Home ಸುದ್ದಿ ಮನೆ ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣ ಬಂದಿಲ್ವಾ ಯಾಕೆ ಯಾವಾಗ ಬರುತ್ತದೆ?

ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣ ಬಂದಿಲ್ವಾ ಯಾಕೆ ಯಾವಾಗ ಬರುತ್ತದೆ?

46

ನಮಸ್ಕಾರ ಪ್ರಿಯ ಸ್ನೇಹಿತರೇ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದಿದೆ. ಕೆಲವೊಂದಿಷ್ಟು ಮಹಿಳೆಯರಿಗೆ ಇನ್ನೂ ಕೂಡ ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣ ಬಂದಿಲ್ಲ. ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ. ಸರ್ಕಾರದ ಕಡೆಯಿಂದಲೇ ಒಂದು ಮಾಹಿತಿಯನ್ನು ಹೊರಬಿಟ್ಟಿದ್ದಾರೆ

ಪ್ರತಿ ತಿಂಗಳು 15ನೇ ತಾರೀಕಿನಿಂದ 20ನೇ ತಾರೀಕಿನ ಒಳಗಡೆ ಅವರ ಖಾತೆಗೆ ಹಣ ಎಂಬುದು ಜಮಾ ಆಗುತ್ತದೆ ಎಂದು ಹೇಳಿದ್ದಾರೆ. ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ ಆದರೆ ಯಾರ ಖಾತೆಗೂ ಕೂಡ ಇನ್ನೂ ಜಮಾ ಹಾಕಿಲ್ಲ ಜಮಾ ಆಗುವಂತ ಪ್ರೋಸೆಸ್ ಕೂಡ ನಡೆಯುತ್ತಿವೆ. ಕೆಲವೊಂದಿಷ್ಟು ಮಹಿಳೆಯರಿಗೆ ಮಾತ್ರ ಮೂರನೇ ಕಂತಿನ ಹಣ ಎಂಬುದು ಜಮಾ ಆಗಿದೆ.

ಮೂರನೇ ಕಂತಿನ ಹಣವನ್ನ ಬಿಡುಗಡೆ ಮಾಡಿದ್ದಾರೆ ಆದರೆ ಎಂದಿಗೂ ಕೂಡ ಜಮಾ ಆಗಿಲ್ಲ ಮುಂದಿನ ದಿನಗಳಲ್ಲಿ ಜಮಾ ಆಗುವ ಸಾಧ್ಯತೆ ಇದೆ ಪ್ರತಿಯೊಬ್ಬ ಮಹಿಳೆಯರ ನೀವು ಕೂಡ ಹಣವನ್ನು ಜಮಾ ಮಾಡಲಾಗುತ್ತದೆ. ಐದನೇ ತಾರೀಕಿನಿಂದ 20ನೇ ತಾರೀಕಿನ ಒಳಗಡೆ ಮಹಿಳೆಯರ ಖಾತೆಗೆ ಹಣ ಎಂಬುದು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ

ಆದರೆ ಅದೇ ದಿನ ಬಿಡುಗಡೆ ಮಾಡಲಾಗುತ್ತದೆ ಆದ್ದರಿಂದ ಒಂದೇ ದಿನ ಒಂದೇ ಸಲ ಎಲ್ಲಾ ಮಹಿಳೆಯರ ಖಾತೆಗೂ ಕೂಡ ಹಣವನ್ನು ಜಮಾ ಮಾಡಲು ಸಾಧ್ಯವಾಗುವುದಿಲ್ಲ. ಹಂತ ಹಂತವಾಗಿ ಎಲ್ಲರ ಖಾತೆಗೂ ಕೂಡ ಜಮಾ ಮಾಡಲಾಗುತ್ತದೆ ಎಂಬುದನ್ನ ಸೂಚಿಸಿದ್ದಾರೆ ಪ್ರತಿಯೊಬ್ಬರ ಖಾತೆಯೂ ಕೂಡ ಮೂರನೇ ಕಂತಿನ ಹಣ ಎರಡು ಸಾವಿರ ಹಣ ಜಮಾ ಆಗುತ್ತದೆ

ಒಂದು ಮತ್ತು ಎರಡನೇ ಕಂತಿನ ಎಲ್ಲರ ಖಾತೆಗೂ ಈಗಾಗಲೇ ಜಮಾ ಆಗಿದೆ ಮುಂದಿನ ದಿನಗಳಲ್ಲಿ ಮೂರನೇ ಕಂತಿನ ಹಣ ಜಮಾ. ಮುಂದಿನ ದಿನಗಳಲ್ಲಿ 15ನೇ ತಾರೀಖಿನ 20ನೇ ತಾರೀಕಿನ ಒಳಗಡೆ ಹಣವನ್ನ ಜಮಾ ಮಾಡಲು ಸರ್ಕಾರವು ತೀರ್ಮಾನ ಕೈಗೊಂಡಿದೆ. ಮುಂದಿನ ದಿನಗಳು ಇದೇ ರೀತಿ ಕ್ರಮವನ್ನು ಕೈಗೊಳ್ಳುತ್ತೇವೆ ಎಂಬುದನ್ನು ತಿಳಿಸಿದ್ದಾರೆ ಎಲ್ಲರ ಖಾತೆಗೂ ಕೂಡ ಗೃಹಲಕ್ಷ್ಮಿ ಯೋಜನೆ ಹಣ ಜಮಾ.

ಆರ್ಥಿಕ ಸಮಸ್ಯೆಗಳು, ಪ್ರೀತಿ ಪ್ರೇಮದಲ್ಲಿ ನಂಬಿಕೆ ಮೋಸ ಅಥವಾ ಗಂಡ ಹೆಂಡತಿ ನಡುವೆ ಸಮಸ್ಯೆ ಇನ್ನೂ ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯೋಕೆ ಕರೆ ಮಾಡಿ 9538446677

ಮಾಹಿತಿ ಆಧಾರ

2 COMMENTS

LEAVE A REPLY

Please enter your comment!
Please enter your name here