ಬಾಯಿಗೆ ಸೋಪು ನೊರೆ ಹಾಕೊಂಡು ಮೂರ್ಚೆ ಹೋದ್ರಂತೆ ಚೈತ್ರ ಕುಂದಾಪುರ ಡ್ರಾಮಾ ಮಾಡಿದ್ದು ಏಕೆ

185

ನಮಸ್ಕಾರ ಪ್ರಿಯ ಸ್ನೇಹಿತರೇ, ಚೈತ್ರ ಕುಂದಾಪುರ ಅವರು 5 ಕೋಟಿ ವಂಚನೆಗೆ ಸಂಬಂಧಿಸಿದಂತೆ ಇಡೀ ರಾಜ್ಯದ್ಯಂತ ಈ ವಿಷಯದ ಬಗ್ಗೆ ಸುದ್ದಿಯಾಗುತ್ತಿರುವುದನ್ನ ಕಾಣಬಹುದಾಗಿದೆ. ಈ ಚೈತ್ರ ಕುಂದಾಪುರ ಅವರು ಐದು ಕೋಟಿ ವಂಚನೆ ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆಗಳು ಕೂಡ ಉಂಟಾಗುತ್ತಿದೆ.

ಚೈತ್ರ ಕುಂದಾಪುರ ಅವರ ಹಿಂದೆ ಯಾರಾದರೂ ಕೈವಾಡ ಇದಿಯಾ. ಜನರ ಮುಗ್ಧತೆಯನ್ನು ಇವರು ಬಳಸಿಕೊಂಡು ವಂಚನೆಯನ್ನ ಮಾಡುತ್ತಿದ್ದಾರೆ. ಚೈತ್ರ ಕುಂದಾಪುರ ಅವರು ದಿನೇ ದಿನೇ ನಾಟಕಗಳನ್ನ ಹೆಚ್ಚಾಗಿ ಮಾಡುತ್ತಿದ್ದಾರೆ.

ಮೂರು ದಿನಗಳಿಂದ ಸಿಸಿಬಿ ಅಧಿಕಾರಿಗಳಲ್ಲಿ ಯಾವುದೇ ರೀತಿಯೂ ಕೂಡ ಅವರು ಹೇಳಿಕೆಯನ್ನ ನೀಡಿಲ್ಲ. ಅವರು ನಾಟಕವನ್ನು ಮಾಡುತ್ತಿದ್ದರೆ ಯಾವುದೇ ರೀತಿ ಉತ್ತರವನ್ನು ಕೂಡ ನೀಡುತ್ತಿಲ್ಲ ಎಂದು ಸಿಸಿಬಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಗೋವಿಂದ ಬಾಬು ಎನ್ನುವವರಿಗೆ ಸಿನಿಮಾದ ರೀತಿಯಲ್ಲಿ ಮೋಸವನ್ನು ಮಾಡಿದ್ದಾರೆ.

ಗೋವಿಂದ ಬಾಬು ಹಣವನ್ನು ವಾಪಸು ಕೇಳಿದಾಗ ವಿಷದ ಬಾಟಲಿಯನ್ನು ಹಿಡಿದುಕೊಂಡು ಅವರನ್ನ ಆಟ ಆಡಿಸಿದ್ದಾರೆ ಎಂದು ಹೇಳಲಾಗಿದೆ. ನೀವು ಹಣವನ್ನ ಕೇಳಿದರೆ ನಾನು ಪ್ರಾಣವನ್ನ ಕಳೆದುಕೊಳ್ಳುತ್ತೇನೆ ಎಂದು ಅವರಿಗೆ ಹೆದರಿಸುತ್ತಾ ಇದ್ದಳು.

ಸಿ ಸಿಬಿ ಅಧಿಕಾರಿಗಳಿಗೆ ಈ ಚೈತ್ರ ಕುಂದಾಪುರ ಅವರು ಸಿಕ್ಕಿಕೊಳ್ಳುವ ಸಂದರ್ಭದಲ್ಲಿ ಬಳೆ ಮತ್ತು ಉಂಗುರವನ್ನು ನುಂಗಿ ಪ್ರಾಣವನ್ನ ಕಳೆದುಕೊಳ್ಳುತ್ತೇನೆ ಎಂದು ಹೇಳುತ್ತಾ ಇದ್ದರಂತೆ, ಮಹಿಳಾ ಸಾಂತ್ವನ ಕೇಂದ್ರದಲ್ಲೂ ಕೂಡ ಈ ಚೈತ್ರ ಕುಂದಾಪುರವರನ್ನ ಇರಿಸಲಾಗಿತ್ತು.

ನಂತರ ಬೆಳಗ್ಗೆ ಅವರನ್ನು ಸಿಸಿಬಿ ಕಚೇರಿಗೆ ಕರೆದುಕೊಂಡು ಬರಲಾಯಿತು. ಅಲ್ಲಿಗೆ ಕರೆದುಕೊಂಡು ಬಂದ ನಂತರ ನಾನು ಬಟ್ಟೆಯನ್ನು ತೊಳೆಯಬೇಕು ಬಟ್ಟೆ ಸೋಪು ಕೊಡಿ ಎಂದು ಹೇಳಿಕೊಳ್ಳುತ್ತಾಳಂತೆ.

ವಿಚಾರಣೆ ಮಾಡುವ ಮೊದಲೇ ಈ ರೀತಿಯ ಪ್ರಕ್ರಿಯೆಗಳು ಎದುರಾಗುತ್ತವೆ. ಸೋಪನ್ನ ತೆಗೆದುಕೊಂಡು ಅವಳು ಬಾತ್ರೂಮಿಗೆ ಹೋಗಿ ಸ್ವಲ್ಪ ಸಮಯದಲ್ಲೇ ಅವಳು ಕೆಳಗೆ ಬಿದ್ದಿರುತ್ತಾಳೆ, ಅಲ್ಲಿಗೆ ಹೋದಂತ ವ್ಯಕ್ತಿಗಳು ಇವರಿಗೆ ಏನು ಸಮಸ್ಯೆ ಆಗಿದೆ ಎಂದು ಹೇಳುತ್ತಾರೆ.

ಬಾಯಲ್ಲಿ ನೊರೆ ಬರುತ್ತಾ ಇರುತ್ತದೆ, ಎಲ್ಲರೂ ಅಂದುಕೊಂಡರು ಮೂರ್ಚೆಯ ರೋಗ ಇರಬೇಕು ಬಾಯಿಯಲ್ಲಿ ನೊರೆ ಬಂದಂತಹ ಸಂದರ್ಭದಲ್ಲಿ ಈ ರೀತಿಯಲ್ಲೇ ಉಂಟಾಗುತ್ತದೆ. ಮೂರ್ಛೆ ರೋಗ ಇರಬೇಕು ಎಂದು ವಿಕ್ಟೋರಿಯಾ ಆಸ್ಪತ್ರೆಯ ಕರೆದುಕೊಂಡು ಬರುತ್ತಾರೆ. ಇವಳ ನಾಟಕ ಬಯಲಾಗಿದ್ದು ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಟೆಸ್ಟನ್ನ ಕೂಡ ಮಾಡುತ್ತಾರೆ.

ರಿಪೋರ್ಟ್ ಬಂದ ನಂತರ ಆಕೆಗೆ ಯಾವುದೇ ರೀತಿಯ ಮೂರ್ಛೆ ರೋಗ ಇಲ್ಲ ಎಂದು. ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂಬುದು ವೈದ್ಯರು ಸ್ಪಷ್ಟಪಡಿಸುತ್ತಾರೆ. ಈ ರೀತಿಯ ಹೈಡ್ರಾಮಗಳನ್ನ ಈ ಚೈತ್ರ ಕುಂದಾಪುರವರು ಮಾಡುತ್ತಿದ್ದಾರೆ.

ಪ್ರಖ್ಯಾತ ಜ್ಯೋತಿಷ್ಯ ವಿದ್ವಾನ್ ಸೂರ್ಯ ಪ್ರಕಾಶ್ ಗುರುಗಳು ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಕುಭೇರ ಯಂತ್ರ ಫ್ರೀ ಕೊಡುತ್ತಾ ಇದ್ದಾರೆ ಬೇಕಾದರೆ ಈ ಕುಡ್ಲೆ ಕರೆ ಮಾಡಿ 9620799909

ವೀಡಿಯೊ ನೋಡಿ

LEAVE A REPLY

Please enter your comment!
Please enter your name here