ಆಟೋ ಖರೀದಿ ಮಾಡಿ ಹಣ ಮಾಡಬೇಕು ಎನ್ನುವ ಜನರಿಗೆ ಶುಭ ಸುದ್ದಿ ಬಂದಿದೆ ಬರೀ 30 ಸಾವಿರ ಇದ್ದರೂ ಪಡೆಯಬಹುದು

84

ನಮಸ್ಕಾರ ಪ್ರಿಯ ಸ್ನೇಹಿತರೇ, ಎಲೆಕ್ಟ್ರಿಕ್ ಆಟೋಗಳನ್ನ ಖರೀದಿ ಮಾಡಿದ್ದೆ ಆದರೆ ನಿಮಗೆ ಸಬ್ಸಿಡಿ ಎಂಬುದು ಕಡಿಮೆ ದರದಲ್ಲಿ ದೊರೆಯುತ್ತದೆ ಒಂದು ವೇಳೆ ನೀವು ಏಪ್ರಿಲ್ ತಿಂಗಳಿಂದ ಖರೀದಿ ಮಾಡುತ್ತಿರಾ ಎಂದರೆ

ಆಟೋ ಖರೀದಿ ಮಾಡಿ ಹಣ ಮಾಡಬೇಕು ಎನ್ನುವ ಜನರಿಗೆ ಶುಭ ಸುದ್ದಿ ಬಂದಿದೆ ಬರೀ 30 ಸಾವಿರ ಇದ್ದರೂ ಪಡೆಯಬಹುದು
ಆಟೋ ಖರೀದಿ ಮಾಡಿ ಹಣ ಮಾಡಬೇಕು ಎನ್ನುವ ಜನರಿಗೆ ಶುಭ ಸುದ್ದಿ ಬಂದಿದೆ ಬರೀ 30 ಸಾವಿರ ಇದ್ದರೂ ಪಡೆಯಬಹುದು

ಸಬ್ಸಿಡಿ ಸಿಗುವುದಿಲ್ಲ ನೀವು ಹೆಚ್ಚುವರಿ ಹಣವನ್ನ ಕೊಟ್ಟು ಖರೀದಿ ಮಾಡಬೇಕಾಗುತ್ತದೆ ಆದ್ದರಿಂದ ಇದೇ ತಿಂಗಳು ಬಂದು ತೆಗೆದುಕೊಳ್ಳಿ ಇದರಿಂದ ನಿಮಗೆ ತುಂಬಾ ಅನುಕೂಲವಾಗುತ್ತದೆ.

ಈ ಬ್ಯಾಟರಿನ ಚಾರ್ಜ್ ಮಾಡಿಕೊಂಡು 145 ಕಿ.ಮೀ ಎಷ್ಟು ಈ ಆಟೋವನ್ನು ಚಲಾಯಿಸಬಹುದಾಗಿದೆ. ಈ ಆಟೋವನ್ನು ನೀವು ಆರಾಮದಾಯಕವಾಗಿ ಓಡಿಸಬಹುದಾಗಿದೆ.

ಎರಡು ಕಡೆಯಲ್ಲಿ ಆಟೋಗಳಿಗೆ ಡೋರ್ ಸಿಸ್ಟಮ್ ಇದೆ. ಮೂರು ವರ್ಷಗಳ ವಾರಂಟಿ ಇರುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಐದು ವರ್ಷ ವಾರಂಟಿ ಬ್ಯಾಟರಿಗೆ ಸಿಗುತ್ತದೆ ಆದ್ದರಿಂದ ನೀವು ಇದನ್ನ ಆರಂಭದಾಯಕವಾಗಿ ತೆಗೆದುಕೊಳ್ಳಬಹುದಾಗಿದೆ.

ಬ್ಯಾಟರಿ ಚಾರ್ಜರ್ಸ್ ಗಳು ಎಲ್ಲದಕ್ಕೂ ಕೂಡ ಐದು ವರ್ಷಗಳ ವಾರಂಟಿ ಇರುತ್ತದೆ. ಎಲೆಕ್ಟ್ರಿಕ್ ವಾಹನಗಳಲ್ಲೂ ಕೂಡ ಟ್ಯೂಬ್ಲೆಸ್ ಟೈಯರ್ ಗಳು ಲಭ್ಯವಿದೆ. ಚಾರ್ಜರ್ ಗಳನ್ನು ಎಲ್ಲಿ ಬೇಕಾದರೂ ತೆಗೆದುಕೊಂಡು ಹೋಗಬಹುದು ತುಂಬಾ ಆರಾಮದಾಯಕವಾಗಿರುತ್ತದೆ.

ಎಲೆಕ್ಟ್ರಿಕ್ ಗೂಡ್ಸ್ ಗಳ ರೀತಿಯಲ್ಲಿ ಸಣ್ಣದಾಗಿರುವುದನ್ನು ಕೂಡ ದೊರೆಯುತ್ತದೆ. ಆದ್ದರಿಂದ ನೀವು ಇಲ್ಲಿ ಪಡೆದುಕೊಳ್ಳಬಹುದಾಗಿದೆ. ಆಟೋ ಬೇಕಾದರೆ 4,30,000 ಈ ರೀತಿಯ ಎಲೆಕ್ಟ್ರಿಕ್ ಗೂಡ್ಸ್ ಗಳಾದರೆ ನಾಲ್ಕು ಲಕ್ಷ ರೂಪಾಯಿ ಬೇಕಾಗುತ್ತದೆ.

ಇದನ್ನು ಕೂಡ ಓದಿ: 

ಗೃಹಲಕ್ಷ್ಮಿ ಏಳನೇ ಕಂತು ಹಣ ಯಾರಿಗೆ ಬಂದಿದೆ ಯಾವ ಜಿಲ್ಲೆಯವರಿಗೆ ಬಂದಿದೆ

ಇನ್ನು ಮುಂದೆ ಪ್ರತಿ ತಿಂಗಳು 2000 ನಿಮ್ಮ ಅಕೌಂಟಿಗೆ ಬರುತ್ತೆ

ಹೆಡ್ ಫೋನ್ ನಿಂದ ಯುವತಿಯ ಕಿವಿಯೇ ಹೋಯ್ತು

ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್

ಪಹಣಿಗೆ ಪ್ರತಿಯೊಬ್ಬ ರೈತರು ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ

30 ರಿಂದ 35000 ನೀವು ಸಾಲವಾಗಿ ತೆಗೆದುಕೊಳ್ಳುತ್ತೀರಾ ಎಂದರೆ ಈ ಹಣವನ್ನ ಕಟ್ಟಬೇಕು ನಂತರದಲ್ಲಿ ವಾಹನವನ್ನು ಖರೀದಿ ಮಾಡಬಹುದು.

ಆಟೋ ಖರೀದಿ ಮಾಡಿ ಹಣ ಮಾಡಬೇಕು ಎನ್ನುವ ಜನರಿಗೆ ಶುಭ ಸುದ್ದಿ ಬಂದಿದೆ ಬರೀ 30 ಸಾವಿರ ಇದ್ದರೂ ಪಡೆಯಬಹುದು
ಆಟೋ ಖರೀದಿ ಮಾಡಿ ಹಣ ಮಾಡಬೇಕು ಎನ್ನುವ ಜನರಿಗೆ ಶುಭ ಸುದ್ದಿ ಬಂದಿದೆ ಬರೀ 30 ಸಾವಿರ ಇದ್ದರೂ ಪಡೆಯಬಹುದು

12% ಬಡ್ಡಿ ಎಂಬುದು ಬೀಳುತ್ತದೆ ಅದರ ಆಧಾರದ ಮೇಲೆ ನೀವು ಇದನ್ನ ಕಟ್ಟುತ್ತಾ ಬರಬೇಕು. ಕಂಪನಿ ಬೆಂಗಳೂರಿನಲ್ಲಿ ಇರುವುದರಿಂದ ನಿಮಗೆ ಕೆಲವು ಕೂಡ ಆರಂಭದಾಯಕವಾಗಿ ದೊರೆಯುತ್ತದೆ ಆದರೆ 30,000 ಇದ್ದರೆ ಸಾಕು ಈ ಎಲೆಕ್ಟ್ರಿಕ್ ವಾಹನವನ್ನ ನೀವು ಖರೀದಿ ಮಾಡಬಹುದು

ಏಪ್ರಿಲ್ ತಿಂಗಳಿಂದ ಸಬ್ಸಿಡಿ ಎಂಬುದು ಇರುವುದಿಲ್ಲ ಮಾರ್ಚ್ ಕೊನೆಯವರೆಗೆ ಸಬ್ಸಿಡಿ ಇರುತ್ತದೆ ಆದ್ದರಿಂದ ನೀವು ಇಲ್ಲಿ ಕೊಳ್ಳಬಹುದು ಅವರ ಕಾಂಟಾಕ್ಟ್ ನಂಬರ್ ಯಾವುದು ಎಂದರೆ 9972226969 ಈ ಕಂಪನಿ ಬೆಂಗಳೂರಿನಲ್ಲಿದೆ ನಿಮಗೆ ಖರೀದಿ ಮಾಡಬಹುದಾಗಿದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here