ಗೃಹ ಲಕ್ಷ್ಮಿ ಯೋಜನೆಯಂತೆ ಮಹಿಳೆಯರಿಗೆ ಹಣ 2000 ಬರಲ್ವಾ ಯಾಕೆ

130

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ಒಂದನೇ ಕಂತಿನ ಹಣ ಇನ್ನೂ ಕೂಡ ಕೆಲವೊಂದಿಷ್ಟು ಮಹಿಳೆಯರಿಗೆ ಖಾತೆಗೆ ಜಮಾ ಆಗಿಲ್ಲ. ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇದರ ಬಗ್ಗೆ ಸ್ಪಷ್ಟವಾದ ಹೇಳಿಕೆಯನ್ನು ನೀಡಿದ್ದಾರೆ.

ಆಗಸ್ಟ್ 15ನೇ ತಾರೀಕಿನ ಒಳಗೆ ಯಾರೆಲ್ಲಾ ಮಹಿಳೆಯರು ಅರ್ಜಿಯನ್ನು ಸಲ್ಲಿಸಿದರು ಅವರಿಗೆ ಮೊದಲು ಹಣ ಜಮಾ ಆಗಿದೆ. ಆಗಸ್ಟ್ 15ನೇ ತಾರೀಖಿನ ನಂತರ ಸೆಪ್ಟೆಂಬರ್ ನಲ್ಲಿ ಏನಾದ್ರೂ ಅರ್ಜಿಯನ್ನು ಸಲ್ಲಿಸಿದ್ದಾರೆ ಅವರಿಗೆ ಮೊದಲನೇ ಕಂತಿನ ಹಣ ಎಂಬುದು ಜಮಾ ಆಗುವುದಿಲ್ಲ.

ಆಗಸ್ಟ್ 15ನೇ ತಾರೀಖಿನ ಒಳಗಡೆ ಅರ್ಜಿಯನ್ನ ಸಲ್ಲಿಸಿರುವ ಮಹಿಳೆಯರಿಗೂ ಸಂಪೂರ್ಣವಾಗಿ ಗೃಹಲಕ್ಷ್ಮಿ ಯೋಜನೆಯ ಒಂದನೇ ಕಂತಿನ ಹಣ ಜಮಾ ಆಗಿದೆ. ಯಾಕೆ ಕೆಲವೊಂದಿಷ್ಟು ಮಹಿಳೆಯರಿಗೆ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿಲ್ಲ ಎಂದರೆ

ಅವರ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಆಗದೆ ಇರುವುದು ಹಾಗೆ ಹೆಸರಲ್ಲಿ ಏನಾದರೂ ಸಣ್ಣಪುಟ್ಟ ಬದಲಾವಣೆಯಾದರೂ ಕೂಡ ಹಣ ಎಂಬುದು ಜಮಾ ಆಗಲು ಸಾಧ್ಯವಿಲ್ಲ. ಸರಿಯಾಗಿ ಲಿಂಕ್ ಆಗದೇ ಇರುವುದರಿಂದ ಅವರಿಗೆ ಮೊದಲೇ ಕಂತಿನ ಹಣವನ್ನು ಜಮಾ ಮಾಡಲು ಸಾಧ್ಯವಿಲ್ಲ.

ಅಂಗನವಾಡಿ ಕಾರ್ಯಕರ್ತರು ನಿಮ್ಮ ಗೃಹ ಲಕ್ಷ್ಮಿ ಯೋಜನೆಯ ಹಣ ಯಾಕೆ ಬರುತ್ತಿಲ್ಲ ಇರುವ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತಾರೆ. ನಿಮ್ಮ ಬ್ಯಾಂಕ್ ಖಾತೆಯು ಸರಿಯಾಗಿರಬೇಕು ಹಾಗೆ ಎಲ್ಲಾ ಪ್ರಮುಖ ದಾಖಲೆಗಳು ಸರಿಯಾಗಿದ್ದರೆ

ಆಗಸ್ಟ್ 15ನೇ ತಾರೀಖಿನ ಒಳಗೆ ನೀವೇನಾದರೂ ಅರ್ಜಿಯನ್ನ ಸಲ್ಲಿಸಿದ್ದೆ ಆದರೆ ಸಂಪೂರ್ಣವಾಗಿ ನಿಮಗೆ ಗೃಹಲಕ್ಷ್ಮಿ ಯೋಜನೆಯಲ್ಲಿ ಎರಡು ಸಾವಿರ ಹಣ ನಿಮ್ಮ ಬ್ಯಾಂಕ್ ಖಾತೆಗೆ ಹಣ ಪಡೆಯಲು ಸಾಧ್ಯವಾಗುತ್ತದೆ.

ಒಂದು ವೇಳೆ ನೀವು ಆಗಸ್ಟ್ 15ನೇ ತಾರೀಖಿನ ಮೇಲೆ ಅಥವಾ ಆಧಾರ್ ಕಾರ್ಡ್ ಲಿಂಕ್ ಆಗದೆ ಇರುವುದು ಮನೆ ಯಜಮಾನ ಮುಖ್ಯಸ್ಥೆ ಆಗದೆ ಇರುವುದು ಈ ರೀತಿಯ ಏನಾದರೂ ಸಮಸ್ಯೆಗಳು ಉಂಟಾಗಿದೆ ಆದರೆ ನಿಮಗೆ ಗೃಹ ಲಕ್ಷ್ಮಿ

ಯೋಜನೆಯ ಮೊದಲನೇ ಕಂತಿನ ಹಣ ಎಂದಿಗೂ ಕೂಡ ನಿಮ್ಮ ಬ್ಯಾಂಕ್ ಖಾತೆಗೆ ಬಂದು ಜಮಾ ಆಗುವುದಿಲ್ಲ ಎಂದು ಸ್ಪಷ್ಟವಾದ ಸೂಚನೆಯನ್ನು ನೀಡಿದ್ದಾರೆ. ಆದ್ದರಿಂದ ಇಂತಹ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಂತಿನ ಹಣ ಜಮಾ ಆಗುವುದಿಲ್ಲ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here