ಕೋಟಿ ಕೋಟಿ ಒಡೆಯ 100 ಬಸ್ ಮಾಲೀಕ ಪ್ರಾಣ ಕಳೆದುಕೊಂಡಿದ್ಯಾಕೆ.

47

ನಮಸ್ಕಾರ ಪ್ರಿಯ ಸ್ನೇಹಿತರೇ, ಬಡತನ ಮತ್ತು ಮಧ್ಯಮ ವರ್ಗದಲ್ಲಿದ್ದರೆ ಜನರು ನಾವು ಐಷಾರಾಮಿ ಜೀವನ ನಡೆಸಬೇಕು ಎಂದು ಬಯಸುತ್ತಾರೆ. ಆಳು ಕಾಳು ಬದುಕು ಶ್ರೀಮಂತ ವಾಗಿದ್ದರೆ ನಮ್ಮ ಜೀವನ ನೆಮ್ಮದಿಯಾಗಿರುತ್ತದೆ ಎಂದು ನಾವು ಬಯಸುತ್ತೇವೆ.

ಯಾವುದೇ ರೀತಿಯಲ್ಲೂ ಕೂಡ ಸಮಸ್ಯೆಗಳು ಇರುವುದಿಲ್ಲ ಎಂದು ನಾವು ಅಂದುಕೊಳ್ಳುತ್ತೇವೆ. ಶ್ರೀಮಂತವಾಗಿರುವ ವ್ಯಕ್ತಿಗಳು ಇನ್ನೇನನ್ನು ಹುಡುಕುತ್ತಾ ಇರುತ್ತಾರೆ ಅವರು ನೆಮ್ಮದಿಯನ್ನು ಹುಡುಕುತ್ತಾ ಇರುತ್ತಾರೆ. ಇತ್ತೀಚಿನ ದಿನಗಳಲ್ಲಿ ಕೋಟಿ ಕೋಟಿ ಹಣ ಇರುವ ವ್ಯಕ್ತಿಗಳೇ ತಮ್ಮ ಪ್ರಾಣವನ್ನ ಕಳೆದುಕೊಳ್ಳುತ್ತಿದ್ದಾರೆ.

ಈ ಹಿಂದೆ ತುಂಬಾ ಹೆಸರುವಾಸಿಯಾಗಿರುವುದು ಕಾಫಿ ಡೇ ಮಾಲೀಕ ಸಿದ್ದಾರ್ಥ್, ಮಂಗಳೂರಿನಲ್ಲಿ ಒಂದರ ಹಿಂದೆ ಒಬ್ಬರಂತೆ ಮೂರು ಜನ ಪ್ರಾಣವನ್ನ ಕಳೆದುಕೊಂಡಿದ್ದರು. ಅವರಾರು ಸಾಮಾನ್ಯರಲ್ಲ ಅವರು ಕೋಟಿ ಕೋಟಿ ಒಡೆಯರು.

ಕರಾವಳಿ ಭಾಗದಲ್ಲಿ ಇದು ತುಂಬಾ ಚರ್ಚೆ ಉಂಟಾಗಿದೆ ಎಲ್ಲಾ ಇದ್ದ ವ್ಯಕ್ತಿ, ಪ್ರಕಾಶ್ ಎನ್ನುವ ವ್ಯಕ್ತಿ ಮಹೇಶ್ ಎನ್ನುವ ಬಸ್ಸಿಗೆ ಮಾಲೀಕರಾಗಿದ್ದರು. ಇವರ ವಯಸ್ಸು 43, ಕೋಟಿ ಕೋಟಿ ಹಣ ವ್ಯವಹಾರ ಮಾಡುವ ವ್ಯಕ್ತಿ.

ನೂರಕ್ಕೂ ಅಧಿಕ ಬಸ್ ಮಾಲೀಕರಾಗಿದ್ದರು. ಕೆಲವೊಂದಿಷ್ಟು ಬಸ್ ಗಳು ಓಡಿಸುತ್ತಾ ಇದ್ದರು ಇನ್ನು ಕೆಲವೊಂದು ಕಾಂಟ್ರಾಕ್ಟ್ ಮೂಲಕ ಕೊಟ್ಟಿದ್ದರು. ತಮ್ಮ ಪ್ರಾಣವನ್ನ ತಾವೇ ಕಳೆದುಕೊಂಡಿದ್ದಾರೆ. ಪ್ರಕಾಶ್ ಅವರ ತಂದೆ ಜೈರಾಮ್ ಎನ್ನುವವರು ಜೈ ರಾಮ್ ಎನ್ನುವವರು ಈ ಮಹೇಶ್ ಎನ್ನುವ ಬಸ್ ನ ಮಾಲೀಕರಾಗಿದ್ದರು.

ಇಬ್ಬರು ಮಕ್ಕಳು ಮುಂಬೈನಲ್ಲಿ ಇದ್ದಿದ್ದರಿಂದ ಪ್ರಕಾಶ ಮನೆ ಹತ್ತಿರದೆ ಇರುವುದರಿಂದ ಅವರಿಗೆ ಅದನ್ನು ನೋಡಿಕೊಳ್ಳಲು ಅವಕಾಶವನ್ನು ನೀಡಿದರು. ಪ್ರಕಾಶ್ ಎನ್ನುವವರು ಮಹೇಶ್ ಬಸ್ಸಿನ ಮಾಲೀಕತ್ವವನ್ನು ವಹಿಸಿಕೊಂಡ ನಂತರ ಅವುಗಳು ಸಂಪೂರ್ಣವಾಗಿ ಸಿದ್ಧಿಯಾಯಿತು.

ಯಾವುದೇ ರೀತಿಯ ಆರ್ಥಿಕ ಸಮಸ್ಯೆಯೂ ಕೂಡ ಇರಲಿಲ್ಲ, ಖಾಸಗಿ ಬಸ್ ಗಳನ್ನು ಉಡುಪಿ ಮತ್ತು ದಕ್ಷಿಣ ಕನ್ನಡದ ಭಾಗದಲ್ಲಿ ಮಾತ್ರ ಓಡಿಸುತ್ತಿದ್ದರು. ನೂರಕ್ಕೂ ಅಧಿಕ ಬಸ್ ಮಾಲೀಕ ಈ ಪ್ರಕಾಶ್ ಅವರಾಗಿದ್ದರು . ಈ ಮಹೇಶ್ ಬಸ್ ತುಂಬಾ ಪ್ರಾಮುಖ್ಯತೆ ಪಡೆದುಕೊಂಡಿದ್ದು

ಶಕ್ತಿ ಯೋಜನೆಯಿಂದಲೂ ಕೂಡ ಯಾವುದೇ ರೀತಿಯ ತೊಂದರೆಯನ್ನು ಅದು ಎದುರಿಸಿರಲಿಲ್ಲ. ಮೇಲ್ನೋಟಕ್ಕೆ ನೋಡಿದರೆ ಯಾವುದೇ ರೀತಿಯ ಸಮಸ್ಯೆಯೂ ಕೂಡ ಈ ಪ್ರಕಾಶ್ ಅವರಿಗೆ ಇರಲಿಲ್ಲ. ಅವರು ಒಂದು ಕೋಣೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆರ್ಥಿಕವಾಗಿ ಯಾವುದೇ ರೀತಿ ಸಮಸ್ಯೆ ಇರಲಿಲ್ಲ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here