ಮಾಲ್ಡೀವ್ಸ್ ನುಗ್ಗಿದು ಯಾಕೆ ಚೀನಾ ಶಿಪ್? ಹಗಲು ವ್ಯಾಪಾರ ರಾತ್ರಿ ಗೂಢಚಾರ

37
ಮಾಲ್ಡೀವ್ಸ್ ನುಗ್ಗಿದು ಯಾಕೆ ಚೀನಾ ಶಿಪ್? ಹಗಲು ವ್ಯಾಪಾರ ರಾತ್ರಿ ಗೂಢಚಾರ
ಮಾಲ್ಡೀವ್ಸ್ ನುಗ್ಗಿದು ಯಾಕೆ ಚೀನಾ ಶಿಪ್? ಹಗಲು ವ್ಯಾಪಾರ ರಾತ್ರಿ ಗೂಢಚಾರ

ಮಾಲ್ಡೀವ್ಸ್ ನುಗ್ಗಿದು ಯಾಕೆ ಚೀನಾ ಶಿಪ್? ಹಗಲು ವ್ಯಾಪಾರ ರಾತ್ರಿ ಗೂಢಚಾರ

ನಮಸ್ಕಾರ ಪ್ರಿಯ ಸ್ನೇಹಿತರೇ, ಭಾರತ ಮತ್ತು ಮಾಲ್ಡೀವ್ಸ್ ಸಂಬಂಧ ಈಗಾಗಲೇ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಭಾರತೀಯರು ಯಾರೂ ಕೂಡ ಈಗ ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗುತ್ತಿಲ್ಲ, ಎಲ್ಲರೂ ಕೂಡ ಲಕ್ಷದ್ವೀಪಕ್ಕೆ ಜೈ ಎಂದು ಹೇಳುತ್ತಿದ್ದಾರೆ.

ಮಾಲ್ಡೀವ್ಸ್ ನುಗ್ಗಿದು ಯಾಕೆ ಚೀನಾ ಶಿಪ್? ಹಗಲು ವ್ಯಾಪಾರ ರಾತ್ರಿ ಗೂಢಚಾರ
ಮಾಲ್ಡೀವ್ಸ್ ನುಗ್ಗಿದು ಯಾಕೆ ಚೀನಾ ಶಿಪ್? ಹಗಲು ವ್ಯಾಪಾರ ರಾತ್ರಿ ಗೂಢಚಾರ

ಲಕ್ಷದ್ವೀಪಕ್ಕೆ ಪ್ರಧಾನಮಂತ್ರಿ ಮೋದಿ ಅವರು ಹೋಗಿ ನೋಡಿಕೊಂಡು ಬಂದಿದ್ದರು ಅವರು ನೋಡಿಕೊಂಡು ಮತ್ತು ಕೆಲವೊಂದು ಇಷ್ಟು ಫೋಟೋಸ್ಗಳನ್ನು ನೋಡಿ ಮಾಲ್ಡೀವ್ಸ್ ಗೆ ಸಾಕಷ್ಟು ಉರಿ ಬಿದ್ದಿದೆ ಇದರಿಂದ ಭಾರತದ ವಿರುದ್ಧ ತಿರುಗಿ ಬಿದ್ದಿದೆ.

ಅಲ್ಲಿರುವಂತಹ ನಮ್ಮ ಸೈನಿಕರಿಗೂ ಕೂಡ ಅಲ್ಲಿಂದ ಜಾಗ ಖಾಲಿ ಮಾಡುವಂತೆ ಮಾಲ್ಡೀವ್ಸ್ ಅಧ್ಯಕ್ಷ ತಿಳಿಸಿದ್ದಾರೆ. ಚೀನಾದ ಅಧ್ಯಕ್ಷ ಬೆನ್ನೆಲುಬಾಗಿ ರುವುದರಿಂದ ಮಾಲ್ಡೀವ್ಸ್ ಅಧ್ಯಕ್ಷರಿಗೆ ಒಂದು ರೀತಿಯ ಬೆಂಬಲ ಎಂದೇ ಹೇಳಬಹುದು.

ಮಾಲ್ಡೀವ್ಸ್ನಲ್ಲಿ ಭಾರತೀಯ ಸೈನಿಕರು ಅಲ್ಲಿಯೇ ಇದ್ದಾರೆ. ಚೀನಾದವರು ಮಾಲ್ಡಿವ್ಸ್ ನಲ್ಲಿ ಕೆಲವೊಂದಿಷ್ಟು ತಂತ್ರಗಳನ್ನ ಮಾಡುತ್ತಿದ್ದಾರೆ. ಚೀನಾದ ಗೂಢಚಾರ ಹಡಗು ಈಗ ಹಿಂದೂ ಮಹಾಸಾಗರದ ಮಾಲ್ಡೀವ್ಸ್ ಕಡೆ ಹೊರಟಿದೆ.

ಇತ್ತ ಮಾಲ್ಡೀವ್ಸ್ ಸರ್ಕಾರ ಗೂಢಚಾರದ ಹಡಗನ್ನ ಅವರು ಸ್ವಾಗತ ಮಾಡಿಕೊಂಡಿದ್ದಾರೆ. ಚೀನಾದ ಸೇನೆಯ ಗೂಢಚಾರದ ಹಡಗು ಹಿಂದೂ ಮಹಾಸಾಗರವನ್ನು ಮ್ಯಾಪಿಂಗ್ ಮಾಡುವುದಕ್ಕಾಗಿ ಭಾರತದಿಂದ ಕೇವಲ 851 ಕಿಲೋಮೀಟರ್ ದೂರದಲ್ಲಿರುವ ಮಾಲ್ಡೀಸ್ ಅತ್ತ ಮುಖ ಮಾಡಿದೆ.

ಈ ಮಾಲ್ಡೀವ್ಸ್ ಹತ್ರ ಬಂದಿರುವುದರಿಂದ ಯಾವುದೇ ರೀತಿಯ ಸಂಶೋಧನೆಯನ್ನು ಕೂಡ ಮಾಡುವುದಿಲ್ಲ ಎಂದು ಸುಳ್ಳು ಹೇಳಿಕೆಯನ್ನು ನೀಡಿದ್ದಾರೆ. ಮಾಲ್ಡೀವ್ಸ್ ನ ಸುಳ್ಳನ್ನ ಯಾರು ಕೂಡ ನಂಬುವುದಿಲ್ಲ, ಚೀನಾದ ಹಡಗನ್ನ ಮಾಲ್ಡೀವ್ಸ್ ಗೆ ಕಳಿಸಲು ಏನು ಕಾರಣವಿದೆ ಆದರೆ ಯಾವ ಕಾರಣ ಎಂಬುದನ್ನು ಇನ್ನೂ ಕೂಡ ಸೂಚಿಸಿಲ್ಲ.

ಇದೊಂದು ಸಂಶೋಧನೆ ಮಾಡುವಂತಹ ಹಡಗು ಎಂದೇ ಹೇಳಬಹುದು. ಚೀನಾ ಮಾಲ್ಡೀವ್ಸ್ ಗೆ ಯಾವುದೇ ಒಂದು ಕಾರಣ ಇಟ್ಟುಕೊಂಡು ಈ ಹಡಗನ್ನ ಕಳಿಸುತ್ತಾ ಇದೆ. ಚೀನಾದವರು ಮಾಲ್ಡೀವ್ಸ್ ನ ಬಳ್ಳಿಯಲ್ಲಿ ತಮ್ಮ ನೆಲೆಯನ್ನ ಸ್ಥಾಪಿಸುವ ಒಂದು ಹಂತವನ್ನು ತಲುಪಿದ್ದಾರೆ.

ಮಾಲ್ಡೀವ್ಸ್ ನುಗ್ಗಿದು ಯಾಕೆ ಚೀನಾ ಶಿಪ್? ಹಗಲು ವ್ಯಾಪಾರ ರಾತ್ರಿ ಗೂಢಚಾರ
ಮಾಲ್ಡೀವ್ಸ್ ನುಗ್ಗಿದು ಯಾಕೆ ಚೀನಾ ಶಿಪ್? ಹಗಲು ವ್ಯಾಪಾರ ರಾತ್ರಿ ಗೂಢಚಾರ

ಹಿಂದೂ ಮಹಾಸಾಗರದ ಮೇಲೆ ಹಿಡಿತವನ್ನು ಸಾಧಿಸುವುದಕ್ಕೆ ಮಾಲ್ಡೀವ್ಸ್ ಬುಟ್ಟಿಗೆ ಹಾಕಿಕೊಳ್ಳುತ್ತಾ ಇದೆ. ಇದರಿಂದ ಮಾಲ್ಡೀವ್ಸ್ ನಲ್ಲಿ ಭಾರತೀಯ ಸೈನಿಕರು ಇದ್ದಾರೆ ಅವರನ್ನು ಇಲ್ಲಿಂದ ಹೊರ ಹಾಕುವುದಕ್ಕೆ ಪ್ರಯತ್ನವನ್ನು ನಡೆಸುತ್ತಾಯಿದೆ ಚೀನಾ.

ಮಾಲ್ಡೀವ್ಸ್ ನ ಅಧ್ಯಕ್ಷ ಕೇವಲ ಮಾತನಾಡುವ ಗೊಂಬೆ ಅಷ್ಟೇ ಚೀನಾದವರು ಭಾರತೀಯ ಸೇನೆಯವರನ್ನ ಕಳಿಸಿ ನಮ್ಮ ಸೇನೆಯನ್ನು ಗಟ್ಟಿಗೊಳಿಸಬೇಕು ಎಂಬುದಾಗಿ ಚೀನಾದವರು ಯೋಜನೆಯನ್ನು ಹಾಕಿಕೊಂಡಿದ್ದಾರೆ.

ಚೀನಾದವರು ಈ ಗೂಢಚಾರದ ಹಡಗನ್ನ ಕಳಿಸುತ್ತಿರುವುದು ಇದು ಮೊದಲೆ ಏನು ಅಲ್ಲ ಅನೇಕ ಬಾರಿ ಈ ರೀತಿಯ ಘಟನೆಗಳು ಸಂಭವಿಸಿದೆ. ಈ ರೀತಿಯ ಗೂಢಚಾರದ ಹಡಗನ ಇಟ್ಟುಕೊಂಡು ಈ ಚೀನಾದವರು ಮತ್ತು ಮಾಲ್ಡೀಸ್ ನವರು ಏನೋ ಒಂದು ಯೋಜನೆಯನ್ನು ಮಾಡಿಕೊಂಡಿದ್ದಾರೆ.

ಇದನ್ನು ಓದಿ

ಬಡ್ಡಿ ಇಲ್ಲದೆ 60 ಸಾವಿರದವರೆಗೆ ಸಾಲ ಸಿಗುತ್ತೆ

ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆ

ಕಾರ್ಟೂನ್ ನೋಡುತ್ತಿದ್ದ 5 ವರ್ಷದ ಮಗುವಿಗೆ ಹೃದಯಾಘಾತ

60 ವರ್ಷ ಮೇಲ್ಪಟ್ಟವರಿಗೆ ಪ್ರತಿ ತಿಂಗಳು ಪಿಂಚಣಿ ಹಣ ಜಮಾ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here