ಬೆಂಗಳೂರು ಮೈಸೂರು EXPRESS HIGHWAY ಅಷ್ಟೊಂದು ಸಾವಾಗಿದ್ಯೇಕೆ.

88

ನಮಸ್ಕಾರ ಪ್ರಿಯ ಸ್ನೇಹಿತರೇ, ಬೆಂಗಳೂರು ಮತ್ತು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತಾ ಇದೆ. ಇದಕ್ಕೆ ಅನೇಕ ಜನರು ಅನೇಕ ರೀತಿಯ ಹೇಳಿಕೆಯನ್ನು ಹೇಳುತ್ತಿದ್ದಾರೆ ರಸ್ತೆ ಸರಿಯಾಗಿಲ್ಲ ರಸ್ತೆಯಲ್ಲಿ ಸೂಚಕ ಮಾರ್ಗಗಳನ್ನು ಹಾಕಿಲ್ಲ ಇದರಿಂದ ಅಪಘಾತಗಳು ಹೆಚ್ಚಾಗುತ್ತಿದೆ ಎಂಬುದನ್ನು ಸೂಚಿಸಿದ್ದಾರೆ.

ಇನ್ನೊಂದಿಷ್ಟು ಜನರು, ಜನರು ಅತಿ ವೇಗವಾಗಿ ಹೋಗುತ್ತಾ ಇದ್ದಾರೆ ಆದ್ದರಿಂದ ಈ ರೀತಿ ಉಂಟಾಗುತ್ತಿದೆ ಎಂಬುದನ್ನು ಹೇಳಿದ್ದಾರೆ. 8000 ಕೋಟಿಗಿಂತ ಹೆಚ್ಚು ನಿರ್ಮಾಣವಾಗಿರುವ ರಾಷ್ಟ್ರೀಯ ಹೆದ್ದಾರಿಯಾಗಿದೆ.

ಇಷ್ಟೊಂದು ಕೋಟಿ ಖರ್ಚು ಮಾಡಿ ಅಷ್ಟೊಂದು ಜನರ ಪ್ರಾಣವನ್ನ ತೆಗೆಯಲು ಮುಂದಾಗಿದೆ ಈ ರಾಷ್ಟ್ರೀಯ ಹೆದ್ದಾರಿ ಈಗಾಗಲೇ 160 ಮಂದಿ ಮರಣ ಹೊಂದಿದ್ದಾರೆ, 600ಕ್ಕೂ ಹೆಚ್ಚು ಅಪಘಾತಗಳು ಉಂಟಾಗಿದೆ,

500ಕ್ಕೂ ಹೆಚ್ಚು ಜನರು ಬೇರೆ ಬೇರೆ ರೀತಿಯ ಗಾಯಗಳಿಗೆ ಗುರಿಯಾಗಿದ್ದಾರೆ. ಯಾಕೆ ಈ ರೀತಿಯ ಅಪಘಾತಗಳು ಉಂಟಾಗುತ್ತಿದೆ ಇದರಿಂದ ಏನು ಸಮಸ್ಯೆ ಎಂಬುದನ್ನ ತಿಳಿಯೋಣ. ಜನರು ಅತಿಯಾದ ವೇಗದಲ್ಲಿ ಬೈಕ್ ಗಳು ಕಾರ್ ಗಳನ್ನ ಓಡಿಸುತ್ತಿರುವುದನ್ನ ಗಮನಿಸಬಹುದಾಗಿರುತ್ತದೆ.

ರಾಷ್ಟ್ರೀಯ ಹೆದ್ದಾರಿಯಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಕೂಡ ಪಡೆದುಕೊಳ್ಳಬಹುದು. ಬೆಂಗಳೂರು ಮತ್ತು ಮೈಸೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಕಷ್ಟು ರೀತಿಯ ಅನಾಹುತಗಳು ಉಂಟಾಗುತ್ತದೆ.

ರಸ್ತೆಯಲ್ಲಿನ ಸಮಸ್ಯೆಗಳಿಂದ ಜನರು ವೇಗವಾಗಿ ಚಲಾವಣೆ ಮಾಡುತ್ತಿರುವುದರಿಂದ ಹೆಚ್ಚು ಅಪಘಾತಗಳು ಉಂಟಾಗುತ್ತ ಇದೆ ಮತ್ತು ಸಾವುಗಳ ಸಂಖ್ಯೆಯೂ ಕೂಡ ಹೆಚ್ಚಾಗುತ್ತಾ ಇದೆ. ರಸ್ತೆಯ ಅಕ್ಕ ಪಕ್ಕದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನ ಮಾಡೋದು ತುಂಬಾ ತಪ್ಪು

ಈ ರೀತಿಯ ಪಾರ್ಕಿಂಗ್ ಮಾಡುವುದರಿಂದ ಜನಸಾಮಾನ್ಯರು ವೆಹಿಕಲ್ ಗಳನ್ನ ಓಡಿಸುವಾಗ ಅಪಘಾತಗಳು ಹೆಚ್ಚಾಗಿ ಉಂಟಾಗುತ್ತದೆ. ಕೆಟ್ಟ ಕೆಟ್ಟ ಲಾರಿಗಳನ್ನು ಆ ರಸ್ತೆಯ ಬದಿಯಲ್ಲಿ ನೆಲಿಸಿರುವುದರಿಂದ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ.

ಸೂಚನಾ ಪಾಲಕ ಇಲ್ಲದೆ ಇರುವುದು ಬಹುದೊಡ್ಡ ಸಮಸ್ಯೆ ಏನು ಪರಿಗಣಿಸುವುದಿಲ್ಲ ಕೆಲವೊಂದು ಬಾರಿ ಮಾತ್ರ ಸಮಸ್ಯೆಗಳಾಗಿರಬಹುದು. ಜನರ ಅ ಶಿಸ್ತು ಮತ್ತು ವೇಗದಿಂದಾಗಿ ಅವರು ಸಾವನಪ್ಪಿದ್ದಾರೆ. ಈ ರೀತಿಯ ಸಮಸ್ಯೆಗಳಿಂದಾಗಿ ಜನರು ಅನಾಹುತಕ್ಕೆ ಉಂಟಾಗುತ್ತಿದ್ದಾರೆ

ರಾಷ್ಟ್ರೀಯ ಹೆದ್ದಾರಿಗಳ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿರುವುದನ್ನ ಕಾಣಬಹುದಾಗಿದೆ. ಜನರು ಅವರ ಅಶಿಸ್ತಿನ ಕಾರಣದಿಂದಾಗಿ ಈ ರೀತಿಯ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿದೆ.

ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಪ್ರಖ್ಯಾತ ಗುರುಗಳ ಸಲಹೆ ಪಡೆಯೋಕೆ ಈ ಕೂಡಲೇ ಫೋನ್ ಮಾಡಿ 9538446677 ಸಂತೋಷ್ ಗುರುಜೀ ರವರು.

ಈ ಕೂಡಲೇ ವೀಡಿಯೊ ನೋಡಿ

LEAVE A REPLY

Please enter your comment!
Please enter your name here