ಅಯೋಧ್ಯ ಕಾರ್ಯಕ್ರಮದ ಬಗ್ಗೆ ಸಿಎಂ ಸಿದ್ದರಾಮಯ್ಯ ಯಾಕೆ ಹೀಗೆ ಅಂದರು

30
ಅಯೋಧ್ಯ ಕಾರ್ಯಕ್ರಮದ ಬಗ್ಗೆ ಸಿಎಂ ಸಿದ್ದರಾಮಯ್ಯ ಯಾಕೆ ಹೀಗೆ ಅಂದರು
ಅಯೋಧ್ಯ ಕಾರ್ಯಕ್ರಮದ ಬಗ್ಗೆ ಸಿಎಂ ಸಿದ್ದರಾಮಯ್ಯ ಯಾಕೆ ಹೀಗೆ ಅಂದರು

ಅಯೋಧ್ಯ ಕಾರ್ಯಕ್ರಮದ ಬಗ್ಗೆ ಸಿಎಂ ಸಿದ್ದರಾಮಯ್ಯ ಯಾಕೆ ಹೀಗೆ ಅಂದರು

ನಮಸ್ಕಾರ ಪ್ರಿಯ ಸ್ನೇಹಿತರೇ, ಜನವರಿ 22ರಂದು ಅಯೋಧ್ಯೆಯ ಶ್ರೀ ರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರು ಭಾಗವಹಿಸದೇ ಇರುವ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯನವರು ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಾಮನ ಯುದ್ಧ ನಡೆಯುತ್ತಲೇ ಇದೆ.

ಅಯೋಧ್ಯ ಕಾರ್ಯಕ್ರಮದ ಬಗ್ಗೆ ಸಿಎಂ ಸಿದ್ದರಾಮಯ್ಯ ಯಾಕೆ ಹೀಗೆ ಅಂದರು
ಅಯೋಧ್ಯ ಕಾರ್ಯಕ್ರಮದ ಬಗ್ಗೆ ಸಿಎಂ ಸಿದ್ದರಾಮಯ್ಯ ಯಾಕೆ ಹೀಗೆ ಅಂದರು

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಕೂಡ ಈ ರಾಮಮಂದಿರಕ್ಕೆ ನಾವು ಭಾಗವಹಿಸುವುದಿಲ್ಲ ಸೋನಿಯಾ ಗಾಂಧಿ ಮತ್ತು ಚಾದರಿ ಯವರ ತೀರ್ಮಾನ ಸರಿಯಾಗಿದೆ ಎಂಬುದನ್ನು ತಿಳಿಸಿದ್ದಾರೆ.

ಅವರ ನಿರ್ಧಾರವನ್ನ ನಾನು ಬೆಂಬಲಿಸುತ್ತೇನೆ. ಸರ್ವರನ್ನ ಒಳಗೊಂಡು ಭಕ್ತಿ ಭಾವಗಳಿಂದ ನಡೆಸಬೇಕಾದ ಧಾರ್ಮಿಕ ಮಂದಿರ ಒಂದು ಪಕ್ಷದ ಕಾರ್ಯಕ್ರಮವನ್ನಾಗಿ ಮಾಡಿ ನರೇಂದ್ರ ಮೋದಿ ಮತ್ತು ಸಂಘ ಪರಿವಾರದ ಶ್ರೀರಾಮನಿಗೆ ಹಾಗೂ ದೇಶದ 140 ಕೋಟಿ ಜನರಿಗೆ ಭಂಗ ಮಾಡಿದ್ದಾರೆ.

ಶ್ರದ್ಧಾ ಪೂರ್ವಕವಾಗಿ ನಡೆಸಬೇಕಾಗಿದ್ದ ಧಾರ್ಮಿಕ ಕಾರ್ಯಕ್ರಮವನ್ನು ರಾಜಕೀಯ ಪ್ರಚಾರದ ಅಭಿಯಾನವನ್ನಾಗಿ ಮಾಡಿದ್ದು ಸಮಸ್ತ ಹಿಂದೂ ಬಾಂಧವರಿಗೆ ಮಾಡಿದ ದ್ರೋಹ ಎಂದೇ ಹೇಳಬಹುದಾಗಿದೆ,

ಹಿಂದೂ ಧರ್ಮದ ಸಂಸ್ಕೃತಿ ಆಚಾರ ವಿಚಾರ ಪ್ರತಿ ದಿನ ಉಪ ದೇಶ ನೀಡುವ ಬಿಜೆಪಿ ಮತ್ತು ಆರ್ ಎಸ್ ಎಸ್ ನಾಯಕರು ಅಪೂರ್ಣಗೊಂಡಿರುವ

ಶ್ರೀರಾಮನ ಮಂದಿರ ಉದ್ಘಾಟಿಸಲು ಹೊರಟಿರುವ ನರೇಂದ್ರ ಮೋದಿ ಅವರ ನಡೆಯ ಬಗ್ಗೆ ಇವರ ಪೊಳ್ಳು ಹಿಂದುತ್ವದ ಮುಖವಾಡ ದಿನ ಬಯಲು ಮಾಡಿದೆ ಎಂಬುದನ್ನು ತಿಳಿಸಿದ್ದಾರೆ.

ರಾಮಜನ್ಮ ಭೂಮಿಯ ವಿವಾದ ಆರಂಭವಾಗಿರುವುದರಿಂದ ಕೋರ್ಟ್ ನ ತೀರ್ಪಿಗೆ ನಾವು ತಲೆಬಾಗುತ್ತೇವೆ ಎಂದು ನಮ್ಮ ನೆಲವಿನಂತೆ ರಾಮ ಮಂದಿರ ನಿರ್ಮಾಣಕ್ಕೆ ನಮ್ಮ ಸಂಪೂರ್ಣವಾದ ಬೆಂಬಲವನ್ನ ನೀಡಿದ್ದೇವೆ ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ.

ಅಯೋಧ್ಯ ಕಾರ್ಯಕ್ರಮದ ಬಗ್ಗೆ ಸಿಎಂ ಸಿದ್ದರಾಮಯ್ಯ ಯಾಕೆ ಹೀಗೆ ಅಂದರು
ಅಯೋಧ್ಯ ಕಾರ್ಯಕ್ರಮದ ಬಗ್ಗೆ ಸಿಎಂ ಸಿದ್ದರಾಮಯ್ಯ ಯಾಕೆ ಹೀಗೆ ಅಂದರು

ನಮ್ಮದು ಯಾವುದೇ ರೀತಿಯ ತಕಾರಾರುಗಳಿಲ್ಲ. ಮುಸ್ಲಿಂ ಬಾಂಧವರು ಕೂಡ ನ್ಯಾಯಾಲಯದ ತೀರ್ಪನ್ನ ಒಪ್ಪಿಕೊಂಡು. ನ್ಯಾಯಾಲಯದ ಮೇಲಿನ ನಿಷ್ಠೆಯನ್ನ ತಿಳಿಸಿದ್ದಾರೆ.

ರಾಮಜನ್ಮ ಭೂಮಿಯ ವಿವಾದ ಧಾರ್ಮಿಕ ಪ್ರಕ್ರಿಯೆಯನ್ನು ತಿಳಿಸುತ್ತದೆ. ಅದು ಕೋರ್ಟ್ ನಲ್ಲಿ ಬಗೆರಿಸಿಕೊಳ್ಳುವ ತೀರ್ಮಾನವಲ್ಲ,

ಬಿಜೆಪಿ ಹಾಗೂ ಆರ್ ಎಸ್ ಎಸ್ ಮೊದಲಾದ ಸಂಘಟನೆಗಳು ಸುಪ್ರೀಂ ಕೋರ್ಟ್ ನ ತೀರ್ಮಾನ ತಮ್ಮ ಪರವಾಗಿ ಹೊರ ಬಿದ್ದ ನಂತರ, ಸಂಘಟನೆಯ ನಾಯಕರ ನಡುವಳಿಕೆಗೆ ಸಾಕ್ಷಿಯಾಗಿದೆ.

ಅನೇಕ ಜನ ನಾಯಕರು ಕೂಡ ಈ ರಾಮಮಂದಿರವನ್ನು ಬಹಿಷ್ಕಾರ ಮಾಡುವ ಸಾಧ್ಯತೆ ಇದೆ. ಹಿಂದುಗಳನ್ನ ಒಟ್ಟುಗೂಡಿಸುವಂತಹ ಕಾರ್ಯಕ್ರಮವಾಗಬೇಕಾಗಿದ್ದ ಬಿಜೆಪಿ ಅವರು ಹಿಂದುಗಳನ್ನ ಒಡೆಯುವಂತಹ ಕಾರ್ಯಕ್ರಮವಾಗಿ ರೂಪಗೊಂಡಿದೆ ಎಂದು ಸಿದ್ದರಾಮಯ್ಯನವರು ತಿಳಿಸಿದ್ದಾರೆ.

ಇದನ್ನು ಕೂಡ ಓದಿ:

ಕ್ಲರ್ಕ್ ಹುದ್ದೆಗಳು ಖಾಲಿ ಇದೆ 2024

ಗೃಹಲಕ್ಷ್ಮಿ 5ನೇ ಕಂತಿನ ಹಣ ಬೇಕು ಎಂದರೆ ಈ EKYC ಕಡ್ಡಾ

ಡಿ ಬಾಸ್ ಕಾಟೇರ ಸಿನಿಮಾ ವಿದೇಶದಲ್ಲಿ ಭರ್ಜರಿ ಪ್ರದರ್ಶನ

ಮೋದಿಯವರ ಹೊಸ ಯೋಜನೆ ಎಲ್ಲರಿಗೂ ಸಿಗುತ್ತದೆ ಈ ಹಣ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here