆ ಕಾರಣವೇ ಈ ಹಣಕಾಸಿನ ಸಮಸ್ಯೆ ಆಗಿದೆ ಆದ್ದರಿಂದ ಅವರು ಸಾವನ್ನಪ್ಪಿದ್ದಾರೆ ಎಂಬುದು ಸಂಪೂರ್ಣವಾಗಿ ಗೋಚರವಾಗುತ್ತದೆ ಆದರೆ ಅವರಿಗೆ ಹಣ ಕೊಟ್ಟಿರುವುದು ಸೌಂದರ್ಯ ಜಗದೀಶ್ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಒಂದು ವೇಳೆ ದರ್ಶನ್ ಅವರು ಏನಾದರೂ ಬೆದರಿಕೆ ಹಾಕಿರುವುದರಿಂದ ಈ ಪರಿಸ್ಥಿತಿ ಎದುರಿಸಬಹುದು ಎಂಬುವುದು ನಮಗೆಲ್ಲರಿಗೂ ತಿಳಿಯುತ್ತದೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here