Home ಸುದ್ದಿ ಮನೆ ಈ ಸ್ಥಳವನ್ನು ಅಪವಿತ್ರ ಮಾಡಿದ್ದಾರೆ ಎಂದ ಅಶೋಕ್ ಈ ಮಾತು ಹೇಳಿದ್ದು ಏಕೆ

ಈ ಸ್ಥಳವನ್ನು ಅಪವಿತ್ರ ಮಾಡಿದ್ದಾರೆ ಎಂದ ಅಶೋಕ್ ಈ ಮಾತು ಹೇಳಿದ್ದು ಏಕೆ

29
ಈ ಸ್ಥಳವನ್ನು ಅಪವಿತ್ರ ಮಾಡಿದ್ದಾರೆ ಎಂದ ಅಶೋಕ್ ಈ ಮಾತು ಹೇಳಿದ್ದು ಏಕೆ
ಈ ಸ್ಥಳವನ್ನು ಅಪವಿತ್ರ ಮಾಡಿದ್ದಾರೆ ಎಂದ ಅಶೋಕ್ ಈ ಮಾತು ಹೇಳಿದ್ದು ಏಕೆ

ಈ ಸ್ಥಳವನ್ನು ಅಪವಿತ್ರ ಮಾಡಿದ್ದಾರೆ ಎಂದ ಅಶೋಕ್ ಈ ಮಾತು ಹೇಳಿದ್ದು ಏಕೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಪಾಕಿಸ್ತಾನದ ಪರ ಘೋಷಣೆ ಕೂಗಿರುವ ವಿಚಾರವಾಗಿ ಸದನದಲ್ಲಿ ಚರ್ಚೆಯಾಗಿದೆ ಈ ವೇಳೆ ಬಸನ ಗೌಡ ಪಾಟೀಲ್ ಯತ್ನಾಳ್ ಮಾತನಾಡಿದ್ದಾರೆ, ಈ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಮಧ್ಯೆ ವಾಗ್ವಾದವು ನಡೆದಿದೆ. ಪವಿತ್ರ ಸ್ಥಳದಲ್ಲಿ ಅಪವಿತ್ರವಾಗಿ ಮಾತನಾಡಿದ್ದಾರೆ,

ಈ ಸ್ಥಳವನ್ನು ಅಪವಿತ್ರ ಮಾಡಿದ್ದಾರೆ ಎಂದ ಅಶೋಕ್ ಈ ಮಾತು ಹೇಳಿದ್ದು ಏಕೆ
ಈ ಸ್ಥಳವನ್ನು ಅಪವಿತ್ರ ಮಾಡಿದ್ದಾರೆ ಎಂದ ಅಶೋಕ್ ಈ ಮಾತು ಹೇಳಿದ್ದು ಏಕೆ

ಅಶೋಕ್ ಅವರು ಈ ಸ್ಥಾನದಲ್ಲಿ ನಾವು ಕುಳಿತುಕೊಳ್ಳುವುದಕ್ಕೆ ಯಾವ ಮರ್ಯಾದೆ ಇದೆ, ಮತಕ್ಕಾಗಿ ಈ ರೀತಿಯ ಸರ್ಕಾರವನ್ನ ಮಾಡುವುದಾದರೆ ಈ ರೀತಿಯಾಗಿ ಮಾಡುವುದರಿಂದ ಸರ್ಕಾರವು ಅಲ್ಲಿ ಇರುವುದಕ್ಕೆ ಅಸ್ತಿತ್ವವೇ ಇರುವ ಹಾಗೆ ಇರಬೇಕು ಎಂದು ಅಶೋಕ್ ಅವರು ತಿಳಿಸಿದ್ದಾರೆ

ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಭದ್ರತೆಯ ಬಗ್ಗೆ ಅವರು ಮಾತನಾಡಬೇಕಾಗಿತ್ತು,

ಬೇರೆ ಬೇರೆ ಹಳ್ಳಿಗಳಲ್ಲಿ ಅಥವಾ ಗ್ರಾಮಗಳಲ್ಲಿ ಆಗಿದ್ದರೆ ಯಾರು ಕೂಡ ತಲೆಕೆಡಿಸಿಕೊಳ್ಳುತ್ತಿರಲಿಲ್ಲ ಆದರೆ ಪ್ರಜಾಪ್ರಭುತ್ವ ಕಾನೂನು ವ್ಯವಸ್ಥೆಯನ್ನ ರಕ್ಷಣೆ ಮಾಡುವಂತಹ ಸ್ಥಳದಲ್ಲಿ ಪವಿತ್ರವಾಗಿರುವುದು ಅಪವಿತ್ರವಾಗಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿ ಇದು ತುಂಬಾ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ರ ನಡುವೆ ಚರ್ಚೆಗಳು ನಡೆದಾಗ ನಾವು ಈ ಸ್ಥಳದಲ್ಲಿ ಯಾಕೆ ಕೂತುಕೊಂಡು ವಾದ ಮಾಡಬೇಕು ಎಂದು ಅಶೋಕವರು ಪ್ರಶ್ನೆಯನ್ನ ಮಾಡುತ್ತಾರೆ

ಇದನ್ನು ಕೂಡ ಓದಿ: 

ಹತ್ತನೇ ತರಗತಿಯನ್ನು ಪೂರ್ಣಗೊಳಿಸಿದವರು ಹೋಂ ಗಾರ್ಡ್ ಹುದ್ದೆಗೆ ಅರ್ಜಿ ಸಲ್ಲಿಸಿ

ಬರೀ 61 ರೂಪಾಯಿಗೆ ಇಲ್ಲಿ ಸೀರೆ ಸಿಗುತ್ತೆ

20 ಸಾವಿರದಿಂದ 40 ಲಕ್ಷಗಳು ಪಡೆಯಲು ಸಹಾಯ ಮಾಡುತ್ತದೆ ಈ ಆಪ್

ಮಗುವಿಗೆ ಬಾಟಲಿಯಲ್ಲಿ ಹಾಲು ಕೊಡುತ್ತೀರಾ

ಪಾಕಿಸ್ತಾನ ಜಿಂದಾಬಾದ್ ಎಂದು ಸದನದಲ್ಲಿ ಹೇಳಿದಾಗ ಎಲ್ಲರೂ ಕೂಡ ರೊಚ್ಚಿಗೆದ್ದು ಮಾತನಾಡುತ್ತಿದ್ದಾರೆ ಮತ್ತು ಬಿಜೆಪಿಯ ನಾಯಕ ಅಶೋಕ್ ಅವರು ಇದಕ್ಕೆ ತಿರುಗಿ ಏಟು ಗಳನ್ನು ಕೂಡ ನೀಡುತ್ತಿದ್ದಾರೆ ಆ ರೀತಿ ಜಿಂದಾಬಾದ್ ಎಂದು ಹೇಳಿದವರಿಗೆ ನೀವು ಏನು ಮಾಡಲು ಸಾಧ್ಯವಿಲ್ಲ ಎನ್ನುವ ಪ್ರಶ್ನೆಗಳನ್ನ ಕೂಡ ಇಡುತ್ತಿದ್ದಾರೆ.

ಈ ಸ್ಥಳವನ್ನು ಅಪವಿತ್ರ ಮಾಡಿದ್ದಾರೆ ಎಂದ ಅಶೋಕ್ ಈ ಮಾತು ಹೇಳಿದ್ದು ಏಕೆ
ಈ ಸ್ಥಳವನ್ನು ಅಪವಿತ್ರ ಮಾಡಿದ್ದಾರೆ ಎಂದ ಅಶೋಕ್ ಈ ಮಾತು ಹೇಳಿದ್ದು ಏಕೆ

ಅಧಿಕಾರ ಮತ್ತು ಚುನಾವಣೆಯಲ್ಲಿ ಗೆಲುವನ್ನು ಸಾಧಿಸಬೇಕು ಎನ್ನುವ ಕಾರಣಕ್ಕಾಗಿ ಈ ರೀತಿಯ ತಂತ್ರಗಳನ್ನ ನಡೆಸುತ್ತಿದ್ದಾರೆ ಇದನ್ನ ಅನೇಕ ಜನರು ವಿರೋಧ ಮಾಡಬೇಕು ಎಂಬುದಾಗಿ ತಿಳಿಸಿದ್ದಾರೆ.

ಕಾನೂನು ಸುವ್ಯವಸ್ಥೆ ವಿಧಾನಸೌಧದಲ್ಲೇ ಇರಬೇಕು ಬೇರೆ ಕಡೆ ಇರುತ್ತೋ ಇಲ್ವೋ ಗೊತ್ತಿಲ್ಲ ಆದರೆ

ಕಾನೂನು ಸುವ್ಯವಸ್ಥೆ ಇಲ್ಲೇ ಇರಬೇಕು ಎಂಬುದಾಗಿ ತಿಳಿಸಿದ್ದಾರೆ ಎಂಬುದಾಗಿ ಅಶೋಕ್ ಅವರು ತಿಳಿಸಿ ಅಲ್ಲಿಂದ ಎದ್ದು ಬಂದಿದ್ದಾರೆ ಮತ್ತು ಇದು ಸಾಕಷ್ಟು ರೀತಿಯ ಚರ್ಚೆಗೆ ಕಾರಣವಾಗಿದೆ.

ಮಾಹಿತಿ ಆಧಾರ:

NO COMMENTS

LEAVE A REPLY

Please enter your comment!
Please enter your name here